ಗ್ಯಾಜೆಟ್ ಗೀಳಿಗೆ ಹಳ್ಳಿಗಳೂ ಹೊರತಲ್ಲ: ಗ್ರಾಮೀಣ ಪ್ರದೇಶಗಳಲ್ಲಿ ಫೋನ್‌ಗೆ ವ್ಯಸನಿಗಳಾದ ಮಕ್ಕಳಿಗೆ ವೈದ್ಯರಿಂದ ಸಲಹೆ
ತಂತ್ರಜ್ಞಾನ ಅಭಿವೃದ್ಧಿಯಾದಂತೆ ಅನುಕೂಲಕ್ಕೆ ಸಮನಾಗಿ ಹೊಸ ಹೊಸ ಸಮಸ್ಯೆಗಳೂ ಆರಂಭವಾಗುತ್ತಿದ್ದು, ನಗರ ಪ್ರದೇಶಗಳಂತೆಯೇ ಗ್ರಾಮೀಣ ಭಾಗದ ಮಕ್ಕಳೂ ಕೂಡ ಗ್ಯಾಜೆಟ್ ಗೀಳಿಗೆ ತುತ್ತಾಗುತ್ತಿದ್ದಾರೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


