ಭಾರತದ ಬಾಹ್ಯಾಕಾಶ ಜಿಗಿತ: ಮಧುಮೇಹಿಗಳಿಗೆ ಬಾಹ್ಯಾಕಾಶದ ಬಾಗಿಲು ತೆರೆಯುವ ಆಕ್ಸಿಯಮ್-4 ಮತ್ತು ಶುಭಾಂಶು ಶುಕ್ಲಾ (ಜಾಗತಿಕ ಜಗಲಿ)ಈ ಪ್ರಯೋಗ ಇನ್ಸುಲಿನ್ ಪಡೆದುಕೊಳ್ಳುವ ಮಧುಮೇಹ ಹೊಂದಿರುವ ವ್ಯಕ್ತಿಗಳೂ (ಐಡಿಡಿಎಂ) ಬಾಹ್ಯಾಕಾಶಕ್ಕೆ ತೆರಳುವಂತೆ ಮಾಡುವ ಆಕ್ಸಿಯಂ ಸ್ಪೇಸ್ ಸಂಸ್ಥೆಯ ಯೋಜನೆಯ ಭಾಗವಾಗಿದೆ.
ಆರೋಗ್ಯಕ್ಕಾಗಿ ಹರ್ಬಲ್ ಟೀ (ಕುಶಲವೇ ಕ್ಷೇಮವೇ)ಇದು ಮನಸ್ಸನ್ನು ಶಾಂತಗೊಳಿಸುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ತನಕ ಹರ್ಬಲ್ ಟೀ ನಮಗೆ ಸಹಾಯ ಮಾಡುತ್ತದೆ.
ಜಾಗತಿಕ shipment ವ್ಯಾಪಾರ ಶಿಫ್ಟ್ ಆಗಿದೆ, ಗೊತ್ತಾಯ್ತ? (ಹಣಕ್ಲಾಸು)ಗಮನಿಸಿ ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಹಡಗುಗಳು ಭಾರತದ ಬಂದರುಗಳಲ್ಲಿ ಬಂದು ಲಂಗರು ಹಾಕಲು ಸಾಧ್ಯವಾಗುತ್ತಿರಲಿಲ್ಲ. ಸಮುದ್ರದ ತಟದಿಂದ ಕೆಳಗಿನ ಹಂತದದಲ್ಲಿ ಹಡಗುಗಳು ಬಂದು ನಿಲ್ಲಲು ಅನುಕೂಲವಾಗುವ ವ್ಯವಸ್ಥೆ ನಮ್ಮಲ್ಲಿ ಇರಲಿಲ್ಲ. (ಹಣಕ್ಲಾಸು-463)
ಪಾಕಿಸ್ತಾನವನ್ನು ಹೇಗೆಲ್ಲ ಅಲ್ಲಾಡಿಸಬಲ್ಲುದು ಭಾರತದ 'ವಾಟರ್ ಬಾಂಬ್'! (ತೆರೆದ ಕಿಟಕಿ)ಭಾರತದ ಪಾಲಿಗೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ನಿಗದಿಪಡಿಸಿದ್ದ 3.6 ಮಿಲಿಯನ್ ಎಕರೆ ಫೀಟ್ ಕೋಟಾ ಸಹ ಸಂಪೂರ್ಣ ಉಪಯೋಗವಾಗಿದ್ದಿದ್ದಿಲ್ಲ. ಏಕೆಂದರೆ ದಶಕದ ಹಿಂದಿನ ಸರ್ಕಾರಗಳು ಆ ಬಗ್ಗೆ ಇಚ್ಛಾಶಕ್ತಿ ತೋರಿದ್ದೇ ಇಲ್ಲ.
ಪಿನಾಕ ಬಿರುಗಾಳಿಗೆ ತತ್ತರಿಸಿದ ಪಾಕ್: ಭಯೋತ್ಪಾದನೆಗೆ ಭಾರತದ ಬೆಂಕಿಯ ಪ್ರತ್ಯುತ್ತರ (ಜಾಗತಿಕ ಜಗಲಿ)ಪಿನಾಕ ವ್ಯವಸ್ಥೆ ದಾಳಿ ನಡೆಸಿ, ಬಳಿಕ ವೇಗವಾಗಿ ಚಲಿಸಬಲ್ಲದಾಗಿದ್ದು, ಆ ಮೂಲಕ ಶತ್ರುಗಳ ದಾಳಿಗೆ ತುತ್ತಾಗುವುದರಿಂದ ತಪ್ಪಿಸುತ್ತದೆ.
PSSD ಅಥವಾ SSRI ನಂತರದ ಲೈಂಗಿಕ ಅಪಸಾಮಾನ್ಯ ಕ್ರಿಯೆ ಸಮಸ್ಯೆ (ಕುಶಲವೇ ಕ್ಷೇಮವೇ)ಮಾನಸಿಕ ಸಮಸ್ಯೆಗಳಿಂದ ಹೊರಬಂದ ಜನರಿಗೆ ಕೆಲವೊಮ್ಮೆ ಕಾಮಾಸಕ್ತಿ ಕಡಿಮೆಯಾಗುತ್ತದೆ. ಕೆಲವರಿಗೆ ಜನನಾಂಗ ಉದ್ರೇಕಗೊಳ್ಳದಿರುವ ಸಮಸ್ಯೆಗಳು ಕಂಡುಬರಬಹುದು ಮತ್ತು ಇನ್ನು ಕೆಲವರಿಗೆ ಲೈಂಗಿಕ ತೃಪ್ತಿ ದೊರಕದಿರಬಹುದು.
ಯುದ್ಧ ಖರ್ಚೆಷ್ಟು? ನಮ್ಮ ಶತ್ರುಗಳಾರು? ಮಿತ್ರರಾರು? (ಹಣಕ್ಲಾಸು)2024ರಲ್ಲಿ ಭಾರತ ಸರಿಸುಮಾರು 132 ಬಿಲಿಯನ್ ವ್ಯಾಪಾರವನ್ನು ಅಮೇರಿಕಾ ಜೊತೆಗೆ ಮಾಡಿದೆ. ಕಳೆದ ನಾಲ್ಕು ವರ್ಷದಿಂದ ಅಮೇರಿಕಾ ಮೊದಲ ಸ್ಥಾನದಲ್ಲಿದೆ. ಈ ಕಾರಣಕ್ಕೆ ಟ್ರಂಪ್ ಆ ರೀತಿಯ ಉದ್ದಟತನದ ಮಾತನ್ನು ಆಡಿದ್ದಾರೆ. (ಹಣಕ್ಲಾಸು-462)
ಕ್ಷಾತ್ರ ಮತ್ತು ಜ್ಞಾನಗಳ ಸಮ್ಮಿಲನ, ಭಾರತದ ಯಶಸ್ಸಿಗಿದು ನಿಜಕಾರಣ! (ತೆರೆದ ಕಿಟಕಿ)ವೈರಿಯ ಭೂಮಿಯನ್ನು ಪಾದಸ್ಪರ್ಶವಿಲ್ಲದೆಯೇ ಧ್ವಂಸಗೊಳಿಸಬಹುದಾದ ಹೊಸಯುಗದ ಯುದ್ಧಸಾಮರ್ಥ್ಯವನ್ನು ಭಾರತವು ಈ ಬಾರಿಯ ಕದನದಲ್ಲಿ ಪ್ರದರ್ಶಿಸಿದೆ ಎಂಬುದು ಬಹುದೊಡ್ಡ ಮುಖ್ಯಾಂಶ.
ಯಾರ ನೆರವೂ ಇಲ್ಲ, ಬೆಂಬಲವೂ ಇಲ್ಲ: ಭಯೋತ್ಪಾದನೆ ವಿರುದ್ಧ ಭಾರತ ಏಕಾಂಗಿ ಸಮರ (ಜಾಗತಿಕ ಜಗಲಿ)ಸರಳವಾಗಿ ಹೇಳುವುದಾದರೆ, ಅಮೆರಿಕನ್ ಸರ್ಕಾರದೊಳಗೇ ಎರಡು ವಿಭಿನ್ನ ದೃಷ್ಟಿಕೋನಗಳು ಇರುವಂತೆ ತೋರುತ್ತಿದೆ.
ಸ್ವದೇಶೀ ನಿರ್ಮಾಣದ ಶಕ್ತಿ: ವಾಯು ರಕ್ಷಣೆಯಲ್ಲಿ 'ಸೂಪರ್ ಪವರ್' ಆಗುವತ್ತ ಭಾರತ (ಜಾಗತಿಕ ಜಗಲಿ)ಓರ್ವ ವಿಜ್ಞಾನಿ ಬ್ರಹ್ಮೋಸ್ ಕುರಿತು ತಮಾಷೆಯಾಗಿ ಮಾತನಾಡುತ್ತಾ, "ಬ್ರಹ್ಮೋಸ್ ಶತ್ರುಗಳಿಗೆ ಅವರ ಅಂತಿಮ ಪ್ರಾರ್ಥನೆ ಸಲ್ಲಿಸಲಷ್ಟೇ ಸಮಯ ಒದಗಿಸುತ್ತದೆ" ಎಂದಿದ್ದರು.
ಬಾಲಿವುಡ್'ಯಾರೂ ಆತನ ಮೃತದೇಹ ನೋಡಿಲ್ಲ': ಮಧ್ಯರಾತ್ರಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವ ಅವಸರವೇನಿತ್ತು? ಸಿಂಗಾಪುರ -ಮಲೇಷ್ಯಾದಲ್ಲಿ ಇನ್ನೂ ಜೀವಂತವಾಗಿರಬಹುದು!
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್