ಮೊಳಕೆ ಕಾಳುಗಳ ಸಲಾಡ್
ಡಯಟ್ ಮಾಡುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಪ್ರೊಟೀನ್ ಅತ್ಯವಶ್ಯಕ, ಮೊಳಕೆ ಕಾಳುಗಳಲ್ಲಿ ಅಪರಿಮಿತವಾದ ಪ್ರೊಟಿನ್ ಇರುತ್ತದೆ.

Published On :
ಡಯಟ್ ಮಾಡುವವರಿಗೆ ಹಾಗೂ ಬೆಳೆಯುವ ಮಕ್ಕಳಿಗೆ ಪ್ರೊಟೀನ್ ಅತ್ಯವಶ್ಯಕ, ಮೊಳಕೆ ಕಾಳುಗಳಲ್ಲಿ ಅಪರಿಮಿತವಾದ ಪ್ರೊಟಿನ್ ಇರುತ್ತದೆ. ಇದನ್ನು ದಿನ ನಿತ್ಯ ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಶಕ್ತಿ ಪೂರೈಕೆಯಾಗುತ್ತದೆ.
ಬೇಕಾಗುವ ಪದಾರ್ಥಗಳು
- ಮೊಳಕೆ ಬರಿಸಿದ ಕಾಳುಗಳು-1 ಕಪ್
- ಟೊಮೋಟೊ-1ಕಪ್
- ಹೆಚ್ಚಿದ ಸೌತೆಕಾಯಿ-1ಕಪ್
- ಕತ್ತರಿಸಿದ ಕರಿಬೇವು
- ಕತ್ತರಿಸಿದ ಹಸಿ ಮೆಣಸಿನ ಕಾಯಿ-2
- ಕಾಳು ಮೆಣಸು-1/2 ಟೇಬಲ್ ಚಮಚ
- ಉಪ್ಪು-ರುಚಿಗೆ ತಕ್ಕಷ್ಟು
- ಹುರಿದ ಜೀರಿಗೆ-1 ಚಮಚ,
- ನಿಂಬೆ ರಸ-1 ಚಮಚ,
- ಗಟ್ಟಿ ಮೊಸರು-2 ಎರಡು ಟೇಬಲ್ ಚಮಚ ,
- ಹಸಿ ಶುಂಠಿ ಪೇಸ್ಟ್- 1 ಚಮಚ,
- ಆಲಿವ್ ಆಯಿಲ್-1 ಚಮಚ
ಮಾಡುವ ವಿಧಾನ:
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


