ದೇಶ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಚೆನ್ನೈನಿಂದ ಕಿಲಂಬಾಕ್ಕಂ ಕಡೆಗೆ ತೆರಳುತ್ತಿದ್ದ ಮೆಟ್ರೋಪಾಲಿಟನ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್‌ (MTC) ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್
‘ನಾವು ಮಾಡಿಯೇ ತೀರುತ್ತೇವೆ’: 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿ; ಪ್ರಧಾನಿ ಮೋದಿ; Video

‘ನಾವು ಮಾಡಿಯೇ ತೀರುತ್ತೇವೆ’: 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣದ ಗುರಿ; ಪ್ರಧಾನಿ ಮೋದಿ; Video

ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ‘ವಿಕಸಿತ ಭಾರತ ಸಂಕಲ್ಪ ಸಭೆ’ಯನ್ನುದ್ದೇಶಿಸಿ ಮಾತನಾಡಿದ ಮೋದಿ, ದೇಶ ಎದುರಿಸುತ್ತಿರುವ ದೊಡ್ಡ ಸವಾಲುಗಳಲ್ಲಿ ಸಮಾಜವನ್ನು ಮತಗಳ ಆಧಾರದಲ್ಲಿ ವಿಭಜಿಸುವುದೂ ಒಂದಾಗಿದೆ ಎಂದರು.

ಪ್ರೇಮಾನಂದ ಮಹಾರಾಜರ ಆಶ್ರಮ ಭೇಟಿಗೆ 5 ಕೋಟಿ ಪಡೆದಿದ್ದಾರಾ ವಿರಾಟ್ ಕೊಹ್ಲಿ? ಆರೋಪದ ಬಗ್ಗೆ ಕೊಹ್ಲಿ ಹೇಳಿದ್ದೇನು?

ಪ್ರೇಮಾನಂದ ಮಹಾರಾಜರ ಆಶ್ರಮ ಭೇಟಿಗೆ 5 ಕೋಟಿ ಪಡೆದಿದ್ದಾರಾ ವಿರಾಟ್ ಕೊಹ್ಲಿ? ಆರೋಪದ ಬಗ್ಗೆ ಕೊಹ್ಲಿ ಹೇಳಿದ್ದೇನು?

ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರ ಆಶ್ರಮಕ್ಕೆ ಭೇಟಿ ನೀಡಲು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ₹5 ಕೋಟಿ ಪಡೆದಿದ್ದಾರೆ ಎಂಬ ಆರೋಪವನ್ನು ಕೊಹ್ಲಿ ತಂಡ ನಿರಾಕರಿಸಿದೆ. ಈ ಆರೋಪಗಳು "ಸಂಪೂರ್ಣ ಸುಳ್ಳು, ಆಧಾರರಹಿತ ಮತ್ತು ಸತ್ಯಕ್ಕೆ ದೂರವಾದವು" ಎಂದು ಸ್ಪಷ್ಟಪಡಿಸಿದೆ. ಆ ಕುರಿತ ವರದಿ ಇಲ್ಲಿದೆ:

ಮೆಟ್ರೋ, ಬಸ್‌ಗಿಂತ ಬೈಕ್-ಸ್ಕೂಟರ್ ಮೇಲೆಯೇ ಭಾರತೀಯರಿಗೆ ಕ್ರೇಜ್: ಶೇ.42.6 ಉದ್ಯೋಗಿಗಳ ಮೊದಲ ಆಯ್ಕೆ ಟು-ವ್ಹೀಲರ್!

ಮೆಟ್ರೋ, ಬಸ್‌ಗಿಂತ ಬೈಕ್-ಸ್ಕೂಟರ್ ಮೇಲೆಯೇ ಭಾರತೀಯರಿಗೆ ಕ್ರೇಜ್: ಶೇ.42.6 ಉದ್ಯೋಗಿಗಳ ಮೊದಲ ಆಯ್ಕೆ ಟು-ವ್ಹೀಲರ್!

ಶೇ.83.4ರಷ್ಟು ಕಾರ್ಮಿಕರು 30 ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತಮ್ಮ ಕೆಲಸದ ಸ್ಥಳ ತಲುಪುತ್ತಾರೆ. ದೇಶಾದ್ಯಂತ ಉದ್ಯೋಗ ಪ್ರಯಾಣದ ಸರಾಸರಿ ಅವಧಿಯೂ ತುಲನಾತ್ಮಕವಾಗಿ ಕಡಿಮೆಯಾಗಿದೆ. ಬಸ್, ರೈಲು ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಕೇವಲ ಶೇ.15ರಷ್ಟು ಕಾರ್ಮಿಕರು ಬಳಸುತ್ತಿದ್ದಾರೆ.