ತುರ್ತು ಪರಿಸ್ಥಿತಿ ವಿರೋಧಿ ಚಳವಳಿ ನನಗೆ ಕಲಿಕೆಯ ಅನುಭವವಾಗಿತ್ತು: ಪ್ರಧಾನಿ ಮೋದಿ"ಪ್ರಜಾಪ್ರಭುತ್ವದ ಆದರ್ಶಗಳಿಗಾಗಿ" ಮೋದಿಯವರ ಹೋರಾಟವನ್ನು ಎತ್ತಿ ತೋರಿಸುವ 'ದಿ ಎಮರ್ಜೆನ್ಸಿ ಡೈರೀಸ್ - ಇಯರ್ಸ್ ದಟ್ ಫೋರ್ಜ್ಡ್ ಎ ಲೀಡರ್' ನ್ನು ಬ್ಲೂಕ್ರಾಫ್ಟ್ ಪ್ರಕಟಿಸಿದೆ.
ಸಂವಿಧಾನ ಆಶಯಗಳನ್ನು ಉಲ್ಲಂಘಿಸಿದ್ದನ್ನು ಯಾವ ಭಾರತೀಯನೂ ಎಂದಿಗೂ ಮರೆಯಲು ಸಾಧ್ಯವಿಲ್ಲ: ತುರ್ತು ಪರಿಸ್ಥಿತಿ ಕುರಿತು ಪ್ರಧಾನಿ ಮೋದಿಆ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಬಂಧನದಲ್ಲಿ ಇರಿಸಿದಂತೆ ಇತ್ತು ಎಂದು ಪ್ರಧಾನಿ ಹೇಳಿದರು.
ಆಪರೇಷನ್ ಸಿಂಧೂರ್ನಲ್ಲಿ ಭಾಗವಹಿಸಿದ ಮಾತ್ರಕ್ಕೆ ವರದಕ್ಷಿಣೆ ಸಾವಿನ ಅಪರಾಧಿಗೆ ವಿನಾಯಿತಿ ನೀಡಲಾಗದು: ಸೇನಾ ಕಮಾಂಡೋಗೆ 'ಸುಪ್ರೀಂ' ಚಾಟಿ!ಆಪರೇಷನ್ ಸಿಂಧೂರ್ನಲ್ಲಿ ಭಾಗವಹಿಸಿದ್ದೇನೆ ಮತ್ತು ಕಳೆದ 20 ವರ್ಷಗಳಿಂದ ರಾಷ್ಟ್ರೀಯ ರೈಫಲ್ಸ್ನಲ್ಲಿ ಬ್ಲಾಕ್ ಕ್ಯಾಟ್ ಕಮಾಂಡೋ ಆಗಿ ಸೇವೆ ಸಲ್ಲಿಸಿದ್ದೇನೆ ಎಂದು ನಾನು ಒಂದೇ ಒಂದು ಸಾಲನ್ನು ಮಾತ್ರ ಹೇಳಬಲ್ಲೆ.
ಯೋಗಿ ನಾಡಲ್ಲಿ ಮುಂದುವರೆದ ಹೆಸರು ಬದಲಾವಣೆ ರಾಜಕೀಯ! ಫತೇಹಾಬಾದ್ ಗೆ 'ಸಿಂಧೂರಪುರಂ' ಮರುನಾಮಕರಣಫತೇಹಾಬಾದ್ ಪಟ್ಟಣದ ಹೆಸರನ್ನು ಸಿಂಧೂರಪುರಂ ಮತ್ತು ಬಾದಶಾಹಿ ಬಾಗ್ ಪ್ರದೇಶದ ಹೆಸರನ್ನು ಬ್ರಹ್ಮಪುರಂ ಎಂದು ಮರು ನಾಮಕರಣ ಮಾಡಲಾಗುತ್ತಿದೆ.
Honeymoon murder: ಚಿರಾಪುಂಜಿಯ ವೀವ್ ಪಾಯಿಂಟ್ ಗೆ ರಾಜಾ ರಘುವಂಶಿ ಹೆಸರಿಡಬೇಕು; ಬಿಜೆಪಿ ನಾಯಕ"... ದುರಂತ ಸಂಭವಿಸಿದ ಸ್ಥಳದಲ್ಲಿ ಅಥವಾ ಅದರ ಹತ್ತಿರ 'ರಾಜಾ ಸ್ಮಾರಕ ವೀವ್ ಪಾಯಿಂಟ್' ಅಭಿವೃದ್ಧಿಯನ್ನು ನಾನು ಪ್ರಸ್ತಾಪಿಸಲು ಬಯಸುತ್ತೇನೆ.
ಇರಾನ್-ಇಸ್ರೇಲ್ ಕದನ ವಿರಾಮ ಸ್ವಾಗತಿಸಿದ ಭಾರತ"ಒಟ್ಟಾರೆ ಮತ್ತು ನಿರಂತರ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ನಿರೀಕ್ಷೆಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದರೂ, ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮ ಮತ್ತು ಅದನ್ನು ಜಾರಿಗೆ ತರುವಲ್ಲಿ ಅಮೆರಿಕ ಮತ್ತು ಕತಾರ್ ವಹಿಸಿದ ಪಾತ್ರದ ವರದಿಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ಹೇಳಿದೆ.
ಯುದ್ಧಗ್ರಸ್ತ ಇರಾನ್ ಸರ್ವಾಧಿಕಾರಿ ಖಮೇನಿ ಮೂಲ ಉತ್ತರ ಪ್ರದೇಶ; ಈಗಲೂ ಭಾರತದಲ್ಲಿದ್ದಾರೆ ಖಮೇನಿ ಸಂಬಂಧಿಗಳು!ಈಗ ಗ್ರಾಮದಲ್ಲಿ ವಾಸಿಸುತ್ತಿರುವ ಐದು ಶಿಯಾ ಕುಟುಂಬಗಳಲ್ಲಿ, ಕಾಜ್ಮಿಗಳು ಮುಸಾವಿಯೊಂದಿಗೆ ದೂರದ ರಕ್ತಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ.
ಉತ್ತರ ಪ್ರದೇಶ: ಮೊಬೈಲ್ ತೆಗೆಯಲು ಬಾವಿಗೆ ಹಾರಿದ ಮೂವರು ಯುವಕರು ಸಾವುಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಧ್ರುವ(25) ತನ್ನ ಸೋದರಸಂಬಂಧಿ ಅಜಯ್ (28) ಮತ್ತು ಆತನ ಸ್ನೇಹಿತ ಚಂದ್ರವೀರ್ ಜೊತೆ ಬಾವಿಯ ಅಂಚಿನಲ್ಲಿ ಕುಳಿತಿದ್ದಾಗ, ಕೈಯಲ್ಲಿದ್ದ ಮೊಬೈಲ್ ಫೋನ್ ಬಾವಿಗೆ ಬಿದ್ದಿದೆ.
Science in Ancient India ಸಾಕ್ಷ್ಯಚಿತ್ರ: ಭಾರತೀಯ ಜ್ಞಾನ ವ್ಯವಸ್ಥೆಗೆ ವಿಶ್ವ ದರ್ಜೆಯ ಸಿನಿಮೀಯ ಗೌರವ!ಈ ಸಿನಿಮೀಯ ಮೇರುಕೃತಿ ಪ್ರಾಚೀನ ಭಾರತೀಯ ವಿಜ್ಞಾನವನ್ನು ಕಣ್ಮನ ಸೆಳೆಯುವ ಅದ್ಭುತ ದೃಶ್ಯಗಳು, ಆತ್ಮವನ್ನು ಕಲಕುವ ಸಂಗೀತ ಮತ್ತು ಬೆರಗುಗೊಳಿಸುವ ದೃಶ್ಯ ಪರಿಣಾಮಗಳ (VFX) ಪ್ರಬಲ ಸಂಯೋಜನೆಯ ಮೂಲಕ ಜೀವಂತಗೊಳಿಸುತ್ತದೆ.
ಇರಾನ್-ಇಸ್ರೇಲ್ ಸಂಘರ್ಷ ಶಮನಕ್ಕೆ ರಾಜತಾಂತ್ರಿಕ ಕ್ರಮ ಕೈಗೊಳ್ಳಿ: ಕೇಂದ್ರ ಸರ್ಕಾರಕ್ಕೆ ಮಮತಾ ಮನವಿಸಂಘರ್ಷದ ಬಗ್ಗೆ ನೇರವಾಗಿ ಉಲ್ಲೇಖಿಸದೆ, ಎರಡು ಪಶ್ಚಿಮ ಏಷ್ಯಾದ ರಾಷ್ಟ್ರಗಳ ನಡುವಿನ ದ್ವೇಷವನ್ನು ಪರಿಹರಿಸಲು ಭಾರತ ಶಾಂತಿಯುತ ರಾಜತಾಂತ್ರಿಕ ಪ್ರಯತ್ನಗಳನ್ನು ಮಾಡಬೇಕು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!