Air India Plane Crash: ಸಂತ್ರಸ್ತರಿಗೆ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಸಡಿಲಿಸಿದ LICಭಾರತೀಯ ಜೀವ ವಿಮಾ ನಿಗಮ(LIC) ಶುಕ್ರವಾರ ಏರ್ ಇಂಡಿಯಾ ವಿಮಾನ ಅಪಘಾತ ಸಂತ್ರಸ್ತರಿಗೆ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಸಡಿಲಗೊಳಿಸಿದೆ ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಿರುವುದಾಗಿ ತಿಳಿಸಿದೆ.
ವಿಮಾನದ ಕ್ಯಾಪ್ಟನ್ ಬಹಳ ಅನುಭವಿ, ಸುರಕ್ಷತಾ ಪರಿಶೀಲನೆಗಳನ್ನು ಮಾಡಿದ್ದರು: AI ವಿಮಾನ ದುರಂತದ ಬಗ್ಗೆ ಪೈಲಟ್ಗಳ ಸಂಘ ಹೇಳಿಕೆಕ್ಯಾಪ್ಟನ್ ಸಭರ್ವಾಲ್ ಲೈನ್ ತರಬೇತಿ ಕ್ಯಾಪ್ಟನ್ ಆಗಿದ್ದರು ಮತ್ತು ಅವರ ಕೆಲಸವು ವಿಮಾನ ತಪಾಸಣೆಗಳನ್ನು ನಡೆಸುವುದನ್ನೂ ಒಳಗೊಂಡಿತ್ತು ಎಂದು ಪೈಲಟ್ಗಳ ಸಂಘದ ಅಧ್ಯಕ್ಷ ಕ್ಯಾಪ್ಟನ್ ಸಿ ಎಸ್ ರಾಂಧವ ಹೇಳಿದ್ದಾರೆ.
Air India Plane Crash: 6 ಮೃತದೇಹಗಳ ಗುರುತು ಪತ್ತೆ; ಸಂಬಂಧಿಕರಿಗೆ ಹಸ್ತಾಂತರದುರಂತದ ನಂತರ ಕನಿಷ್ಠ 265 ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಕಳುಹಿಸಲಾಗಿದೆ.
'ಅವಳು ಲಂಡನ್ನಲ್ಲಿ ಓದಲು ಬಯಸಿದ್ದಳು': ಏರ್ ಇಂಡಿಯಾ ವಿಮಾನ ಪತನದಲ್ಲಿ ಮೃತಪಟ್ಟ ಯುವತಿ ಕುಟುಂಬ ರೋಧನೆಸಂತ್ರಸ್ತೆಯ ಸಂಬಂಧಿ ಸುರೇಶ್ ಖತಿಕ್, ಲಂಡನ್ನಲ್ಲಿ ಆಕೆಯ ಶಿಕ್ಷಣಕ್ಕಾಗಿ ಕುಟುಂಬವು ಸಾಲ ಮಾಡಿತ್ತು ಎಂದು ಹೇಳಿದರು.
ಸಾವಿಗೇ ಚಳ್ಳೆಹಣ್ಣು: Air India ವಿಮಾನ ದುರಂತದಲ್ಲಿ ಪ್ರಯಾಣಿಕನ ಜೀವ ಉಳಿಸಿದ್ದು 'ಯಾರಿಗೂ ಬೇಡವಾಗಿದ್ದ ಸೀಟ್ 11A'!ಅಚ್ಚರಿಯಾದರೂ ಸತ್ಯ.. ಗುಜರಾತ್ನ ಅಹಮದಾಬಾದ್ನಿಂದ (Ahmedabad Plane Crash) ಗ್ಯಾಟ್ವಿಕ್ (ಇಂಗ್ಲೆಂಡ್)ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಐ 171 ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ಪತನಗೊಂಡಿತು.
ನಟಿ ಕರೀಷ್ಮಾ ಮಾಜಿ ಪತಿ ಸಂಜಯ್ ಕಪೂರ್ ಸಾವಿಗೆ ಜೇನು ನೊಣ ಕಾರಣ?ಇಂಗ್ಲೆಂಡ್ನಲ್ಲಿ ಪೋಲೋ ಪಂದ್ಯ ಆಡುತ್ತಿದ್ದಾಗ ಹೃದಯಾಘಾತದಿಂದ ಹಠಾತ್ತನೆ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಹಿಂದಿನ ಕಾರಣವೇ ಬೇರೆ ಇದೆ ಎನ್ನಲಾಗಿದೆ.
'ನಾನು ಜೀವಂತವಾಗಿದ್ದೇನೆ ಎಂದು ನನಗೆ ನಂಬಲು ಸಾಧ್ಯವಾಗುತ್ತಿಲ್ಲ': ಬದುಕುಳಿದ Viswashkumar Ramesh ವಿಮಾನ ದುರಂತಕ್ಕೆ ಸಾಕ್ಷಿಮೂಲತಃ ಡಿಯುನವರಾದ ವಿಶ್ವಾಶ್ ಕುಮಾರ್ ಎರಡು ದಶಕಗಳಿಗೂ ಹೆಚ್ಚು ಕಾಲ ಯುಕೆಯಲ್ಲಿ ನೆಲೆಸಿ ಅಲ್ಲಿಯ ಪ್ರಜೆಯಾಗಿದ್ದಾರೆ.
ಅಹಮದಾಬಾದ್ ವಿಮಾನ ದುರಂತ: ಸಂತಾಪ ಸೂಚಿಸಿದ ವಿದೇಶಿ ನಾಯಕರು, ಸರ್ಕಾರಗಳಿಗೆ ಧನ್ಯವಾದ ಹೇಳಿದ ಎಸ್ ಜೈಶಂಕರ್242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು.
ಕಾಕತಾಳಿಯವೋ, ದುರಂತದ ಮುನ್ಸೂಚನೆಯೋ?: Air India ವಿಮಾನ ಪತನಕ್ಕೂ ಮುನ್ನ Midday ಜಾಹಿರಾತು ವೈರಲ್!ಅಹ್ಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತಕ್ಕೀಡಾದ ಅದೇ ದಿನ ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದರಲ್ಲಿ ಜಾಹಿರಾತು ವೈರಲ್ ಆಗುತ್ತಿದೆ.
ವಿಮಾನ ದುರಂತದಿಂದ ನಾವೆಲ್ಲರೂ ತೀವ್ರ ಆಘಾತಗೊಂಡಿದ್ದೇವೆ: ಅಹಮದಾಬಾದ್ ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯೆತಮ್ಮವರನ್ನು ಕಳೆದುಕೊಂಡವರ ನೋವು ನಮಗೆ ಅರ್ಥವಾಗುತ್ತದೆ. ವರ್ಷಗಳವರೆಗೆ ಈ ಆಘಾತ ನಮ್ಮನ್ನು ಕಾಡಲಿದೆ ಎಂದಿದ್ದಾರೆ.
ರಾಜಕೀಯಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್