ನವಣೆ ಪಾಯಸ | Foxtail millet payasam Recipe in Kannada
ರುಚಿಕರವಾದ ನವಣೆ ಪಾಯಸ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು..
ನವಣೆ- 1 ಬಟ್ಟಲು
ತುಪ್ಪ- 4 ಚಮಚ
ಗೋಡಂಬಿ- ಸ್ವಲ್ಪ
ದ್ರಾಕ್ಷಿ- ಸ್ವಲ್ಪ
ಜಾಕಾಯಿ - 1
ಲವಂಗದ ಪುಡಿ-ಸ್ವಲ್ಪ
ಬೆಲ್ಲದ ಪುಡಿ- 1/2 ಬಟ್ಟಲು
ಹಾಲು- 1 ಲೀಟರ್
ಮಾಡುವ ವಿಧಾನ...
ಶುಚಿಗೊಳಿಸಿದ ನವಣೆಯನ್ನು 2 ಚಮಚ ತುಪ್ಪ ಹಾಕಿ ಹುರಿಯಿರಿ. ಕುಕ್ಕರ್ ಗೆ ಹುರಿದ ನವಣೆ ಮತ್ತು ಕಾಯಿಸಿದ ಹಾಲು ಬೆರೆಸಿ 3 ವಿಷಲ್ ಕೂಗಿಸಿ.
ಬೆಲ್ಲದ ಪುಡಿಗೆ ಸ್ವಲ್ಪ ನೀರು ಬೆರೆಸಿ ಪಾಕ ತಯಾರಿಸಿ. ಬೆಂದ ನವಣೆಗೆ ಬೆರೆಸಿ ಕುದಿಸಿ. ಬಳಿಕ ಲವಂಗದ ಪುಡಿ ಬೆರೆಸಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಹಾಕಿ ಕೆಳಗಿಳಿಸಿ. ಇದೀಗ ರುಚಿಕರವಾದ ನವಣೆ ಪಾಯಸ ಸವಿಯಲು ಸಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


