ಸಿನಿಮಾನನ್ನ ಜೊತೆ ಮಲಗು ನಿನ್ನ ಸ್ಟಾರ್ ಮಾಡ್ತೀನಿ ಅಂದಿದ್ದರು ದಕ್ಷಿಣ ಭಾರತದ ನಿರ್ದೇಶಕ: ನಟಿ ಡೊನಾಲ್
ರೂಪ್-ಮರ್ದ್ ಕಾ ನಯಾ ಸ್ವರೂಪ್ ಮತ್ತು ಏಕ್ ದೀವಾನಾ ಥಾ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮಿಂಚು ಹರಿಸಿದ್ದ ನಟಿ ಡೊನಾಲ್ ಬಿಶ್ತ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.