ದೇಹದಲ್ಲಿರುವ ಬೊಜ್ಜು ಅಸ್ತಮಾದಂತಹ ಕಾಯಿಲೆಗೆ ದೂಡುವುದೇಕೆ?ದೇಹದ ಬೊಜ್ಜಿನ ಪ್ರಮಾಣ ಹೆಚ್ಚಾದಷ್ಟು ಆ ಮನುಷ್ಯನ ದೇಹದಲ್ಲಿ ರೋಗಗಳು ಮನೆ ಮಾಡುವುದು. ಅತಿಯಾದ ತೂಕ ಹೊಂದಿರುವ ವ್ಯಕ್ತಿಯು ಅಸ್ತಮಾ ರೋಗಕ್ಕೆ ಬೇಗ ಒಳಗಾಗುತ್ತಾರೆ...
ಮುಖದ ಕಾಂತಿ ಹೆಚ್ಚಿಸಲು ಬಳಸಿ ಐಸ್ ಕ್ಯೂಬ್ಸ್: ಬಳಕೆ ಹೇಗೆ? ಇಲ್ಲಿದೆ ಮಾಹಿತಿ...ನೀರಿನಿಂದ ತ್ವಚೆ ಆರೈಕೆ ಬಹಳಷ್ಟಿದೆ. ಸಾಮಾನ್ಯವಾಗಿ ಉರಿ ಕಡಿಮೆಯಾಗಲು ಅಥವಾ ನೋವು ಕಡಿಮೆಯಾಗಲು ಐಸ್ ಕ್ಯೂಬ್ಸ್ ಗಳನ್ನು ಬಳಕೆ ಮಾಡುವುದುಂಟು. ಆದರೆ, ಇದರಿಂದ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ...
ನೋವಿಲ್ಲದ ಹೆರಿಗೆ ಹೇಗೆ? ಗರ್ಭಿಣಿ ಮಹಿಳೆ ಹೇಗೆ ತಯಾರಿ ನಡೆಸಬೇಕು? ಇಲ್ಲಿದೆ ಮಾಹಿತಿ...ಪ್ರತೀಯೊಬ್ಬ ಮಹಿಳೆಯೂ ತಾಯ್ತನ ಎನ್ನುವುದು ಒಂದು ವರ ಎಂದೇ ಭಾವಿಸುತ್ತಾಳೆ. ಒಂದು ಮಗುವಿಗೆ ಜನ್ಮ ನೀಡುವುದು ಮರುಜನ್ಮ ಪಡೆದಂತೆ ಎಂದು ಹೇಳಲಾಗುತ್ತದೆ. ಎಷ್ಟೇ ನೋವು ನೀಡಿದರೂ, ಅಷ್ಟೇ ಸಂತೋಷವನ್ನೂ ನೀಡುತ್ತದೆ...
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆಮದ್ದುತಾವು ಸುಂದರಿಯಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ?... ಪ್ರತೀಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಂದರಿಯಾಗಿ ಕಾಣಬೇಕೆಂದು ರಾಸಾಯನಿಕ ವಸ್ತುಗಳ ಮೊರೆ ಹೋಗುವವರೇ ಹೆಚ್ಚು...
ಖಿನ್ನತೆಯಿಂದ ಬಳಲುವ ಮಕ್ಕಳಲ್ಲಿ ಸಾಮಾಜಿಕ, ಶೈಕ್ಷಣಿಕ ಕೌಶಲ್ಯದ ಕೊರತೆ ಹೆಚ್ಚು!ಖಿನ್ನತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಇತರ ಮಕ್ಕಳಿಗಿಂತ ಆರು ಪಟ್ಟು ಹೆಚ್ಚು ಕೌಶಲ್ಯದ ...
ರಾತ್ರಿ ಮಲಗುವ ಮುನ್ನ ಇದನ್ನು ಮಾಡಿದರೆ ಹೃದಯದ ಆರೋಗ್ಯ ಉತ್ತಮವಾಗಿರುತ್ತೆ!ಮಲಗುವುದಕ್ಕೂ ಮುನ್ನ ಈ ರೀತಿ ಮಾಡುವುದರಿಂದ ಹೃದಯ ಬಡಿತದ ವ್ಯತ್ಯಾಸಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜಸ್ಥಾನದ ಜೈಪುರದ ಹೆಚ್ ಜಿ ಎಸ್ಎಂಎಸ್ ಆಸ್ಪತ್ರೆಯ ನರೇಶ್ ಸೇನ್ ಹೇಳಿದ್ದಾರೆ.
ಆರೋಗ್ಯಕರ ತಾಯ್ತತನಕ್ಕೆ ಹನ್ನೆರಡು ಸಲಹೆಗಳುಮಗುವಿಗೆ ಜನ್ಮ ನೀಡುವ ತಾಯಿಗೆ ಹಲವಾರು ಸವಾಲುಗಳು ಎದುರಾಗುತ್ತಿವೆ. ತಾಯಿಯಾಗುವ ಪ್ರತೀ ಮಹಿಳೆಯರಲ್ಲೂ ಒಂದಲ್ಲ ಒಂದು ರೀತಿಯ ಕುತೂಹಲ, ಚಿಂತೆ, ಆಯಾಸ, ಸಂತಸ ಕ್ಷಣಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಗರ್ಭಿಣಿ...
ಬೊಜ್ಜು ಸಮಸ್ಯೆಯಿಂದ ದೂರವಿರಲು ಆರೋಗ್ಯಕರ ಆಹಾರ ಸೇವನೆ ಅತಿ ಮುಖ್ಯಜನರಲ್ಲಿ ಬೊಜ್ಜು ಸಮಸ್ಯೆ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಬೊಜ್ಜು ಸಮಸ್ಯೆ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ...
ಪ್ರತಿದಿನ ಸ್ವಲ್ಪ ಬೆಲ್ಲ ಸೇವನೆಯಿಂದ ಏನೇನು ಉಪಯೋಗ ಗೊತ್ತಾ?ನಮ್ಮ ದೇಹದ ಆರೋಗ್ಯ ಕಾಪಾಡಿಕೊಳ್ಳಲು, ಸಣ್ಣಪುಟ್ಟ ಕಾಯಿಲೆಗಳನ್ನು ನಿಯಂತ್ರಿಸಲು ಅಡುಗೆಮನೆಯಲ್ಲಿ...
ಹೆಚ್ಚೆಚ್ಚು ಪ್ರಯಾಣ ಮಾಡುತ್ತೀರಾ? ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಸಲಹೆಗಳು!ಮಳೆಗಾಲದಲ್ಲಿ ಪ್ರಯಾಣಿಸುವಾಗ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಅತಿಭೇದಿ ...
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ