ಭಾರತೀಯ ಜಲಗಡಿಯೊಳಕ್ಕೆ ಪಾಕ್ ನೌಕೆ: 8 ಸ್ಮಗ್ಲರ್ ಬಂಧನ
ಅಕ್ರಮವಾಗಿ ಭಾರತೀಯ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ನೌಕೆಯೊಂದನ್ನು ಜಪ್ತಿ ಮಾಡಿದ್ದು, ಬೋಟ್ ನಲ್ಲಿದ್ದ 8 ಮಂದಿಯನ್ನು ಕರವಾಳಿ ಸುರಕ್ಷತಾ ಪಡೆ ಮಂಗಳವಾರ ಬಂಧಿಸಿದ್ದಾರೆ.

ನವದೆಹಲಿ: ಅಕ್ರಮವಾಗಿ ಭಾರತೀಯ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ನೌಕೆಯೊಂದನ್ನು ಜಪ್ತಿ ಮಾಡಿದ್ದು, ಬೋಟ್ ನಲ್ಲಿದ್ದ 8 ಮಂದಿಯನ್ನು ಕರವಾಳಿ ಸುರಕ್ಷತಾ ಪಡೆ ಮಂಗಳವಾರ ಬಂಧಿಸಿದ್ದಾರೆ.
ಕಳೆದ ವರ್ಷದ 31ರಂದು ಗುಜರಾತ್ ಕರಾವಳಿಯಾಚೆ ಪಾಕ್ ದೋಣಿ ಸ್ಫೋಟಗೊಂಡಿತ್ತು. ಇದೇ ಪ್ರದೇಶದಲ್ಲಿ ನಾಲ್ಕು ದಿನಗಳಿಂದ ಅಕ್ರಮವಾಗಿ ಸುತ್ತುತ್ತಿದ್ದ ನೌಕೆಯ ಚಲನವಲನದ ಮೇಲೆ ಕರಾವಳಿ ಪಡೆ ನಿಗಾ ಇರಿಸಿದ್ದು, ಕಳೆದ ರಾತ್ರಿ ನೌಕೆಯನ್ನು ವಶ ಪಡಿಸಿಕೊಂಡಿದ್ದು, ಇಂದು ಬೋಟ್ ನಲ್ಲಿದ್ದ 8 ಮಂದಿ ಸ್ಮಗ್ಲರ್ ಗಳನ್ನು ಪಡೆ ವಶಕ್ಕೆ ಪಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


