ಸರ್ಕಾರದ ಬೊಕ್ಕಸಕ್ಕೆ ಕಿಕ್ ಕೊಟ್ಟ ಮದ್ಯ ಪ್ರಿಯರು: ಬಿಯರ್ ಮಾರಾಟ ಶೇ.41ರಷ್ಟು ಹೆಚ್ಚಳ; ಅಬಕಾರಿ ಆದಾಯ ಭಾರೀ ಏರಿಕೆ..!
ಒಟ್ಟಾರೆ ಅಬಕಾರಿ ಆದಾಯ ಸಂಗ್ರಹದಲ್ಲೂ ಶೇ.13.39ರಷ್ಟು ಏರಿಕೆಯಾಗಿದೆ. ಕಳೆದ ವರ್ಷ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ರೂ.19,570.23 ಕೋಟಿ ಆದಾಯ ಸಂಗ್ರಹವಾಗಿದ್ದರೆ, ಈ ವರ್ಷ ಇದೇ ಅವಧಿಯಲ್ಲಿ ರೂ.22,191.63 ಕೋಟಿ ಸಂಗ್ರಹವಾಗಿದೆ.


