ದೇಶ

ತಮ್ಮ ಮಗನ ಸಾವಿಗೆ ಕಾರಣನಾದ ಪ್ರೊಫೆಸರ್ ಬಂಧಿಸಿ: ಉಪವಾಸ ಸತ್ಯಾಗ್ರಹ ಆರಂಭಿಸಿ ಸಾಹಿಲ್ ವಕೋಡ್ ಪೋಷಕರು!

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆತನ ಪೋಷಕರು ಗುರುವಾರ ಮುಂಬೈನ ಆಜಾದ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಐಐಟಿ ಬಾಂಬೆ ಪ್ರೊಫೆಸರ್ ಅವರನ್ನು ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ತಮ್ಮ ಮಗನ ಸಾವಿಗೆ ಕಾರಣನಾದ ಪ್ರೊಫೆಸರ್ ಬಂಧಿಸಿ: ಉಪವಾಸ ಸತ್ಯಾಗ್ರಹ ಆರಂಭಿಸಿ ಸಾಹಿಲ್ ವಕೋಡ್ ಪೋಷಕರು!
ಕಾಂಬೋಡಿಯಾ ಗರ್ಲ್​​​ಫ್ರೆಂಡ್​ ಜತೆ ವಿವಾಹವಾಗಲು ಹರಿಯಾಣ ಗ್ಯಾಂಗ್‌ಸ್ಟರ್‌ಗೆ ಕಸ್ಟಡಿ ಪೆರೋಲ್; ಫಾರ್ಮ್‌ಹೌಸ್‌ನಲ್ಲಿ ಮದುವೆ! Video ನೋಡಿ

ಕಾಂಬೋಡಿಯಾ ಗರ್ಲ್​​​ಫ್ರೆಂಡ್​ ಜತೆ ವಿವಾಹವಾಗಲು ಹರಿಯಾಣ ಗ್ಯಾಂಗ್‌ಸ್ಟರ್‌ಗೆ ಕಸ್ಟಡಿ ಪೆರೋಲ್; ಫಾರ್ಮ್‌ಹೌಸ್‌ನಲ್ಲಿ ಮದುವೆ! Video ನೋಡಿ

ಕಳೆದ ವರ್ಷ ಕಾಂಬೋಡಿಯಾದಿಂದ ಭಾರತಕ್ಕೆ ಕರೆತರಲಾದ ಝಜ್ಜರ್‌ನ ಬಡ್ಲಿ ನಿವಾಸಿಯಾಗಿರುವ ಧಿಲ್ಲಾಗೆ, ಜೈಲಿನ ಸಮೀಪವಿರುವ ಫಾರ್ಮ್‌ಹೌಸ್‌ನಲ್ಲಿ ನಡೆಯಲಿರುವ ವಿವಾಹಕ್ಕಾಗಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ — ಅಂದರೆ 12 ಗಂಟೆಗಳ ಕಾಲ — 'ಕಸ್ಟಡಿ ಪೆರೋಲ್' ನೀಡಲಾಗಿತ್ತು.

ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪನ ಚಿನ್ನದ ಕಿರೀಟ ಮಾಯ? ಆಘಾತಕಾರಿ ಸತ್ಯ ಬಿಚ್ಚಿಟ್ಟ ತನಿಖಾ ವರದಿ!

ಶಬರಿಮಲೆ ಸನ್ನಿಧಾನದಲ್ಲಿ ಅಯ್ಯಪ್ಪನ ಚಿನ್ನದ ಕಿರೀಟ ಮಾಯ? ಆಘಾತಕಾರಿ ಸತ್ಯ ಬಿಚ್ಚಿಟ್ಟ ತನಿಖಾ ವರದಿ!

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 446 ಗ್ರಾಂ ತೂಕದ ಚಿನ್ನದ ಕಿರೀಟ ನಾಪತ್ತೆಯಾಗಿರುವ ಆಘಾತಕಾರಿ ಸುದ್ದಿ ಭಾರಿ ಸಂಚಲನ ಮೂಡಿಸಿದೆ. ಆದರೆ, ಈ ಕುರಿತು ತನಿಖೆ ನಡೆಸಿದ ಅಧಿಕಾರಿಗಳು ಕಿರೀಟವು ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ: