ಲಾಕ್ ಡೌನ್: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮದ್ಯ ಸಿಗಲ್ಲ, ಇಲ್ಲಿದೆ ಪಟ್ಟಿ!
ನಾಳೆಯಿಂದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಆದೇಶಿಸಿದ ಬೆನ್ನಲ್ಲೇ ಮದ್ಯದಂಗಡಿಗಳ ಓಪನ್ ಮಾಡುವುದಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ.

ಬೆಂಗಳೂರು: ನಾಳೆಯಿಂದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಆದೇಶಿಸಿದ ಬೆನ್ನಲ್ಲೇ ಮದ್ಯದಂಗಡಿಗಳ ಓಪನ್ ಮಾಡುವುದಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ.
ಇನ್ನು ಬೆಂಗಳೂರಿನಲ್ಲಿ 194 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಜೋನ್ ನಲ್ಲಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಕಂಟೇನ್‌ಮೆಂಟ್ ಪ್ರದೇಶಗಳನ್ನು ಹೊರತು ಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿದೆ.
ಮದ್ಯ ಮಾರಾಟಕ್ಕೆ ಅವಕಾಶವಿಲ್ಲದ ಪ್ರದೇಶಗಳು!
ಹೊಂಗಸಂದ್ರ, ಮಹಾದೇವಪುರ, ಪಾದರಾಯನಪುರ, ಹಗದೂರು, ಪುಲಿಕೇಶಿ ನಗರ, ಹೊಸಹಳ್ಳಿ, ಭೈರಸಂದ್ರ, ಗುರಪ್ಪನಪಾಳ್ಯ, ಕೆಆರ್ ಮಾರ್ಕೆಟ್, ಆರ್ ಆರ್ ನಗರ, ಯಶವಂತಪುರ, ಹೊರಮಾವು, ವಸಂತ ನಗರ, ಹೊಸಹಳ್ಳಿ, ಜಗಜೀವನರಾಂನಗರ, ಹಂಪಿ ನಗರ, ಬಾಪೂಜಿ ನಗರ, ದೀಪಾಂಜಲಿ ನಗರ, ಚಲವಾದಿ ಪಾಳ್ಯ ಕರೇಸಂದ್ರ, ಜೆಪಿ ನಗರ, ಶಾಕಾಂಬರಿ ನಗರ ಮತ್ತು ಸುಧಾಮ ನಗರಗಳಲ್ಲಿ ಮದ್ಯ ಮರಾಟಕ್ಕೆ ಅವಕಾಶವಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


