ಅನುಷ್ಕಾ ಶರ್ಮಾ

ಸಾಲದ ಶೂಲದಲ್ಲಿ ಸಿಲುಕಿದ್ದ ಮಾಲೀಕ: ಹೊಟೇಲ್ ಅದೃಷ್ಟ ಬದಲಾಯಿಸಿದ ಅನುಷ್ಕಾ ಶರ್ಮಾ ಒಂದೇ ಒಂದು ಆರ್ಡರ್!
ಸಿನಿಮಾ ಸುದ್ದಿ

ಸಾಲದ ಶೂಲದಲ್ಲಿ ಸಿಲುಕಿದ್ದ ಮಾಲೀಕ: ಹೊಟೇಲ್ ಅದೃಷ್ಟ ಬದಲಾಯಿಸಿದ ಅನುಷ್ಕಾ ಶರ್ಮಾ ಒಂದೇ ಒಂದು ಆರ್ಡರ್!

ಜಸ್‌ಪಾಲ್ ಸಿಂಗ್ ಖಾಲ್ಸಾ ಮತ್ತು ಮಹಿಂದರ್ ಸಿಂಗ್ ಖಾಲ್ಸಾ ಹೆಸರಿನ ಸಹೋದರರಿಬ್ಬರು 2021ರ ಅಕ್ಟೋಬರ್‌ನಲ್ಲಿ ‘ದೆಹಲಿ ಸೆ’ ಎಂಬ ಸಣ್ಣ ಚೋಲೆ ಭಟೂರೆ ರೆಸ್ಟೋರೆಂಟ್ ಅನ್ನು ಮುಂಬೈನ ಚೆಂಬೂರ್‌ನಲ್ಲಿ ಆರಂಭಿಸಿದರು.

'ಹನುಮಾನ್ ಅಂಶ್' ಸೀಕ್ವೆಲ್‌ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ?; ಅತಿಥಿ ಪಾತ್ರಗಳ ಬಗ್ಗೆ ಮೌನ ಮುರಿದ ನಿರ್ಮಾಪಕಿ!
ಬಾಲಿವುಡ್

'ಹನುಮಾನ್ ಅಂಶ್' ಸೀಕ್ವೆಲ್‌ನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ?; ಅತಿಥಿ ಪಾತ್ರಗಳ ಬಗ್ಗೆ ಮೌನ ಮುರಿದ ನಿರ್ಮಾಪಕಿ!

ನಾನು ಮತ್ತು ವಿಶಾಲ್ ಇಬ್ಬರೂ ಅವರ ಭಕ್ತರು. ಮಹಾರಾಜ್ ಜಿ ಅವರೊಂದಿಗೆ ನಮಗೆ ವೈಯಕ್ತಿಕ ಒಡನಾಟವಿದೆ. ನಮ್ಮ ಸಂತರು ಮತ್ತು ಮಹನೀಯರ ಕುರಿತು ಚಿತ್ರಗಳನ್ನು ನಿರ್ಮಿಸಿ, ಅವುಗಳನ್ನು ಜಗತ್ತಿಗೆ ಪರಿಚಯಿಸಲು ನಾವು ಬಯಸುತ್ತೇವೆ ಎಂದರು.

ಲಂಡನ್‌ನಲ್ಲಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಔಟಿಂಗ್; ಮಗ ಅಕಾಯ್‌ ಜೊತೆಗೆ ಕಾಣಿಸಿಕೊಂಡ ಸ್ಟಾರ್ ಬ್ಯಾಟರ್!
ಕ್ರಿಕೆಟ್

ಲಂಡನ್‌ನಲ್ಲಿ ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಔಟಿಂಗ್; ಮಗ ಅಕಾಯ್‌ ಜೊತೆಗೆ ಕಾಣಿಸಿಕೊಂಡ ಸ್ಟಾರ್ ಬ್ಯಾಟರ್!

ಈ ತಿಂಗಳ ಆರಂಭದಲ್ಲಿ, ದಂಪತಿ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜ್ ಅವರ ರಾಧಾ ಕೇಲಿ ಕುಂಜ್ ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದರು.

'ಹೋಮಿಯೋಪತಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ': ನಟಿ ಅನುಷ್ಕಾ ಶರ್ಮಾ ವಿರುದ್ಧ ಮುಗಿಬಿದ್ದ ಇಂಟರ್ನೆಟ್ ಬಳಕೆದಾರರು!
ಬಾಲಿವುಡ್

'ಹೋಮಿಯೋಪತಿ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ': ನಟಿ ಅನುಷ್ಕಾ ಶರ್ಮಾ ವಿರುದ್ಧ ಮುಗಿಬಿದ್ದ ಇಂಟರ್ನೆಟ್ ಬಳಕೆದಾರರು!

ಈ ಪೋಸ್ಟ್ ನಂತರ, ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದು, ಕೆಲವರು ನಟಿಯನ್ನು ಟೀಕಿಸಿದರೆ, ಇತರರು ಅವರ ಅಭಿಪ್ರಾಯಗಳಿಗೆ ಬೆಂಬಲ ಸೂಚಿಸಿದ್ದಾರೆ.

IPL 2026: RCB ಐತಿಹಾಸಿಕ ಗೆಲುವಿನ ನಂತರ ಕೊಹ್ಲಿ, ಅನುಷ್ಕಾರಿಂದ ಪ್ರೇಮಾನಂದ ಗುರೂಜಿ ಭೇಟಿ; ಇಲ್ಲಿದೆ ಕಾರಣ
ಕ್ರಿಕೆಟ್

IPL 2026: RCB ಐತಿಹಾಸಿಕ ಗೆಲುವಿನ ನಂತರ ಕೊಹ್ಲಿ, ಅನುಷ್ಕಾರಿಂದ ಪ್ರೇಮಾನಂದ ಗುರೂಜಿ ಭೇಟಿ; ಇಲ್ಲಿದೆ ಕಾರಣ

ಆರ್ ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಸೋಮವಾರ ವೃಂದಾವನದಲ್ಲಿರುವ ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರ ಆಶ್ರಮಕ್ಕೆ ಭೇಟಿ ನೀಡಿದರು.

IPL 2026: GT ವಿರುದ್ಧ RCB ಗೆಲುವಿನ ನಂತರ ಅನುಷ್ಕಾ ಶರ್ಮಾ ಕಡೆಗೆ ಧಾವಿಸಿದ ವಿರಾಟ್ ಕೊಹ್ಲಿ; ಅನನ್ಯಾ ಬಿರ್ಲಾ ಜೊತೆ ಮಾತುಕತೆ!
ಕ್ರಿಕೆಟ್

IPL 2026: GT ವಿರುದ್ಧ RCB ಗೆಲುವಿನ ನಂತರ ಅನುಷ್ಕಾ ಶರ್ಮಾ ಕಡೆಗೆ ಧಾವಿಸಿದ ವಿರಾಟ್ ಕೊಹ್ಲಿ; ಅನನ್ಯಾ ಬಿರ್ಲಾ ಜೊತೆ ಮಾತುಕತೆ!

37 ವರ್ಷದ ಕೊಹ್ಲಿ, ಈ ಆವೃತ್ತಿಯಲ್ಲಿ ಆಡಿರುವ 15 ಪಂದ್ಯಗಳಲ್ಲಿ 600 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿವೆ.

RCB ಗೆಲುವಿಗಾಗಿ ಕೈಮುಗಿದು ಪ್ರಾರ್ಥಿಸಿದ ಅನುಷ್ಕಾ: 'ರಾಧೇ ನಾಮ' ರಿಂಗ್ ಧರಿಸಿ ಸ್ಟೇಡಿಯಂನಲ್ಲಿ ಜಪ; ವಿಡಿಯೊ ವೈರಲ್..!
ಕ್ರಿಕೆಟ್

RCB ಗೆಲುವಿಗಾಗಿ ಕೈಮುಗಿದು ಪ್ರಾರ್ಥಿಸಿದ ಅನುಷ್ಕಾ: 'ರಾಧೇ ನಾಮ' ರಿಂಗ್ ಧರಿಸಿ ಸ್ಟೇಡಿಯಂನಲ್ಲಿ ಜಪ; ವಿಡಿಯೊ ವೈರಲ್..!

ಪತಿ ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡದ ಗೆಲುವಿಗಾಗಿ ಪ್ರಾರ್ಥಿಸುತ್ತಿರುವ ಅವರ ಚಿತ್ರಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಅನುಷ್ಕಾ ಶರ್ಮಾ! ನೆಟ್ಟಿಗರು ಏನಾಂತರೇ ಗೊತ್ತಾ? Video
ಕ್ರಿಕೆಟ್

ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಕುಳಿತಲ್ಲೇ ಕುಣಿದು ಕುಪ್ಪಳಿಸಿದ ಅನುಷ್ಕಾ ಶರ್ಮಾ! ನೆಟ್ಟಿಗರು ಏನಾಂತರೇ ಗೊತ್ತಾ? Video

ಗುಜರಾತ್ ನೀಡಿದ 206 ರನ್ ಗಳ ಗುರಿ ಬೆನ್ನಟ್ಟಿದ್ದ ಆರ್‌ಸಿಬಿ ಜಾಕೋಬ್ ಬೆಥೆಲ್ ಅವರನ್ನು ಬೇಗನೆ ಕಳೆದುಕೊಂಡಿತು. ಈ ಹಂತದಲ್ಲಿ ದೇವದತ್ ಪಡಿಕ್ಕಲ್, ಕೊಹ್ಲಿ ಜೊತೆ ಸೇರುತ್ತಿದ್ದಂತೆ ಆಟದ ಗತಿ ಬದಲಾಯಿತು.

ಮೂರನೇ ಬಾರಿಗೆ ವೃಂದಾವನಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಭೇಟಿ; ಪ್ರೇಮಾನಂದ ಮಹಾರಾಜ್ ಹೇಳಿದ್ದೇನು?
ಕ್ರಿಕೆಟ್

ಮೂರನೇ ಬಾರಿಗೆ ವೃಂದಾವನಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಭೇಟಿ; ಪ್ರೇಮಾನಂದ ಮಹಾರಾಜ್ ಹೇಳಿದ್ದೇನು?

ಈ ವರ್ಷ ದಂಪತಿ ವೃಂದಾವನಕ್ಕೆ ನೀಡುತ್ತಿರುವುದು ಮೂರನೇ ಬಾರಿ. ದಂಪತಿ ಕಳೆದ ವಾರ ಯುಕೆಯಿಂದ ಭಾರತಕ್ಕೆ ಮರಳಿದರು.