ಸ್ಮಾರ್ಟ್ಪೋನ್ ವ್ಯಸನದಿಂದ 'ಅತಿ-ಸಾಮಾಜಿಕ' ನಡವಳಿಕೆಯ ಅನಾವರಣ!ಸ್ಮಾರ್ಟ್ ಪೋನ್ ಗಳ ವ್ಯಸನದಿಂದ ಅತಿ ಸಾಮಾಜಿಕ ನಡವಳಿಕೆ ಅನಾವರಣಗೊಳ್ಳಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂತಹ ಅತಿ ಸಾಮಾಜಿಕ ನಡವಳಿಕೆಯಿಂದ ಆರೋಗ್ಯಕರ ಮನುಷ್ಯರು ಸಮಾಜದಲ್ಲಿ ಬೆರೆಯದಂತಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಂಗೀತ ಕೇಳುವುದರಿಂದ ದೀರ್ಘಾವಧಿ ವ್ಯಾಯಾಮ ಸಾಧ್ಯ!ವ್ಯಾಯಾಮ ಮಾಡುವಾಗ ಸಂಗೀತ ಕೇಳುವ ಅಭ್ಯಾಸ ಹೊಂದಿದ್ದರೆ ಹೆಚ್ಚು ಸಮಯ ವ್ಯಾಯಾಮ ಮಾಡುವುದಕ್ಕೆ ಸಾಧ್ಯಗಲಿದೆ.
ವಾಸ್ತವತಾವಾದದಿಂದ ವೈವಾಹಿಕ ಜೀವನ ಹೇಗೆ ಹಾಳಾಗುತ್ತದೆ ಗೊತ್ತೆ?ಪತಿ ಮತ್ತು ಪತ್ನಿಯ ಜೊತೆ ಪ್ರೀತಿ,ಹೊಂದಾಣಿಕೆ ಇರಲು ಯಾವ ಅಂಶಗಳು ....
ಜೀವನದಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳುಮನುಷ್ಯನ ವೈಯಕ್ತಿಕ ಅಥವಾ ವೃತ್ತಿ ಜೀವನದಲ್ಲಿ ಧನಾತ್ಮಕ ಮನೋಭಾವನೆ ಅಳವಡಿಸಿಕೊಳ್ಳುವುದು ....
ಹೋಳಿ ಆಚರಣೆಗೆ ಕೆಲವೇ ದಿನ ಬಾಕಿ: ಬಣ್ಣದಿಂದಾಗುವ ಅಪಾಯಗಳು ಗೊತ್ತೆ ?ಬಣ್ಣಗಳ ಹಬ್ಬ ಹೋಳಿ ಆಚರಣೆಗೆ ಕೆಲವೇ ದಿನ ಬಾಕಿ ಉಳಿದಿದೆ. ಹೋಳಿ ಹಬ್ಬ ಭಾರತೀಯ ಹಬ್ಬಗಳಲ್ಲಿ ಒಂದಾಗಿದ್ದು, ತಮ್ಮ ಇಷ್ಟಪಾತ್ರರಿಗೆ ಬಣ್ಣದ ನೀರು, ಪೌಡರ್ ಎರಚಿ ಸಂಭ್ರಮಿಸಲಾಗುತ್ತದೆ.
ತಮ್ಮ ನಾಯಿ ಜೊತೆ ವಾಕಿಂಗ್ ಮಾಡೋ ಹಿರಿಯ ನಾಗರಿಕರು ಹೆಚ್ಚು ಫಿಟ್!ಇಳಿ ವಯಸ್ಸಿನಲ್ಲಿ ಮನುಷ್ಯನ ದೇಹ ಮತ್ತು ಮನಸ್ಸು ಸದಾ ಉತ್ಸಾಹದಿಂದ ಇರಲು ವ್ಯಾಯಾಮ, ಯೋಗ...
ಮಕ್ಕಳಲ್ಲಿ ಆಕ್ರಮಣಕಾರಿ ವರ್ತನೆಗೆ ಆಧುನಿಕ ಸಮಾಜದಿಂದ ಸ್ಫೂರ್ತಿಬದಲಾಗುತ್ತಿರುವ ಜೀವನಶೈಲಿಯಿಂದ ಮಕ್ಕಳಲ್ಲಿ ಖಿನ್ನತೆಯಂಟಾಗುವುದಲ್ಲದೆ ಅವರ ಸ್ವಭಾವದಲ್ಲಿ .....
ಒಂಟಿ ಜೀವನಕ್ಕೆ 'ಜೈ' ಎನ್ನಿ; ಅದರಲ್ಲೂ ಪ್ರಯೋಜನಗಳು ಇವೆ!ಮನುಷ್ಯ ಒಂಟಿಯಾಗಿರುವುದರಿಂದ, ಏಕಾಂಗಿತನದಿಂದ ಅನೇಕ ಪ್ರಯೋಜನಗಳಿದೆ ಎನ್ನುವ ಅಂಶ ಇತ್ತೀಚಿನ ಅದ್ಯಯನದಿಂಡ ಬಹಿರಂಗವಾಗಿದೆ.
ಲೈಂಗಿಕಾಸಕ್ತಿ ಕುಗ್ಗುತ್ತಿದೆಯೇ? ಕಾರಣಗಳು ಇವು ಇರಬಹುದು!ಪುರುಷ ಹಾಗೂ ಮಹಿಳೆಯರಲ್ಲಿ ಯಾವುದೇ ವಯಸ್ಸಿನಲ್ಲಿ ಕಾಣಿಸಿಕೊಳ್ಳಬಹುದಾದ ಸಮಸ್ಯೆ ಲೈಂಗಿಕ ನಿರಾಸಕ್ತಿ. ಹಲವು ಜನರಿಗೆ ಇದು ಸಾಮಾನ್ಯದ ಸಮಸ್ಯೆಯಾಗಿರಬಹುದು. ಪ್ರಮುಖವಾಗಿ ಮಹಿಳೆಯರಲ್ಲಿ
ನಿತ್ಯ ವ್ಯಾಯಾಮದಿಂದ ಧೂಮಪಾನಿಗಳ ಶ್ವಾಸಕೋಶ ಆರೋಗ್ಯ ವೃದ್ಧಿ!ಧೂಮಪಾನ ವ್ಯಸನಿಗಳು, ಶ್ವಾಸಕೋಶದ ಮತ್ತು ಉಸಿರಾಟದ ಸಮಸ್ಯೆಯಿರುವವರು ದಿನನಿತ್ಯ ವ್ಯಾಯಾಮ...
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್ಬೈ ಹೇಳಿದ Harmanpreet Kaur..!