ನ್ಯೂಜಿಲ್ಯಾಂಡ್ ಎರಡನೇ ಇನ್ನಿಂಗ್ಸ್: ಭೋಜನ ವಿರಾಮದ ವೇಳೆಗೆ ಸ್ಕೋರ್ ವಿವರ ಹೀಗಿದೆ...
ಭಾರತದ ವಿರುದ್ಧ 284 ರನ್ ಗಳ ಸವಾಲನ್ನು ತಲುಪಬೇಕಿರುವ ನ್ಯೂಜಿಲ್ಯಾಂಡ್ ನ.29 ರಂದು ಭೋಜನ ವಿರಾಮದ ವೇಳೆಗೆ 1 ವಿಕೆಟ್ ನಷ್ಟಕ್ಕೆ 284 ರನ್ ಗಳನ್ನು ಕಲೆಹಾಕಿದೆ.

ಕಾನ್ಪುರ: ಭಾರತದ ವಿರುದ್ಧ 284 ರನ್ ಗಳ ಸವಾಲನ್ನು ತಲುಪಬೇಕಿರುವ ನ್ಯೂಜಿಲ್ಯಾಂಡ್ ನ.29 ರಂದು ಭೋಜನ ವಿರಾಮದ ವೇಳೆಗೆ ಇತ್ತೀಚಿನ ವರದಿಯ ಪ್ರಕಾರ 2 ವಿಕೆಟ್ ನಷ್ಟಕ್ಕೆ 87 ರನ್ ಗಳನ್ನು ಕಲೆಹಾಕಿದೆ.
ಮೊದಲ ಟೆಸ್ಟ್ ಪಂದ್ಯದ 5 ನೇ ದಿನದಂದು ಪಂದ್ಯ ನಿರ್ಣಾಯಕವಾಗಿದ್ದು, ಟಾಮ್ ಲ್ಯಾಥಮ್ (35) ವಿಲಿಯಂ ಸೊಮರ್ವಿಲ್ಲೆ (36) ಕ್ರೀಸ್ ನಲ್ಲಿದ್ದು, 9 ವಿಕೆಟ್ ಗಳನ್ನು ಉಳಿಸಿಕೊಂಡಿರುವ ನ್ಯೂಜಿಲ್ಯಾಂಡ್ ತಂಡ 205 ರನ್ ಗಳನ್ನು ಗಳಿಸಬೇಕಿದೆ.
ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 234 ರನ್ ಗಳಿಗೆ ಡಿಕ್ಲೇರ್ ಗೆ ಮುಂದಾಗಿತ್ತು ಭಾನುವಾರದ ದಿನಾಂತ್ಯದ ವೇಳೆಗೆ ನ್ಯೂಜಿಲ್ಯಾಂಡ್ ಸ್ಕೋರ್ 1 ವಿಕೆಟ್ ನಷ್ಟಕ್ಕೆ 4 ಗಳಾಗಿತ್ತು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 345 ರನ್ ಗಳನ್ನು ಗಳಿಸಿದ್ದರೆ, ನ್ಯೂಜಿಲ್ಯಾಂಡ್ 269 ರನ್ ಗಳನ್ನು ಗಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


