ಕ್ರಿಕೆಟ್

ಟೀಂ ಇಂಡಿಯಾಗೆ RCB ಆಟಗಾರ ಕಂಬ್ಯಾಕ್: ಅಜಿತ್ ಅಗರ್ಕರ್ ಹೊರಬಿದ್ದ ಬೆನ್ನಲ್ಲೇ BCCI ಅಚ್ಚರಿ ನಿರ್ಧಾರ; ನ್ಯೂಜಿಲೆಂಡ್ ವಿರುದ್ಧ ಬ್ಲೂ ಜೆರ್ಸಿಯಲ್ಲಿ ಭುವಿ!

ಭಾರತವು ಅಕ್ಟೋಬರ್ 22 ರಿಂದ ನವೆಂಬರ್ 1 ರವರೆಗೆ ನ್ಯೂಜಿಲೆಂಡ್‌ನಲ್ಲಿ ಐದು ಟಿ20ಐ ಪಂದ್ಯಗಳನ್ನು ಆಡಲಿದೆ. ಟಿ20 ಸರಣಿ ನಂತರ ಭಾರತವು ಐದು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನೂ ಆಡಲಿದೆ.

ಟೀಂ ಇಂಡಿಯಾಗೆ RCB ಆಟಗಾರ ಕಂಬ್ಯಾಕ್: ಅಜಿತ್ ಅಗರ್ಕರ್ ಹೊರಬಿದ್ದ ಬೆನ್ನಲ್ಲೇ BCCI ಅಚ್ಚರಿ ನಿರ್ಧಾರ; ನ್ಯೂಜಿಲೆಂಡ್ ವಿರುದ್ಧ ಬ್ಲೂ ಜೆರ್ಸಿಯಲ್ಲಿ ಭುವಿ!
ಟೀಂ ಇಂಡಿಯಾಗೆ ಸ್ಮೃತಿ ಮಂಧಾನ ಮುಂದಿನ ಕ್ಯಾಪ್ಟನ್? ಹರ್ಮನ್‌ಪ್ರೀತ್ ಕೌರ್ ಯುಗಾಂತ್ಯ ಬೆನ್ನಲ್ಲೇ ನ್ಯಾಷನಲ್ ಕ್ರಶ್‌ಗೆ ನಾಯಕತ್ವ!

ಟೀಂ ಇಂಡಿಯಾಗೆ ಸ್ಮೃತಿ ಮಂಧಾನ ಮುಂದಿನ ಕ್ಯಾಪ್ಟನ್? ಹರ್ಮನ್‌ಪ್ರೀತ್ ಕೌರ್ ಯುಗಾಂತ್ಯ ಬೆನ್ನಲ್ಲೇ ನ್ಯಾಷನಲ್ ಕ್ರಶ್‌ಗೆ ನಾಯಕತ್ವ!

ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲಾ ಮೂರು ಮಾದರಿಯ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಈ ಬೆನ್ನಲ್ಲೇ ಉಪನಾಯಕಿಯಾಗಿರುವ ಸ್ಮೃತಿ ಮಂಧಾನ ಅವರು ಮುಂದಿನ ನಾಯಕಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆ ಕುರಿತ ಮಾಹಿತಿ ಇಲ್ಲಿದೆ:

"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್‌ಬೈ ಹೇಳಿದ Harmanpreet Kaur..!

"ನಾಯಕತ್ವ ಮುಗಿದಿದೆ, ಜರ್ನಿ ಮುಂದುವರಿಯುತ್ತೆ": ಭಾವನಾತ್ಮಕ ಸಂದೇಶದೊಂದಿಗೆ captaincy ಗೆ ಗುಡ್‌ಬೈ ಹೇಳಿದ Harmanpreet Kaur..!

ಇದು ಸುಲಭವಾದ ನಿರ್ಧಾರವಲ್ಲ. ಹಲವು ವರ್ಷಗಳ ನೆನಪುಗಳು, ಭಾವನೆಗಳು, ತ್ಯಾಗಗಳು ಮತ್ತು ನನ್ನ ಜೀವನದುದ್ದಕ್ಕೂ ನನ್ನೊಂದಿಗೆ ಉಳಿಯುವ ಹಲವು ಕ್ಷಣಗಳನ್ನು ಒಳಗೊಂಡಿರುವ ನಿರ್ಧಾರ ಇದು. ಈಗ ನಾನು ಮತ್ತೆ ಆಟವನ್ನು ಪ್ರೀತಿಯಿಂದ ಆಡುವುದಕ್ಕೆ ಸಿದ್ಧಳಾಗಿದ್ದೇನೆ.