ಸಿನಿಮಾ

ನನ್ನ ಜೊತೆ ಮಲಗು ನಿನ್ನ ಸ್ಟಾರ್ ಮಾಡ್ತೀನಿ ಅಂದಿದ್ದರು ದಕ್ಷಿಣ ಭಾರತದ ನಿರ್ದೇಶಕ: ನಟಿ ಡೊನಾಲ್

ರೂಪ್-ಮರ್ದ್ ಕಾ ನಯಾ ಸ್ವರೂಪ್ ಮತ್ತು ಏಕ್ ದೀವಾನಾ ಥಾ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮಿಂಚು ಹರಿಸಿದ್ದ ನಟಿ ಡೊನಾಲ್ ಬಿಶ್ತ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Published On :
ಪತ್ರಿಕೋದ್ಯಮ ಕೆಲಸ ಬಿಟ್ಟ ನಂತರ ಕಿರುತೆರೆಯಲ್ಲಿ ಡೊನಾಲ್ ಬಿಶ್ತ್ ಮಿಂಚುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ಡೊನಾಲ್ ಬಿಶ್ತ್ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

ಮನರಂಜನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ನಡೆದ ಕೆಲ ಘಟನೆಗಳು ನಾನು ಬಣ್ಣದ ಲೋಕದಿಂದ ದೂರ ಸರಿಯುವ ಯೋಜನೆ ಬಂದಿತ್ತು. ಆದರೆ ನನ್ನ ಅಚಲ ನಂಬಿಕೆ ನನ್ನನ್ನು ಇಲ್ಲಿಗೆ ತಂದು ಬಿಟ್ಟಿದೆ ಎಂದರು.

ದಕ್ಷಿಣ ಭಾರತದ ನಿರ್ದೇಶಕರೊಬ್ಬರು ನನ್ನ ಬಳಿ ಬಂದು ನಿನಗೆ ಅವಕಾಶ ನೀಡುತ್ತೇನೆ. ಅದಕ್ಕಾಗಿ ನೀನು ನನ್ನ ಜೊತೆ ಮಲಗಬೇಕು ಎಂದು ಕೇಳಿದರು. ಅದಕ್ಕೆ ನಾನು ನೋ ಅಂದೆ. ಅಷ್ಟೇ ಅಲ್ಲದೆ ಆತನ ವಿರುದ್ಧ ದೂರನ್ನು ಸಹ ದಾಖಲಿಸಿದ್ದೇ ಎಂದು ಹೇಳಿದ್ದಾರೆ.

ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್
ಡೊನಾಲ್ ಬಿಶ್ತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.