ವಿಶ್ವ ಮಹಿಳಾ ದಿನ: ಅನುಷ್ಕಾ ಶರ್ಮಾ ಮತ್ತು ತನ್ನ ತಾಯಿಗೆ ಕೊಹ್ಲಿಯಿಂದ ವಿಶೇಷ ಸಂದೇಶ
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಮತ್ತು ತನ್ನ ತಾಯಿ ಸರೋಜ್ ಕೊಹ್ಲಿ ಅವರಿಗೆ ವಿಶೇಷವಾಗಿ ಶುಭಾಶಯ...

Published On :
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಮತ್ತು ತನ್ನ ತಾಯಿ ಸರೋಜ್ ಕೊಹ್ಲಿ ಅವರಿಗೆ ವಿಶೇಷವಾಗಿ ಶುಭಾಶಯ ಹೇಳಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ತಾಯಿ ಜತೆಗಿನ ಫೋಟೋ ಮತ್ತು ಅನುಷ್ಕಾ ಜತೆಗಿನ ಫೋಟೋವನ್ನು ಅಪ್ಲೋಡ್ ಮಾಡಿರುವ ವಿರಾಟ್ ಕೊಹ್ಲಿ ಅದರ ಕೆಳಗೆ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನದ ಶುಭಾಶಯ, ಆದರೆ ವಿಶೇಷವಾಗಿ ನನ್ನ ಜೀವನದಲ್ಲಿರುವ ಇಬ್ಬರು ಪ್ರಬಲ ಮಹಿಳೆಯರಿಗೆ ಎಂದು ಅಡಿ ಬರಹ ನೀಡಿದ್ದಾರೆ.
ವಿರಾಟ್ ನನ್ನ ತಾಯಿ ತನ್ನ ಜೀವನದಲ್ಲಿ ಕಷ್ಟದ ಕಾಲದಲ್ಲಿ ಕುಟುಂಬವನ್ನು ನೋಡಿಕೊಳ್ಳಬೇಕಾಯಿತು. ಮತ್ತು ಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಹೋರಾಡುವ ರೂಢಿಗಳನ್ನು ಕಲಿಸಿಕೊಟ್ಟಲು ಎಂದು ಬರೆದುಕೊಂಡಿದ್ದಾರೆ.
ಈ ಫೋಟೋವನ್ನು ಗಂಟೆಯೊಳಗೆ 3 ಲಕ್ಷಕ್ಕೂ ಬೆಂಬಲಿಗರು ಲೈಕ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Anushka Sharmaಅನುಷ್ಕಾ ಶರ್ಮಾVirat Kohliವಿರಾಟ್ ಕೊಹ್ಲಿWomen\'s daySaroj Kohliವಿಶ್ವ ಮಹಿಳಾ ದಿನಸರೋಜ್ ಕೊಹ್ಲಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


