ರೇವಂತ್ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ: 6 ತಿಂಗಳ ಹಸುಗೂಸಿಗೆ ಹಾಲುಣಿಸಲು ಅವಕಾಶ ನೀಡದೆ 7 ಗಂಟೆಗಳ ಕಾಲ ಪತ್ರಕರ್ತೆಯ ವಿಚಾರಣೆ ನಡೆಸಿದ ಪೊಲೀಸರು
ಮುಖ್ಯಮಂತ್ರಿ ರೇವಂತ್ ರೆಡ್ಡಿ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ವರದಿ ಮಾಡಿದ ಕಾರಣಕ್ಕಾಗಿ ಮಹಿಳಾ ಪತ್ರಕರ್ತೆಯೊಬ್ಬರನ್ನು, ಹೈದರಾಬಾದ್ ಪೊಲೀಸರು, ಆಕೆಯ 6 ತಿಂಗಳ ಹಸುಗೂಸಿನೊಂದಿಗೆ ಕನಿಷ್ಠ 7 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:


