ದಿವ್ಯಾಗರ್ ಬೀಚ್ನಲ್ಲಿ ಭೀಕರ ದುರಂತ: ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿ ಹೋದ 8 ವಿದ್ಯಾರ್ಥಿಗಳು!25 ಹುಡುಗರು, 17 ಹುಡುಗಿಯರು ಮತ್ತು ಆರು ಶಿಕ್ಷಕರನ್ನೊಳಗೊಂಡ 48 ಜನರ ಗುಂಪು ಇಂದು ಸಂಜೆ 5:30ರ ಸುಮಾರಿಗೆ ಕಡಲತೀರಕ್ಕೆ ತೆರಳಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ನಿಮ್ಮನ್ನು ಯಾರು ಕಾಪಾಡುತ್ತಾರೆ?’; ಅಂದು ಮಾತು, ಇಂದು ಕಾರ್ಯರೂಪ; ಪೈಲಟ್ ಸ್ಮಿತ್ ಮಚ್ಚರ್ ಹಳೆಯ ವಿಡಿಯೋ ವೈರಲ್!“ನಾವು ಆಕಾಶದಲ್ಲಿದ್ದಾಗ ಏನಾದರೂ ಸಂಭವಿಸಿದರೆ ನಿಮ್ಮನ್ನು ಯಾರು ಕಾಪಾಡುತ್ತಾರೆ?” ಎಂದು ಫ್ಲೈದುಬೈನ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಒಂದು ವರ್ಷದ ಹಿಂದೆ ಹೇಳಿದ್ದ ಈ ಮಾತುಗಳು ಇದೀಗ..
‘ದಿನವಿಡೀ ಪ್ರಾರ್ಥನೆ, ಮಹಿಳೆಯರೊಂದಿಗೆ ಹ್ಯಾಂಡ್ ಶೇಕ್ ಕೂಡ ಮಾಡ್ತಿರ್ಲಿಲ್ಲ': ಫ್ಲೈದುಬೈ ಸಹೋದ್ಯೋಗಿ ಆಘಾತಕಾರಿ ಮಾಹಿತಿ!ಅವನಿಗೆ ಇರಾನ್ನೊಂದಿಗೆ ಯಾವುದೇ ಸಂಪರ್ಕವಿತ್ತೇ ಎಂಬುದನ್ನು ಕೆಲವೇ ದಿನಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗಬಹುದು. ಆದರೆ ದಾಳಿಯ ಹಿಂದಿನ ನಿಖರ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ವಿಮಾನ ಸೌದಿ ಅರೇಬಿಯಾದಲ್ಲಿ ಇಳಿದ ಬಳಿಕ ಸಹ..
ಉತ್ತರ ಪ್ರದೇಶ: ಸಮಾಜವಾದಿ ಅಧಿಕಾರಕ್ಕೆ ಬಂದರೆ 'ಲೋಕತಂತ್ರ ಸೇನಾನಿ'ಗಳಿಗೆ ₹51 ಸಾವಿರ ಪಿಂಚಣಿ- ಅಖಿಲೇಶ್ ಯಾದವ್1975ರ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರನ್ನು ಅಖಿಲೇಶ್ ಯಾದವ್ ‘ಲೋಕತಂತ್ರ ಸೇನಾನಿಗಳು’ ಎಂದು ಕರೆಯುತ್ತಾರೆ. ಇಂತಹ ಹಲವರು ಎಸ್ಪಿ ಕಚೇರಿಗೆ ಭೇಟಿ ನೀಡಿ ತಮ್ಮ ಅನುಭವಗಳು ಮತ್ತು ಸಲಹೆಗಳನ್ನು ಹಂಚಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿದ ಟೆಕ್ಕಿ; 8 ಕಾರ್ಮಿಕರ ಮೇಲೆ ಕಾರು ಹರಿಸಿ ಭೀಕರ ಹಿಟ್ ಆ್ಯಂಡ್ ರನ್! ಮೂವರ ಸ್ಥಿತಿ ಗಂಭೀರಹೈದರಾಬಾದ್ನ ಕುಶೈಗುಡ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾ ನಗರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಒಬ್ಬನ ಬೇಜವಾಬ್ದಾರಿತನದ ಡ್ರಂಕ್ ಆ್ಯಂಡ್ ಡ್ರೈವ್ನಿಂದಾಗಿ ಭೀಕರ ಹಿಟ್ ಆ್ಯಂಡ್ ರನ್ ಅಪಘಾತ ಸಂಭವಿಸಿದೆ. ಆ ಕುರಿತ ವರದಿ ಇಲ್ಲಿದೆ:
FlyDubai ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಆರೋಗ್ಯ ಸ್ಥಿರ; ಮುಂದುವರಿದ ಚಿಕಿತ್ಸೆನಿನ್ನೆ ಬುಧವಾರ ದುಬೈಯಿಂದ ಟೆಲ್ ಅವೀವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನ FZ1073ರ ಕಾಕ್ಪಿಟ್ನಲ್ಲಿ ಸಹಪೈಲಟ್ ಮಚ್ಚಾರ್ ಅವರಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು.
ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ಸಿಂಗ್ ವಘೇಲಾ ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆ ಸಾಧ್ಯತೆಕೇಶುಭಾಯ್ ಪಟೇಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರೊಂದಿಗೆ ಸೇರಿ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷವನ್ನು(ಬಿಜೆಪಿ) ಕಟ್ಟಿದ ಪ್ರಮುಖರಲ್ಲಿ ಶಂಕರ್ಸಿಂಗ್ ವಘೇಲಾ ಅವರು ಒಬ್ಬರು.
ಪ್ರತಿ ಶನಿವಾರ ಬ್ಯಾಂಕ್ಗಳಿಗೆ ರಜೆ ಎಂಬುದು ಸುಳ್ಳು ಸುದ್ದಿ: ಕೇಂದ್ರ ಸರ್ಕಾರ ಸ್ಪಷ್ಟನೆಹಣಕಾಸು ಸಚಿವಾಲಯವು(ಹಣಕಾಸು ಸೇವೆಗಳ ಇಲಾಖೆ) ಹೊರಡಿಸಿದೆ ಎಂದು ಹೇಳಲಾದ ಗೆಜೆಟ್ ಅಧಿಸೂಚನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯುಎಸ್ ಕಾಂಗ್ರೆಸ್ ನಲ್ಲಿ Graham Bill ಅಂಗೀಕಾರ: ಅನಿಶ್ಚಿತ ಸ್ಥಿತಿಯಲ್ಲಿ ಅಮೆರಿಕ-ಭಾರತ ವ್ಯಾಪಾರ ಸಂಬಂಧತೈಲ ಬೆಲೆ ಏರಿಕೆ, ಜಾಗತಿಕ ಬಾಂಡ್ಗಳ ಬಡ್ಡಿ ಇಳುವರಿ ಹೆಚ್ಚಳ ಮತ್ತು ಭೌಗೋಳಿಕ ರಾಜಕೀಯ ಅನಿಶ್ಚಿತತೆ ಹೆಚ್ಚಿರುವುದು ಭಾರತದ ಮುಂದಿರುವ ಬಾಹ್ಯ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹಣಕಾಸು ಸಚಿವಾಲಯದ ಇತ್ತೀಚಿನ ಮಾಸಿಕ ಆರ್ಥಿಕ ಪರಿಶೀಲನೆ ತಿಳಿಸಿದೆ.
ದೀದಿಗೆ ಬಿಗ್ ಶಾಕ್: ₹804 ಕೋಟಿಯಿದ್ದ ಬ್ಯಾಂಕ್ ಖಾತೆಗಳ ಬಳಕೆಗೆ ಕೋರಿದ್ದ ಅರ್ಜಿ ವಜಾತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಪಕ್ಷದ 2 ಬಣಗಳ ನಡುವೆ ವಿವಾದ ಏರ್ಪಟ್ಟಿರುವ ನಡುವೆಯೇ, ಸುಮಾರು ₹804 ಕೋಟಿ ಹಣವಿರುವ 4 ಪ್ರಮುಖ ಬ್ಯಾಂಕ್ ಖಾತೆಗಳ ನಿರ್ವಹಣೆ ವಿಚಾರದಲ್ಲೂ ಮಮತಾ ಬ್ಯಾನರ್ಜಿಗೆ ಅತಿ ದೊಡ್ಡ ಹಿನ್ನಡೆಯಾಗಿದೆ. ಆ ಕುರಿತ ವರದಿ ಇಲ್ಲಿದೆ:
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!