ಗುಲ್ಬರ್ಗ ಖಡ್ಯಾದ ಕುಸ್ತಿಯೊಳ್ಗ ಚಿತ್ ಯಾರು?ರೂರಲ್ದಾಗ ಮಂದಿ ಮೋದಿ... ಮೋದಿ ಅಂತ ಕಮಲಕ್ಕೆ ಗುದ್ಯಾರ್ರಿ, ಆದ್ರ ನಗರದಾಗ ಖರ್ಗೆ ಕೆಲಸಕ್ಕ ಮನ್ನಣೆ ಕೊಟ್ಟು 'ಕೈ' ಹಿಡದಾರ ನೋಡ್ರಿ. ಶೋಷಿತರು, ಮೈನಾರಿಟಿ, ಒಬಿಸಿ ಒನ್ಸೈಡ್ 'ಕೈ' ಕುಲುಕ್ಯಾರ್ರಿ.
ತುಮಕೂರು ತುತ್ತು ಯಾರಿಗೆ?ಚುನಾವಣೆ ಬಳಿಕ ತುಮಕೂರು ಲೋಕಸಭೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ.
ತ್ರಿಕೋನ ಸ್ಪರ್ಧೆ, ಕಬ್ಬಿಣ ಕಡಲೆ ಆದ ಲೆಕ್ಕಾಚಾರಗೆಲವಿನ ಮಾಲೆ ಹಾಕಿಕೊಳ್ಳುವ ನಿರೀಕ್ಷೆಯಲ್ಲಿ ಅಭ್ಯರ್ಥಿಗಳಿದ್ದರೆ, ಕ್ಷೇತ್ರದಲ್ಲೆಡೆ ಜನರು ಸೋಲು ಗೆಲವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.
ಯಾರಿಗೆ ಹೊಸ ಮತದಾರನ 'ಮೆಚ್ಚು'ಗೆ?ಹಾಲಿ ಸಂಸದರ ಗೆಲವಿನ ಅಂತರ ಕಡಿಮೆಯಾಗುತ್ತದೆ ಎಂದು ವ್ಯಾಖ್ಯಾನಿಸಲ್ಪಡುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿದೆ....!
ಮೋದಿ ಜಪ.. ಸಿದ್ದು ವಿರುದ್ಧ ತಾಪಮೋದಿ ಜಪ, ಅಟಲ್ ನೆನಪು, ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ, ಸಿದ್ದು ಸರ್ಕಾರದ ವಿರುದ್ಧ ಆಕ್ರೋಶ, ನಾಳೆಯ ಕನಸಿನ ಉದ್ಘೋಷ.
ಗರಂಗೆ ಬೆದರದ ಧರಂನಾವು- ಖರ್ಗೆ ಕೂಡಿಕೊಂಡು ಏನೆಲ್ಲಾ ಮಾಡೀವಲ್ರಿ, ಜನ ನಮಗೇ ಗೆಲ್ಲಿಸ್ತಾರೆ ಬಿಡ್ರಿ, ಹವಾ... ಆಟ ಇಲ್ಲಿ ನಡೆಯೋಲ್ಲ
ಮೈಸೂರು 'ಸಿಂಹ''ಮಾನ್ಯ ಮತದಾರ ಬಂಧುಗಳೇ.. ತಮ್ಮ ಚಿನ್ನದಂತ, ಮುತ್ತಿನಂತ, ರತ್ನಖಚಿತ ಮತವನ್ನು ಬಿಜೆಪಿಗೆ ಮೀಸಲಿಡಿ' ಎಂಬ ವಿನಮ್ರ ಮನವಿ.
ಫಲಿಸಿತೇ ಪೂಜಾರಿ ಫಲ?ಅನ್ನ ಭಾಗ್ಯ, ಕ್ಷೀರ ಭಾಗ್ಯದ ಪ್ರಚಾರ ಕತೆ, ಬಿಜೆಪಿಗರ ಭ್ರಷ್ಟಾಚಾರ, ವ್ಯಭಿಚಾರದ ಕತೆ, ಆಗಾಗ ಮೋದಿ ಪತ್ನಿ ಕತೆ, ಮಧ್ಯೆ..
ಸಿನಿಮಾ ಸುದ್ದಿ'ನೀನು ಕೂಡ ಸ್ಪೆಷಲ್ ಅಲ್ಲ': ರಹಸ್ಯ ಪೋಸ್ಟ್ ಹಂಚಿಕೊಂಡ 'ಡಿಯರ್ ಹಸ್ಬೆಂಡ್' ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ!
ರಾಜಕೀಯಸಿದ್ದಾರ್ಥ ವಿಹಾರ್ ಟ್ರಸ್ಟ್ ಬದಲು ಮನೆಯಲ್ಲಿ ಅವರ ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ: HDKಗೆ ಪ್ರಿಯಾಂಕ್ ತಿರುಗೇಟು
ದೇಶ'ಮಹಾಲಕ್ಷ್ಮಿ ಯೋಜನೆ' ಪರಿಶೀಲನೆ ವೇಳೆ ಕಾಲೇಜು ವಿದ್ಯಾರ್ಥಿನಿಯನ್ನು ಪದೇಪದೆ ಮುಟ್ಟಿದ Congress ಶಾಸಕ; Video Viral