divorce

ಪತ್ನಿಯ ಕುಟುಂಬದವರಿಗೆ ಅವಹೇಳನಕಾರಿ ಸಂದೇಶ ಕಳುಹಿಸುವುದು ಮಾನಸಿಕ ಕ್ರೌರ್ಯ; ವಿಚ್ಛೇದನಕ್ಕೆ ಛತ್ತೀಸ್‌ಗಢ ಹೈಕೋರ್ಟ್ ಅನುಮತಿ
ದೇಶ

ಪತ್ನಿಯ ಕುಟುಂಬದವರಿಗೆ ಅವಹೇಳನಕಾರಿ ಸಂದೇಶ ಕಳುಹಿಸುವುದು ಮಾನಸಿಕ ಕ್ರೌರ್ಯ; ವಿಚ್ಛೇದನಕ್ಕೆ ಛತ್ತೀಸ್‌ಗಢ ಹೈಕೋರ್ಟ್ ಅನುಮತಿ

ನ್ಯಾಯಮೂರ್ತಿ ಪಾರ್ಥ ಪ್ರತೀಮ್ ಸಾಹು ಮತ್ತು ನ್ಯಾಯಮೂರ್ತಿ ಸುಷ್ಮಾ ಸಾವಂತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪನ್ನು ನೀಡಿದೆ.

ಮಕ್ಕಳಿಗೆ ಉತ್ತಮ ಪೋಷಕರಾಗಿ, ಅವಾಚ್ಯವಾಗಿ ನಿಂದಿಸಿಕೊಳ್ಳಬೇಡಿ: ವಿವಾಹ ರದ್ದುಗೊಳಿಸಿದ ನಂತರ ದಂಪತಿಗೆ ಹೈಕೋರ್ಟ್‌ ಸೂಚನೆ
ರಾಜ್ಯ

ಮಕ್ಕಳಿಗೆ ಉತ್ತಮ ಪೋಷಕರಾಗಿ, ಅವಾಚ್ಯವಾಗಿ ನಿಂದಿಸಿಕೊಳ್ಳಬೇಡಿ: ವಿವಾಹ ರದ್ದುಗೊಳಿಸಿದ ನಂತರ ದಂಪತಿಗೆ ಹೈಕೋರ್ಟ್‌ ಸೂಚನೆ

ಅಪರೂಪದ ಪ್ರಕರಣದ ಒಂದರಲ್ಲಿ, ದಂಪತಿಯ ವಿವಾಹವನ್ನು ರದ್ದುಗೊಳಿಸುವಾಗ ಪತ್ನಿಗೆ 50 ಲಕ್ಷ ರೂಪಾಯಿಗಳ ಶಾಶ್ವತ ಜೀವನಾಂಶವನ್ನು ಪಾವತಿಸಲು ಪತಿಗೆ ನಿರ್ದೇಶನ ನೀಡುವಾಗ, ಕರ್ನಾಟಕ ಹೈಕೋರ್ಟ್ ಒಂದು ಷರತ್ತು ವಿಧಿಸಿದೆ.

ಪರದೆ ಮೇಲೆ ಗಳಿಸಿದ ಗೌರವ ಮನೆಯ ಜವಾಬ್ದಾರಿಗೆ ಪರ್ಯಾಯವಲ್ಲ: ದುನಿಯಾ ವಿಜಯ್‌ಗೆ ವಿಚ್ಛೇದನ ನೀಡಿ ಹೈಕೋರ್ಟ್ ಮಾರ್ಮಿಕ ನುಡಿ; ಪ್ರಕರಣ ಇತ್ಯರ್ಥ..!
ರಾಜ್ಯ

ಪರದೆ ಮೇಲೆ ಗಳಿಸಿದ ಗೌರವ ಮನೆಯ ಜವಾಬ್ದಾರಿಗೆ ಪರ್ಯಾಯವಲ್ಲ: ದುನಿಯಾ ವಿಜಯ್‌ಗೆ ವಿಚ್ಛೇದನ ನೀಡಿ ಹೈಕೋರ್ಟ್ ಮಾರ್ಮಿಕ ನುಡಿ; ಪ್ರಕರಣ ಇತ್ಯರ್ಥ..!

ಇದರೊಂದಿಗೆ ವಿಜಯ್ ಮತ್ತು ನಾಗರತ್ನ ನಡುವಿನ ಹಲವು ವರ್ಷಗಳ ಕಾನೂನು ಹೋರಾಟಕ್ಕೆ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಎಚ್. ಶಾಂತಿ ಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ತೆರೆ ಎಳೆದಿದೆ.

ನನ್ನ ನಿರಾಯುಧ ಪತಿಯನ್ನು ಕೊಂದ ನೀನು ಗಲ್ಲು ಶಿಕ್ಷೆಗೆ ಯೋಗ್ಯ; ವಿಧವೆಯರ ಬಗ್ಗೆ ನಿನಗೇನು ಗೊತ್ತು? ಸಂತ್ರಸ್ತನ ಸೋಗು ಹಾಕಬೇಡ: ನಿರ್ಮಲಾ ಖನ್ನಾ ಆಕ್ರೋಶ
ದೇಶ

ನನ್ನ ನಿರಾಯುಧ ಪತಿಯನ್ನು ಕೊಂದ ನೀನು ಗಲ್ಲು ಶಿಕ್ಷೆಗೆ ಯೋಗ್ಯ; ವಿಧವೆಯರ ಬಗ್ಗೆ ನಿನಗೇನು ಗೊತ್ತು? ಸಂತ್ರಸ್ತನ ಸೋಗು ಹಾಕಬೇಡ: ನಿರ್ಮಲಾ ಖನ್ನಾ ಆಕ್ರೋಶ

ವಿಧವೆಯಾದ ಮಹಿಳೆಯರ ಕಷ್ಟಗಳ ಬಗ್ಗೆ ನಿನಗೇನು ಗೊತ್ತು.. ಸಹಾನೂಭೂತಿ ಗಳಿಸಲು ಮಾಡಿರುವ ಪ್ರಯತ್ನ ಇದು ನೀನು ಇಲ್ಲಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಬೇಡ. ನಿನ್ನ ಮೊಸಳೆ ಕಣ್ಣೀರು ಸಾಕು ಮಾಡು,

ಅನೈತಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವುದೇ ಆಗಿದ್ದರೆ, ಕೊನೆಗೂ ಆ ಉದ್ದೇಶ ಈಡೇರಿದೆ: ದುನಿಯಾ ವಿಜಯ್ ಮಾಜಿ ಪತ್ನಿ ರಿಯಾಕ್ಷನ್!
ರಾಜ್ಯ

ಅನೈತಿಕ ಸಂಬಂಧವನ್ನು ಕಾನೂನುಬದ್ಧವಾಗಿ ಅಧಿಕೃತಗೊಳಿಸುವುದೇ ಆಗಿದ್ದರೆ, ಕೊನೆಗೂ ಆ ಉದ್ದೇಶ ಈಡೇರಿದೆ: ದುನಿಯಾ ವಿಜಯ್ ಮಾಜಿ ಪತ್ನಿ ರಿಯಾಕ್ಷನ್!

ನಾನು ನನ್ನ ಮಕ್ಕಳಿಗಾಗಿ ಹಾಗೂ ಅವರ ಭವಿಷ್ಯದ ಒಳಿತಿಗಾಗಿ ಎಲ್ಲವನ್ನೂ ಸಹಿಸಿಕೊಂಡು, ಈ ಮದುವೆಯನ್ನು ಉಳಿಸಿಕೊಳ್ಳುವ ಆಶಯದಿಂದ ವಿಚ್ಛೇದನವನ್ನು ವಿರೋಧಿಸುತ್ತಲೇ ಬಂದೆ. ಅದು ಸುಲಭವಾಗಿರಲಿಲ್ಲ.

ಸುದೀರ್ಘ ವಿಚಾರಣೆ ನಂತರ ವಿಚ್ಛೇದನ: ಕೋರ್ಟ್ ತೀರ್ಪಿನ ಬೆನ್ನಲ್ಲೇ ನಟ ದುನಿಯಾ ವಿಜಯ್ ಪೋಸ್ಟ್!
ಸಿನಿಮಾ ಸುದ್ದಿ

ಸುದೀರ್ಘ ವಿಚಾರಣೆ ನಂತರ ವಿಚ್ಛೇದನ: ಕೋರ್ಟ್ ತೀರ್ಪಿನ ಬೆನ್ನಲ್ಲೇ ನಟ ದುನಿಯಾ ವಿಜಯ್ ಪೋಸ್ಟ್!

ಸಮಸ್ತ ಅಭಿಮಾನಿಗಳಲ್ಲಿ ಹಾಗೂ ನನ್ನ ಬದುಕಿನುದ್ದಕ್ಕೂ ಜೊತೆಯಾಗಿ ನಿಂತ ಮಾಧ್ಯಮ ಮಿತ್ರರಲ್ಲಿ ಕಳಕಳಿಯ ಮನವಿ. ನ್ಯಾಯಾಲಯದ ಆದೇಶಕ್ಕೆ ಶಿರಸಾಷ್ಟಾಂಗ ಪ್ರಣಾಮಗಳೊಂದಿಗೆ ಶರಣಾಗಿದ್ದೇನೆ.

ಕೊನೆಗೂ ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಮಂಜೂರು: 2 ಕೋಟಿ ರೂ ಜೀವನಾಂಶ ನೀಡಲು ಆದೇಶ
ರಾಜ್ಯ

ಕೊನೆಗೂ ದುನಿಯಾ ವಿಜಯ್-ನಾಗರತ್ನ ವಿಚ್ಛೇದನ ಮಂಜೂರು: 2 ಕೋಟಿ ರೂ ಜೀವನಾಂಶ ನೀಡಲು ಆದೇಶ

ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಪ್ರಕರಣದ ವಿಚಾರಣೆ ನಡೆಸಿ ಅಂತಿಮ ತೀರ್ಪು ನೀಡಿದೆ.

ಮದುವೆಯಾದ 5 ತಿಂಗಳಿಗೆ ಮುರಿದು ಬಿತ್ತು ದಾಂಪತ್ಯ: ರ‍್ಯಾಪರ್ ಬಾದ್‌ ಶಾ-ಇಶಾ ರಿಖಿ ವಿವಾಹ ಜೀವನ ಅಂತ್ಯ!
ಸಿನಿಮಾ ಸುದ್ದಿ

ಮದುವೆಯಾದ 5 ತಿಂಗಳಿಗೆ ಮುರಿದು ಬಿತ್ತು ದಾಂಪತ್ಯ: ರ‍್ಯಾಪರ್ ಬಾದ್‌ ಶಾ-ಇಶಾ ರಿಖಿ ವಿವಾಹ ಜೀವನ ಅಂತ್ಯ!

ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಅಧಿಕೃತ ತೆರೆ ಬಿದ್ದಿದೆ. ಇಬ್ಬರೂ ಪರಸ್ಪರ ಒಪ್ಪಂದದ ಮೂಲಕ ಬೇರೆಯಾಗಲು ನಿರ್ಧರಿಸಿದ್ದಾರೆ. ಬಾದ್‌ಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.

ನನ್ನ ಆ ಒಂದು ತಪ್ಪು ನಿರ್ಧಾರದಿಂದ ನಿಮಗೆ ನೋವಾಗಿದೆ, ಮಂಡಿಯೂರಿ ಕ್ಷಮೆಯಾಚಿಸುತ್ತೇನೆ: ನಟ ರವಿ ಮೋಹನ್
ಸಿನಿಮಾ ಸುದ್ದಿ

ನನ್ನ ಆ ಒಂದು ತಪ್ಪು ನಿರ್ಧಾರದಿಂದ ನಿಮಗೆ ನೋವಾಗಿದೆ, ಮಂಡಿಯೂರಿ ಕ್ಷಮೆಯಾಚಿಸುತ್ತೇನೆ: ನಟ ರವಿ ಮೋಹನ್

ಕೆಲವೇ ದಿನಗಳ ಹಿಂದೆ ಕೆನಿಷಾ ತಾವು ರವಿ ಮೋಹನ್ ಅವರಿಂದ ದೂರವಾಗುತ್ತಿರುವುದಾಗಿ ಘೋಷಿಸಿದ್ದರು. ಈ ಬೆಳವಣಿಗೆಯ ಬಳಿಕ ನೀಡಿದ ಸಂದರ್ಶನದಲ್ಲಿ, ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಯಾವುದೇ ಹೊಸ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲ .