intercepted

ಎನ್ಕ್ರಿಪ್ಟೆಡ್ ಮೆಸೇಜ್ ಗಳನ್ನು ಓದಲು ಸಾಧ್ಯ ಎಂಬ ವರದಿ ನಿರಾಕರಿಸಿದ ವಾಟ್ಸಾಪ್
ಎನ್ ಕ್ರಿಪ್ಟ್(ಗೂಢಲಿಪೀಕರಣ) ಸಂದೇಶಗಳನ್ನು ಓದಲು ಸಾಧ್ಯ ಎಂದು ಗಾರ್ಡಿಯನ್ ಪತ್ರಿಕೆ ಪ್ರಕಟಿಸಿದ್ದ ವರದಿಯನ್ನು ವಾಟ್ಸ್ ಆಪ್ ನಿರಾಕರಿಸಿದೆ.

ಭಾರತೀಯ ಜಲಗಡಿಯೊಳಕ್ಕೆ ಪಾಕ್ ನೌಕೆ: 8 ಸ್ಮಗ್ಲರ್ ಬಂಧನ
ಅಕ್ರಮವಾಗಿ ಭಾರತೀಯ ಜಲಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ನೌಕೆಯೊಂದನ್ನು ಜಪ್ತಿ ಮಾಡಿದ್ದು, ಬೋಟ್ ನಲ್ಲಿದ್ದ 8 ಮಂದಿಯನ್ನು ಕರವಾಳಿ ಸುರಕ್ಷತಾ ಪಡೆ ಮಂಗಳವಾರ ಬಂಧಿಸಿದ್ದಾರೆ.

