ಸೆಪ್ಟೆಂಬರ್ 26ರಿಂದ 30ರ ವರೆಗೆ ದೇಶವ್ಯಾಪಿ ಬ್ಯಾಂಕ್ಗಳು ಬಂದ್: ಯಾವೆಲ್ಲಾ ಸೇವೆಗಳು ಲಭ್ಯ?
ಮುಷ್ಕರದ ಅವಧಿಯಲ್ಲಿ ಬ್ಯಾಂಕ್ ಶಾಖೆಗಳಿಗೆ ಸಂಬಂಧಿಸಿದ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ, ಅಗತ್ಯವಿರುವ ಶಾಖಾ ಸಂಬಂಧಿತ ಕೆಲಸಗಳನ್ನು ಮುಂಚಿತವಾಗಿಯೇ ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಸೂಚಿಸಿದೆ.


