'ಇದು ನಿಮ್ಮಪ್ಪಂದಾ ರೋಡು?': ರಸ್ತೆ ಮಧ್ಯೆ ಬುಡಕಟ್ಟು ರೈತನಿಗೆ ತೀವ್ರವಾಗಿ ಥಳಿಸಿದ ಬಿಜೆಪಿ ನಾಯಕಿ; Videoಬಿಜೆಪಿಯ ಮಹಿಳಾ ನಾಯಕಿ ಜ್ಯೋತಿ ಮಹಂತ್ ಕಾರಿಗೆ ದಾರಿ ಮಾಡಿಕೊಡುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಗಲಾಟೆ ಶುರುವಾಗಿದೆ.
ಭಾರತದ ವಾಯುನೆಲೆ ಹೊಡೆದಿದ್ದೇವೆ: ನಕಲಿ ಉಪಗ್ರಹ ಚಿತ್ರ, ಕಟ್ಟು ಕಥೆ, ಜಗತ್ತಿನ ಮುಂದೆ ಪಾಕಿಸ್ತಾನ ಬಟಾ ಬಯಲು!ಪಂಜಾಬ್ನ ಆದಂಪುರ ಮತ್ತು ಗುಜರಾತ್ನ ಭುಜ್ನಲ್ಲಿ ಭಾರತೀಯ ವಾಯುನೆಲೆಗಳ ಮೇಲೆ ಯಶಸ್ವಿ ದಾಳಿಗಳನ್ನು ನಡೆಸಿರುವುದಾಗಿ ಸುಳ್ಳು ಹೇಳಿಕೊಂಡಿತ್ತು.
ನಾನು ಎಲ್ಲಿಂದ ಸ್ಪರ್ಧಿಸಬೇಕು ಎಂದು ಮತದಾರರು ನಿರ್ಧರಿಸುತ್ತಾರೆ: ವಿಧಾನಸಭೆ ಅಖಾಡಕ್ಕಿಳಿದ ಚಿರಾಗ್ ಪಾಸ್ವಾನ್ ಘೋಷಣೆ!ರಾಜ್ಯದ ಜನರು ನನ್ನನ್ನು ಎಲ್ಲಿಂದ ಸ್ಪರ್ಧಿಸಬೇಕೆಂದು ಕೇಳುತ್ತಾರೋ ಅಲ್ಲಿಂದ ಸ್ಪರ್ಧಿಸುತ್ತೇನೆ. ನಾನು ಶಾಸಕನಾಗುವ ಮೂಲಕ ಜನರನ್ನು ಪ್ರತಿನಿಧಿಸುತ್ತೇನೆ ಎಂದರು.
2026ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ NDA ಸರ್ಕಾರ ಅಸ್ತಿತ್ವಕ್ಕೆ: ಅಮಿತ್ ಶಾಪಕ್ಷದ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಧುರೈಯನ್ನು 'ಪರಿವರ್ತನೆಯ ನಗರ' ಎಂದು ಶ್ಲಾಘಿಸಿದರು.
ಫುಟ್ಪಾತ್ ನಲ್ಲಿ ಮಲಗಿದ್ದ ವ್ಯಕ್ತಿಯ ಮೂಸಿ ಹೋದ ಸಿಂಹ; ಮೈ ಜುಮ್ಮೆನಿಸುವ Videoಗೆ ಲಕ್ಷ-ಲಕ್ಷ Views!ಪಟ್ಟಣಕ್ಕೆ ನುಗ್ಗಿದ ಸಿಂಹವೊಂದು ಅಂಗಡಿ ಬಳಿ ಮಲಗಿದ್ದ ವ್ಯಕ್ತಿಯೊಬ್ಬನನ್ನು ಮೂಸಿ ಹೋಗಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ನಿಶ್ಚಿತಾರ್ಥ ಸಮಾರಂಭ: ಪ್ರಿಯಾ ಸರೋಜ್ ಕೈಗೆ ಉಂಗುರ ಹಾಕಿದ ಕ್ರಿಕೆಟಿಗ ರಿಂಕು ಸಿಂಗ್; ಸಂಸದೆ ಭಾವುಕ! Videoಲಖನೌನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಪ್ರಿಯಾ ಸರೋಜ್ ಕೈಗೆ ರಿಂಕು ಸಿಂಗ್ ಉಂಗುರ ಹಾಕಿದ್ದಾರೆ. ಈ ವೇಳೆ ಭಾವೋದ್ವೇಗಕ್ಕೆ ಒಳಗಾದ ಸಂಸದೆ ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
'ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ಹೈಜಾಕ್ ಮಾಡಲಾಗಿದೆ': ತೇಜಸ್ವಿ ಯಾದವ್2020ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಗಳು ನ್ಯಾಯಯುತವಾಗಿ ನಡೆದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹೇಳಿದ್ದಾರೆ.
ಸದ್ದಿಲ್ಲದೆ ವಿವಾಹವಾದ TMC ಸಂಸದೆ ಮಹುವಾ ಮೊಯಿತ್ರಾ, ಪಿನಾಕಿ ಮಿಶ್ರಾ ಡ್ಯಾನ್ಸ್ ವಿಡಿಯೋ ವೈರಲ್!ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನವವಿವಾಹಿತರು 1967 ರ ಹಳೆಯ ಬಾಲಿವುಡ್ 'ರಾತ್ ಕೆ ಹಮ್ಸಾಫರ್' ಸಾಂಗ್ ಗೆ ನೃತ್ಯ ಮಾಡಿದ್ದಾರೆ.
ಮಣಿಪುರದಲ್ಲಿ ಮತ್ತೆ ಹಿಂಸಾಚಾರ; ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರತಿಭಟನಾಕಾರರು ಯತ್ನ; ಕರ್ಫ್ಯೂ ಜಾರಿಪ್ರತಿಭಟನಾಕಾರರು ರಸ್ತೆಗಳ ಮಧ್ಯದಲ್ಲಿ ಟೈರ್ಗಳು ಮತ್ತು ಹಳೆಯ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ 6,000 ದಾಟಿದ ಸಕ್ರಿಯ ಕೋವಿಡ್ ಸೋಂಕು ಕೇಸ್!ಕೇರಳ ಹೆಚ್ಚು ಬಾಧಿತ ರಾಜ್ಯವಾಗಿ ಮುಂದುವರೆದಿದೆ, ನಂತರದ ಸ್ಥಾನಗಳಲ್ಲಿ ಗುಜರಾತ್, ಪಶ್ಚಿಮ ಬಂಗಾಳ ಮತ್ತು ದೆಹಲಿ ಇದೆ ಎಂದು ಸಚಿವಾಲಯ ತಿಳಿಸಿದೆ.
ರಾಜ್ಯ'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ