Kanpur

ಆಸ್ತಿ ಕೈತಪ್ಪುವ ಭೀತಿ, ಐಪಿಎಲ್ ಸಾಲ: ₹6 ಲಕ್ಷಕ್ಕೆ ಸುಪಾರಿ ಕೊಟ್ಟು ತಂದೆಯನ್ನು ಮುಗಿಸಿದ್ದ ಪಾಪಿ ಮಗ; ಪತ್ನಿ ಮೇಲೆಯೇ ಗೂಬೆ ಕೂರಿಸಲು ಹೋಗಿ ಸಿಕ್ಕಿಬಿದ್ದ!
ದೇಶ

ಆಸ್ತಿ ಕೈತಪ್ಪುವ ಭೀತಿ, ಐಪಿಎಲ್ ಸಾಲ: ₹6 ಲಕ್ಷಕ್ಕೆ ಸುಪಾರಿ ಕೊಟ್ಟು ತಂದೆಯನ್ನು ಮುಗಿಸಿದ್ದ ಪಾಪಿ ಮಗ; ಪತ್ನಿ ಮೇಲೆಯೇ ಗೂಬೆ ಕೂರಿಸಲು ಹೋಗಿ ಸಿಕ್ಕಿಬಿದ್ದ!

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಔಷಧ ಉದ್ಯಮಿ ವಿನೀತ್ ಮನೋಚಾ (60) ಅವರ ಭೀಕರ ಕೊಲೆ ಪ್ರಕರಣಕ್ಕೆ ದಿಢೀರ್ ತಿರುವು ಸಿಕ್ಕಿದ್ದು, ಸ್ವಂತ ಮಗನೇ ತಂದೆಯನ್ನು ಮುಗಿಸಲು ₹6 ಲಕ್ಷ ಸುಪಾರಿ ನೀಡಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

Kanpur: ಮನೆ ಮುಂದೆ ಮೂತ್ರ ವಿಸರ್ಜನೆ ಪ್ರಶ್ನಿಸಿದ ಅಂಗಡಿ ಮಾಲೀಕನನ್ನೇ ಹೊಡೆದು ಕೊಂದ ಯುವಕರು! Video
ದೇಶ

Kanpur: ಮನೆ ಮುಂದೆ ಮೂತ್ರ ವಿಸರ್ಜನೆ ಪ್ರಶ್ನಿಸಿದ ಅಂಗಡಿ ಮಾಲೀಕನನ್ನೇ ಹೊಡೆದು ಕೊಂದ ಯುವಕರು! Video

ಕಾನ್ಪುರದ ಸೂಪರ್ ಮಾರುಕಟ್ಟೆ ಮತ್ತು ಮನೆಗಳ ಎದುರೇ 4 ಮಂದಿ ಯುವಕರ ತಂಡವೊಂದು ಮೂತ್ರ ವಿಸರ್ಜನೆ ಮಾಡಿದ್ದು, ಇದನ್ನು ಪ್ರಶ್ನಿಸಿದ ಅಂಗಡಿ ಮಾಲೀಕನ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ...

ಕಾನ್ಪುರದಲ್ಲಿ ಭಾರೀ ಮಳೆಗೆ ಕುಸಿದ ಮಣ್ಣಿನ ಮನೆ: ತಂದೆ ಸೇರಿ ಮೂವರು ಹೆಣ್ಣುಮಕ್ಕಳು ದುರ್ಮರಣ; ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಕಣ್ಣೀರು
ದೇಶ

ಕಾನ್ಪುರದಲ್ಲಿ ಭಾರೀ ಮಳೆಗೆ ಕುಸಿದ ಮಣ್ಣಿನ ಮನೆ: ತಂದೆ ಸೇರಿ ಮೂವರು ಹೆಣ್ಣುಮಕ್ಕಳು ದುರ್ಮರಣ; ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಕಣ್ಣೀರು

ಉತ್ತರ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಭಾರಿ ಮಳೆಯಿಂದಾಗಿ ಎರಡು ಅಂತಸ್ತಿನ ಮಣ್ಣಿನ ಮನೆ ಕುಸಿದುಬಿದ್ದ ಪರಿಣಾಮ ತಂದೆ ಮತ್ತು ಅವರ ಮೂವರು ಹೆಣ್ಣುಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video
ದೇಶ

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಕರ್ನಾಟಕದ ಪೈಲಟ್‌ ಅಭಿಷೇಕ್​ ಸೇರಿ ಇಬ್ಬರು ಸಾವು; Video

ಗಾರ್ಗ್ ಏವಿಯೇಷನ್ ​​ನಿರ್ವಹಿಸುತ್ತಿದ್ದ ಟೆಕ್ನಮ್ ವಿಮಾನವು ಇಂದು ಬೆಳಗ್ಗೆ 11.30 ರ ಸುಮಾರಿಗೆ ಟೇಕ್ ಆಫ್ ಆಗಿ ಸುಮಾರು 20 ನಿಮಿಷಗಳ ನಂತರ ಕತ್ರಿ ಪ್ರದೇಶದ ನಾಥಪೂರ್ವ ಗ್ರಾಮದ ಬಳಿ ಪತನಗೊಂಡಿದೆ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಕಾನ್ಪುರ: ಕಸದ ರಾಶಿಯಲ್ಲಿ ಅವಧಿ ಮೀರಿದ ಚಾಕೊಲೇಟ್‌ಗಳಿಗೆ ಮುಗಿಬಿದ್ದ ಜನ; Viral Video
ದೇಶ

ಕಾನ್ಪುರ: ಕಸದ ರಾಶಿಯಲ್ಲಿ ಅವಧಿ ಮೀರಿದ ಚಾಕೊಲೇಟ್‌ಗಳಿಗೆ ಮುಗಿಬಿದ್ದ ಜನ; Viral Video

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನರು ಕಸದ ರಾಶಿಯಲ್ಲಿ ಹುಡುಕಿ ಪ್ಯಾಕ್ ಮಾಡಲಾದ ಚಾಕಲೇಟ್ ಗಳನ್ನು ಸಂಗ್ರಹಿಸುತ್ತಿರುವುದು ಇದರಲ್ಲಿ ಕಾಣಿಸುತ್ತದೆ.

ಲಾಕರ್‌ನಲ್ಲಿದ್ದ ಒಡವೆ ಗಾಯಬ್! ವರ್ಷಗಳ ನಂತರ SBI ಬ್ಯಾಂಕ್ ಲಾಕರ್ ತೆರೆದಾಗ ಕಾದಿತ್ತು ಆಘಾತ; ₹50 ಲಕ್ಷ ಮೌಲ್ಯದ ಚಿನ್ನಾಭರಣ ಮಾಯ
ದೇಶ

ಲಾಕರ್‌ನಲ್ಲಿದ್ದ ಒಡವೆ ಗಾಯಬ್! ವರ್ಷಗಳ ನಂತರ SBI ಬ್ಯಾಂಕ್ ಲಾಕರ್ ತೆರೆದಾಗ ಕಾದಿತ್ತು ಆಘಾತ; ₹50 ಲಕ್ಷ ಮೌಲ್ಯದ ಚಿನ್ನಾಭರಣ ಮಾಯ

SBI ಬ್ಯಾಂಕ್ ಲಾಕರ್ ಅಂದ್ರೆ ಕೇಳಬೇಕಾ? ಸುರಕ್ಷತೆ ಹಾಗೂ ನಂಬಿಕೆಯ ಪ್ರತೀಕ! ಯಾಕಂದ್ರೆ, SBI ಕೇಂದ್ರ ಸರ್ಕಾರಿ ಬ್ಯಾಂಕ್. ಜೊತೆಗೆ ಇಡೀ ದೇಶದ ಅತಿ ದೊಡ್ಡ ಬ್ಯಾಂಕ್; ಆದ್ರೆ, ಈ ನಂಬಿಕೆಗೆ ಉತ್ತರ ಪ್ರದೇಶದಲ್ಲಿ ದ್ರೋಹ ಬಗೆಯಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರತಿಮೆ ಸ್ಥಾಪನೆಗೆ ವಿಳಂಬ: ಯೋಗಿಗೆ ರಕ್ತದಲ್ಲಿ ಪತ್ರ ಬರೆದ SP ಶಾಸಕ!
ದೇಶ

ಸ್ವಾತಂತ್ರ್ಯ ಹೋರಾಟಗಾರ ಗಣೇಶ್ ಶಂಕರ್ ವಿದ್ಯಾರ್ಥಿ ಪ್ರತಿಮೆ ಸ್ಥಾಪನೆಗೆ ವಿಳಂಬ: ಯೋಗಿಗೆ ರಕ್ತದಲ್ಲಿ ಪತ್ರ ಬರೆದ SP ಶಾಸಕ!

ಕಾನ್ಪುರದ ಆರ್ಯ ನಗರ ಕ್ಷೇತ್ರದ ಶಾಸಕ ಬಾಜ್ಪೈ, ರಕ್ತದಲ್ಲಿ ಬರೆದ ಸಂದೇಶವನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸೋಮವಾರ ಅಂಚೆ ಮೂಲಕ ಕಳುಹಿಸಲಾಗುವುದು ಎಂದು ಘೋಷಿಸಿದರು.

IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಐವರ ಬಂಧನ; 3.91 ಕೋಟಿ ರೂ ನಗದು, ನೋಟು ಎಣಿಸೋ ಯಂತ್ರ ವಶ!
ದೇಶ

IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಐವರ ಬಂಧನ; 3.91 ಕೋಟಿ ರೂ ನಗದು, ನೋಟು ಎಣಿಸೋ ಯಂತ್ರ ವಶ!

ದಾಳಿಯ ಸಮಯದಲ್ಲಿ, ಪೊಲೀಸರು 3.91 ಕೋಟಿ ರೂಪಾಯಿ ನಗದು, ಮೂರು ನೋಟು ಎಣಿಕೆ ಯಂತ್ರಗಳು, ಕರೆನ್ಸಿ ಪರಿಶೀಲನಾ ಯಂತ್ರ, ಮೊಬೈಲ್ ಫೋನ್‌ಗಳು ಮತ್ತು ಬೆಟ್ಟಿಂಗ್ ಕಾರ್ಯಾಚರಣೆಗೆ ಬಳಸಿದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

'ಕಿಡ್ನಿ ಕೊಡು ಇಲ್ಲ.. 30 ಲಕ್ಷ ರೂ ಹಣ ಕೊಡು': ಗಂಡನ ಮನೆಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ!
ದೇಶ

'ಕಿಡ್ನಿ ಕೊಡು ಇಲ್ಲ.. 30 ಲಕ್ಷ ರೂ ಹಣ ಕೊಡು': ಗಂಡನ ಮನೆಯ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಮಹಿಳೆ!

ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ತನ್ನದೇ ಗಂಡನ ಮನೆಯವರ ವಿರುದ್ಧ ಈ ಗಂಭೀರ ಆರೋಪ ಮಾಡುತ್ತಿದ್ದು, ತನ್ನ ಕಿಡ್ನಿ ನೀಡುವಂತೆ ಅಥವಾ 30 ಲಕ್ಷ ರೂ ಹಣ ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದಾರೆ..