ಮೋದಕ ಪ್ರಿಯನಿಗೆ ವಿವಿಧ ನ್ಯೆವೇದ್ಯಗಳುಭಾದ್ರಪದ ಶುಕ್ಲ ಪಕ್ಷದ ಚೌತಿಯಂದು ಆಚರಿಸಲ್ಪಡುವ ಗಣೇಶ ಚತುರ್ಥಿಯಂದು, ಗಣಪತಿಗೆ, ನ್ಯೆವೇದ್ಯ ರೂಪದಲ್ಲಿ ಸಮರ್ಪಿಸಬಹುದಾದ ಕೆಲವೊಂದು ಪಾಕವಿಧಾನಗಳು ಇಲ್ಲಿವೆ.