ಟಿಎಂಸಿಗೆ ಮತ ಹಾಕದ ಪತ್ನಿ ಬಾಯಿಗೆ ಆ್ಯಸಿಡ್ ಸುರಿದ ಪತಿ!ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದಿದ್ದಕ್ಕೆ ಆ ಪಕ್ಷದ ಬೆಂಬಲಿಗನೊಬ್ಬ ತನ್ನ ಹೆಂಡತಿ ಮೇಲೆ ಹಲ್ಲೆ ನಡೆಸಿ, ಬಾಯಿಗೆ ಆ್ಯಸಿಡ್ ಸುರಿದಿರುವ ಘಟನೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಲೋಕ ಸಮರ: ಗುಜರಾತ್ ನ ಈ ಮತಗಟ್ಟೆಯಲ್ಲಿ ಶೇ.100ರಷ್ಟು ಮತದಾನ!ಹಾಲಿ ಲೋಕಸಭಾ ಚುನಾವಣೆಯ ನಿಮಿತ್ತ ದೇಶಾದ್ಯಂತ ಮೂರನೇ ಹಂತದ ಹಾಗೂ ಕರ್ನಾಟಕದ ಎರಡನೇ ಹಂತದ ಮತದಾನ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಕೊನೆಯ ಕ್ಷಣದಲ್ಲಿ ಬಿರುಸಿನ ಮತದಾನವಾಗುತ್ತಿದೆ.
ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಬಿಜೆಪಿ ಸೇರಿದ್ದೇ ತಡ, ಮೋದಿ, ಅಮಿತ್ ಶಾ, ಯೋಗಿ ಕೇಶ ವಿನ್ಯಾಸ ಸಂಪೂರ್ಣ ಬದಲು!ಖ್ಯಾತ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಬಿಜೆಪಿಗೆ ಸೇರ್ಪಡೆಯಾಗಿದ್ದು ಈಗ ಹಳೆಯ ಸುದ್ದಿ. ಹೊಸ ವಿಷಯ ಏನು ಅಂದರೆ, ಹಬೀಬ್ ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ ನಾಯಕರ ಕೇಶ ವಿನ್ಯಾಸವೇ
ಕಣ್ಣೂರು: ವಿವಿಪ್ಯಾಟ್ ಯಂತ್ರದೊಳಗೆ 'ಬುಸ್ ಬುಸ್ ನಾಗ' ಕೆಲಕಾಲ ಮತದಾನ ಸ್ಥಗಿತಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಅಸಾಮಾನ್ಯ ಅತಿಥಿಯೊಬ್ಬರು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.
ಬೆಂಗಳೂರಿಗರೇ ಇವರನ್ನು ನೋಡಿ ಕಲಿಯಿರಿ: ವಿದೇಶದಿಂದ ಬಂದು ಮತದಾನ ಮಾಡಿದ ದಂಪತಿ!ಬೆಂಗಳೂರಿನಲ್ಲಿದ್ದುಕೊಂಡು ಕೆಲ ದೂರದಲ್ಲಿರುವ ಬೂತ್ ಗಳಿಗೆ ಹೋಗಿ ಮತಚಲಾಯಿಸದ ನಮ್ಮ ನಗರದ ನಾಗರಿಕರು ಈ ದಂಪತಿ ನೋಡಿ ಕಲಿಯುವುದು ...
'ಕರೋ ಮತದಾನ್' ಜಾಗೃತಿ ವಿಡಿಯೋ: ಶಾರೂಕ್ ಖಾನ್ ಗೆ ಪ್ರಧಾನಿ ಮೋದಿ ಮೆಚ್ಚುಗೆಬಾಲಿವುಡ್ ಸೂಪರ್ಸ್ಟಾರ್ ಶಾರೂಕ್ ಖಾನ್ ಅವರ ಮತದಾನ ಜಾಗೃತಿ ಮೂಡಿಸುವ ಗೀತೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಶ್ಲಾಘಿಸಿದ್ದಾರೆ.
'ದಂಡಪಿಂಡಗಳು': ಮತದಾನ ಮಾಡದೇ ಪ್ರವಾಸಕ್ಕೆ ಬಂದವರಿಗೆ ವ್ಯಂಗ್ಯಭರಿತ ಸನ್ಮಾನದೇಶಾದ್ಯಂತ ಜನರು ನಿನ್ನೆ 2ನೇ ಹಂತದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸುತ್ತಿದ್ದರೆ, ಇತ್ತೆ ಕೆಲ ಮಂದಿ ಮತದಾನ ಮಾಡದೇ ಪ್ರವಾಸಕ್ಕೆ ತೆರಳಿ ವಿಶೇಷ ಸನ್ಮಾನ ಸ್ವೀಕರಿಸಿದ್ದಾರೆ.
ಅಕಸ್ಮಾತಾಗಿ ಬಿಜೆಪಿಗೆ ಮತ ಹಾಕಿದ, ಮನನೊಂದು ತನ್ನ ಬೆರಳನ್ನೇ ಕತ್ತರಿಸಿಕೊಂಡ, ವಿಡಿಯೋ ವೈರಲ್!ಲೋಕಸಭೆ ಚುನಾವಣಾ ರಣಕಣದಲ್ಲಿ ಬಿಜೆಪಿ ಹವಾ ಸ್ವಲ್ಪ ಜೋರಾಗಿಯೇ ಇದೆ. ಅಂತೆ ಬಿಎಸ್ಪಿ ಬೆಂಬಲಿಗನೋರ್ವ ತಪ್ಪಾಗಿ ಬಿಎಸ್ಪಿ ಬದಲಿಗೆ ಬಿಜೆಪಿಗೆ ಮತ ಹಾಕಿದ್ದರಿಂದ ಕೋಪಗೊಂಡ ಬೆಂಬಲಿಗೆ...
ಐಟಿ ಉದ್ಯೋಗಿಗಳಲ್ಲಿ ನಮೋ ಮೇನಿಯಾ: ಮೋದಿ ಮೇಲೆ ಟೆಕ್ಕಿಗಳಿಗೇಕೆ ವ್ಯಾಮೋಹ?ಪ್ರಧಾನಮಂತ್ರಿ ನರೇಂದ್ರ ಮೋದಿ ಮೇಲೆ ಟೆಕ್ಕಿಗಳಿಗೆ ಹೆಚ್ಚಿನ ವ್ಯಾಮೋಹವೇ? ಈ ಪ್ರಶ್ನೆಗೆ ಉತ್ತರ ಇಲ್ಲ ಎಂಬುದಾಗಿದೆ, ಕೆಲವರು ಮೋದಿ ಅವರನ್ನು ..
ವೋಟ್ ಮಾಡಿ ಫ್ರೀ ಬೆಣ್ಣೆ ದೋಸೆ ತಿನ್ನಿ; ನಿಸರ್ಗ ಗ್ರಾಂಡ್ ಹೊಟೆಲ್ ನಲ್ಲಿ ಮತದಾನದ ಪರ ಅಭಿಯಾನಲೋಕಸಭಾ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ 2ನೇ ಹಂತದ ಮತದಾನದ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲಿ ಎಂಬ ಸದುದ್ದೇಶದಿಂದ ಹಲವು ಸಂಘಸಂಸ್ಛೆಗಳು ಹಲವು ಬಗೆಯ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿವೆ.
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ