ಭಾರತ- ನ್ಯೂಜಿಲ್ಯಾಂಡ್

ಭಾರತ-ನ್ಯೂಜಿಲ್ಯಾಂಡ್ ಡಬ್ಲ್ಯುಟಿಸಿ ಫೈನಲ್ ಗೆ 4000 ಅಭಿಮಾನಿಗಳು ಭಾಗವಹಿಸಲು ಅನುಮತಿ
ಭಾರತ- ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ 4000 ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೆಮ್ಸ್ಪಿಯರ್ ಕಂಟ್ರಿ ಕ್ಲಬ್ ನ ಮುಖ್ಯಸ್ಥರಾದ ರಾಡ್ ಬ್ರಾನ್ಸ್ಗ್ರೋವ್ ಹೇಳಿದ್ದಾರೆ.

299 ರನ್ ಗೆ ನ್ಯೂಜಿಲ್ಯಾಂಡ್ ಆಲೌಟ್: 258 ರನ್ ಗಳ ಮುನ್ನಡಯೊಂದಿಗೆ ಭಾರತದ 2 ನೇ ಇನ್ನಿಂಗ್ಸ್ ಆರಂಭ
ಭಾರತ- ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಮುನ್ನಡೆ ಭಾರತ ತಂಡ 258 ರನ್ ಗಳ ಮುನ್ನಡೆ ಸಾಧಿಸಿದೆ.

