Casting couch

Dulquer Salmaan ನಿರ್ಮಾಣ ಸಂಸ್ಥೆ ಮೇಲೆ ಮಹಿಳೆಯಿಂದ ಕಾಸ್ಟಿಂಗ್ ಕೌಚ್ ದೂರು: ಆರೋಪ ನಿರಾಕರಿಸಿದ ವೇಫೇರರ್ ಫಿಲ್ಮ್ಸ್ ಹೇಳಿದ್ದೇನು?
ವೇಫೇರರ್ ಫಿಲ್ಮ್ಸ್ ನಿರ್ಮಾಣ ಸಂಸ್ಥೆಯ ಸಿನಿಮಾದಲ್ಲಿ ಪಾತ್ರವನ್ನು ನೀಡುವ ನೆಪದಲ್ಲಿ ಧಿನಿಲ್ ಬಾಬು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

'ಮಹಿಳೆ ಕೆಲವು ನಿಮಿಷಗಳ ಖ್ಯಾತಿಯನ್ನು ಆನಂದಿಸಲಿ': ಕಾಸ್ಟಿಂಗ್ ಕೌಚ್ ಆರೋಪದ ಬಗ್ಗೆ ಮೌನ ಮುರಿದ ವಿಜಯ್ ಸೇತುಪತಿ
ನಟ 'ಕ್ಯಾರವಾನ್ ಫೇವರ್ಸ್'ಗಾಗಿ ಯುವತಿಯೊಬ್ಬಳನ್ನು ಶೋಷಿಸಿದ್ದಾರೆ ಎಂದು ಜುಲೈ 29 ರಂದು ರಮ್ಯಾ ಮೋಹನ್ ಎಂಬುವವರು ಎಕ್ಸ್‌ನಲ್ಲಿ ಆರೋಪಿಸಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಡಿಲೀಟ್ ಮಾಡಲಾಗಿದೆ.

Casting Couch: 'ನೀನು ಎಲ್ಲಾ ಮಾಡ್ತೀಯಾ ಅಲ್ವಾ..?'; 'ದಕ್ಷಿಣ' ನಿರ್ಮಾಪಕರ ಪ್ರಶ್ನೆಗೆ Dangal ನಟಿ 'ಭಯಭೀತ'
ಬಾಲಿವುಡ್ನಲ್ಲಿ ಒಂದು ನಂಬಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದರೆ ಆ ನಂತರ ಬಾಲಿವುಡ್ನಲ್ಲಿ ಒಳ್ಳೆಯ ಸಿನಿಮಾ ಆಫರ್ಗಳು ಸಿಗುತ್ತವೆ ಎಂದು...

ನಟ ಬಾಲಕೃಷ್ಣ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ: Biggboss ಮನೆಯಲ್ಲಿ ಬಾಂಬ್ ಸಿಡಿಸಿದ ನಟಿ
ಖ್ಯಾತ ನಟ ಹಾಗೂ ತೆಲುಗು ದೇಶಂ ಪಕ್ಷದ ಶಾಸಕ ನಂದಮೂರಿ ಬಾಲಕೃಷ್ಣ ಅವರು ವಿವಾದಗಳಲ್ಲಿ ಸಿಲುಕಿದ್ದಾರೆ. ಇತ್ತೀಚೆಗೆ ಅವರ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪಗಳು ಕೇಳಿ ಬರುತ್ತಿವೆ. ಸದ್ಯ ಕಾಲಿವುಡ್‌ನ ಹಿರಿಯ ನಾಯಕಿಯೊಬ್ಬರು ಮಾಡಿರುವ ಕಾಮೆಂಟ್‌ಗಳು ತೆಲುಗು ಚಿತ್ರರಂಗದಲ್ಲಿ ಸಂಚಲನ ಮೂಡಿಸುತ್ತಿದೆ.

ಕಾಸ್ಟಿಂಗ್ ಕೌಚ್: ನಟಿಯಾಗಲು ಇಚ್ಛಿಸಿದ್ರೆ ತನ್ನ ಮಗಳೊಂದಿಗೂ ಮಲಗುತ್ತಿದ್ದೆ ಎಂದಿದ್ದ 60 ವರ್ಷದ ನಿರ್ಮಾಪಕ; ನಟಿ ಆರೋಪ
ಭಾರತೀಯ ಚಿತ್ರರಂಗದಲ್ಲಿ ಆಗಾಗೇ ಕಾಸ್ಟಿಂಗ್ ಕೌಚ್ ಸದ್ದು ಮಾಡುತ್ತಿರುತ್ತದೆ. ಅದಕ್ಕೆ ಹೊಸ ಸೇರ್ಪಡೆ ನಟಿ ರತನ್ ರಜಪೂತ್.

ತೆಲುಗಿನಲ್ಲಿ ಅವಕಾಶಗಳು ಬೇಕೆಂದರೆ ಹಾಗೆ ಮಾಡಲೇಬೇಕು; ಕಾಸ್ಟಿಂಗ್ ಕೌಚ್ ಬಗ್ಗೆ ಅನುಷ್ಕಾ ಕಮೆಂಟ್
ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ ಬೆಳ್ಳಿತೆರೆಯಲ್ಲಿ ಬಹುದಿನಗಳಿಂದ ಕಾಣಿಸಿಕೊಂಡಿಲ್ಲ. ಭಗವತಿ ಚಿತ್ರದ ನಂತರ ಅವರು ಯಾವುದೇ ಚಿತ್ರದಲ್ಲೂ ನಟಿಸಲು ಅಂಗೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ಅನುಷ್ಕಾ ಸಂದರ್ಶನವೊಂದರಲ್ಲಿ ಟಾಲಿವುಡ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

ಮಧ್ಯರಾತ್ರಿ ಕರೆ ಮಾಡಿದ್ದ ನಿರ್ದೇಶಕನಿಗೆ ಸೈಲೆಂಟ್ ಆಗೇ ತಿವಿದಿದ್ದ ನಟಿ ಪ್ರಾಚಿ ದೇಸಾಯಿ
ಭಾರತೀಯ ಚಿತ್ರರಂಗ ಸೇರಿದಂತೆ ನಾನು ಕ್ಷೇತ್ರಗಳಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸದ್ದು ಮಾಡಿತ್ತು. ಹಲವಾರು ನಟಿಯರು ಧೈರ್ಯ ಮಾಡಿ ಹೊರಬಂದು ಕಾಸ್ಟಿಂಗ್ ಕೌಚ್ ಆರೋಪವನ್ನು ಮಾಡಿದ್ದರು.

ನನ್ನ ಜೊತೆ ಮಲಗು ನಿನ್ನ ಸ್ಟಾರ್ ಮಾಡ್ತೀನಿ ಅಂದಿದ್ದರು ದಕ್ಷಿಣ ಭಾರತದ ನಿರ್ದೇಶಕ: ನಟಿ ಡೊನಾಲ್
ರೂಪ್-ಮರ್ದ್ ಕಾ ನಯಾ ಸ್ವರೂಪ್ ಮತ್ತು ಏಕ್ ದೀವಾನಾ ಥಾ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳಲ್ಲಿ ಮಿಂಚು ಹರಿಸಿದ್ದ ನಟಿ ಡೊನಾಲ್ ಬಿಶ್ತ್ ಅವರು ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಕಾಸ್ಟಿಂಗ್ ಕೌಚ್ (ಪಾತ್ರಕ್ಕಾಗಿ ಪಲ್ಲಂಗ) ಬಗ್ಗೆ ರಣ ವಿಕ್ರಮನ ಬೆಡಗಿ ಅದಾ ಶರ್ಮಾ ಹೇಳಿದ್ದೇನು?
ಕಾಸ್ಟಿಂಗ್ ಕೌಚ್ ಕಳೆದೆರಡು ವರ್ಷಗಳ ಹಿಂದೆ ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ಸುದ್ದಿ ಮಾಡಿದ ವಿಷಯವಾಗಿತ್ತು. ಚಂದನವನ ಸೇರಿದಂತೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ಮಾಲಿವುಡ್ ಅಲ್ಲದೇ ಹಾಲಿವುಡ್ ನಟಿಯರು ಕೂಡ ಕಾಸ್ಟಿಂಗ್ ಕೌಚ್ ಕುರಿತಂತೆ ತಮ್ಮ ಅನುಭವಗಳನ್ನು ಹೇಳಿದ್ದಾರೆ.

