ವಿಶ್ವ ಮಹಿಳಾ ದಿನ

ಬೆಂಗಳೂರು: ಮಗುವನ್ನು ದತ್ತು ಪಡೆದು ಬೆಳೆಸಿದ ತಂದೆಗೆ 'ವಿಶ್ವದ ಅತ್ಯುತ್ತಮ ತಾಯಿ' ಪ್ರಶಸ್ತಿ!
2016ರಲ್ಲಿ ಡೌನ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ದತ್ತು ಪಡೆದು ತಾಯಿಯಂತೆ ಆರೈಕೆ ಮಾಡಿ ಬೆಳೆಸುತ್ತಿರುವ ವ್ಯಕ್ತಿಗೆ ಅಂತಾರಾಷ್ಟ್ರೀಯ ಮಹಿಳಾ ದಿನದಂದೆ ವಿಶ್ವದ ಅತ್ಯುತ್ತಮ ತಾಯಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ 'ಮಹಿಳೆ ಸಾಧನೆ ಮಾಡಿರದ ಕ್ಷೇತ್ರಗಳಿಲ್ಲ': ನ್ಯಾಯಾಧೀಶೆ ಪೂರ್ಣಿಮ ಅಭಿಮತ
ಇಂದು ಹೆಣ್ಣು ಸಾಧನೆ ಮಾಡಿರದ ಯಾವ ಕ್ಷೇತ್ರವೂ ಉಳಿದಿಲ್ಲ. ಒಬ್ಬ ತಾಯಿ, ಗೃಹಿಣಿ, ಮಗಳಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ಕುಟುಂಬದ ಪ್ರಮುಖ ಭಾಗವಾಗಿ, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಸಮಾಜದ ಕಣ್ಣಾಗಿದ್ದಾಳೆ ಎಂದು ನ್ಯಾಯಾಧೀಶೆ ಪೂರ್ಣಿಮ ತಿಳಿಸಿದ್ದಾರೆ.

7 ಮಹಿಳಾ ಸಾಧಕಿಯರಿಂದ ಮೋದಿ ಸಾಮಾಜಿಕ ಖಾತೆ ನಿರ್ವಹಣೆ
ವಿಶ್ವ ಮಹಿಳಾ ದಿನದ ಪ್ರಯುಕ್ತ ಪ್ರಧಾನಿ ಮೋದಿಯವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳನ್ನು ಮಹಿಳೆಯರಿಗೆ ಬಿಟ್ಟುಕೊಟ್ಟಿದ್ದಾರೆ.

ವಿಶ್ವ ಮಹಿಳಾ ದಿನ: ಅನುಷ್ಕಾ ಶರ್ಮಾ ಮತ್ತು ತನ್ನ ತಾಯಿಗೆ ಕೊಹ್ಲಿಯಿಂದ ವಿಶೇಷ ಸಂದೇಶ
ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಮತ್ತು ತನ್ನ ತಾಯಿ ಸರೋಜ್ ಕೊಹ್ಲಿ ಅವರಿಗೆ ವಿಶೇಷವಾಗಿ ಶುಭಾಶಯ...

