ಋಣಾತ್ಮಕ ಕಾಲ (Negative Time) ನಿಜವೇ? (ವಿಜ್ಞಾನ ವಿಶೇಷ)ನಮ್ಮ ದೈನಂದಿನ ಅನುಭವದಲ್ಲಿ ಕಾಲ ಸರಳವಾಗಿದೆ—ಆರಂಭ, ಮಧ್ಯ ಮತ್ತು ಅಂತ್ಯ. ಆದರೆ ಕ್ವಾಂಟಮ್ ಮಟ್ಟದಲ್ಲಿ ಕಾಲ ಅಳತೆ, ಸಾಧ್ಯತೆ ಮತ್ತು ಪರಸ್ಪರ ಕ್ರಿಯೆಗಳ ಮೇಲೆ ಅವಲಂಬಿತವಾಗಿದೆ.
ಪ್ರಕ್ಷುಬ್ಧ ಇರಾನ್: ಖಮೇನಿ ಸಾವಿನ ಬೆನ್ನಲ್ಲೇ ಅಧಿಕಾರದ ಕಿತ್ತಾಟ (ಜಾಗತಿಕ ಜಗಲಿ)ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿಯ ವಿಚಿತ್ರವಾದ ಮೌನ. ಮೊಜ್ತಾಬಾ ಸಾರ್ವಜನಿಕರ ದೃಷ್ಟಿಯಿಂದ ಬಹುತೇಕ ಸಂಪೂರ್ಣವಾಗಿ ಮರೆಯಾಗಿಯೇ ಉಳಿದಿದ್ದಾರೆ.
ಸಂಗೀತ ಚಿಕಿತ್ಸೆ (ಕುಶಲವೇ ಕ್ಷೇಮವೇ)ಸಂಗೀತ ಚಿಕಿತ್ಸೆಯ ಮಹತ್ವವು ನಮ್ಮ ಮೆದುಳಿನ ಕಾರ್ಯವೈಖರಿಯಲ್ಲಿದೆ. ನಾವು ಸಂಗೀತವನ್ನು ಕೇಳಿದಾಗ ನಮ್ಮ ಮೆದುಳು ಡೋಪಮೈನ್ನಂತಹ ‘ಸಂತೋಷದ ಹಾರ್ಮೋನುಗಳನ್ನು’ ಬಿಡುಗಡೆ ಮಾಡುತ್ತದೆ.
ಸಾಂಪ್ರದಾಯಿಕ ವೈರತ್ವಕ್ಕೆ ಬಿಡದಿ ಬಿಕ್ಕಟ್ಟು ನೆಪ (ನೇರ ನೋಟ)ಬಿಡದಿ ಟೌನ್ ಶಿಪ್ ವಿವಾದ ಕುಮಾರಸ್ವಾಮಿ – ಶಿವಕುಮಾರ್ ನಡುವಿನ ರಾಜಕೀಯ ಜಿದ್ದಾಜಿದ್ದಿಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿವಾದ ಭುಗಿಲೆದ್ದಿದೆ.
ಮಾರ್ಕ್ಸ್ ಕಾರ್ಡಿಗಿಂತ ಇವತ್ತು ಕ್ರೆಡಿಟ್ ಸ್ಕೋರ್ ಮುಖ್ಯ! (ಹಣಕ್ಲಾಸು)ಉತ್ತಮ ಸಿಬಿಲ್ ಸ್ಕೋರ್ ಹೊಂದಿರುವವರಿಗೆ ಸಾಲ ಪಡೆಯುವುದು ಸುಲಭವಾಗುವುದಲ್ಲದೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವ ಸಾಧ್ಯತೆಯೂ ಹೆಚ್ಚಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಸಿಬಿಲ್ ಸ್ಕೋರ್ ಬಗ್ಗೆ ತಿಳಿದುಕೊಳ್ಳುವುದು ಮತ್ತು ಅದನ್ನು ಉತ್ತಮ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.
ಆಳ ಸಮುದ್ರ, ಭಾರೀ ಅಪಾಯ: ಇರಾನನ್ನು ತಪ್ಪಿಸಿ, ವಾಹನಗಳಿಗೆ ಪೆಟ್ರೋಲ್ ತುಂಬುವ ಟ್ಯಾಂಕರ್ಗಳು (ಜಾಗತಿಕ ಜಗಲಿ)ಇಂತಹ ಅಪಾಯದ ಸಾಧ್ಯತೆ ಆ ವಾರ ನಿಜವಾಗಿತ್ತು. ಇರಾನಿನ ಪ್ರಬಲ ರೆವಲ್ಯೂಷನರಿ ಗಾರ್ಡ್ಸ್ (ಇರಾನಿನ ಪ್ರಮುಖ ಮಿಲಿಟರಿ ಪಡೆ) ಹಡಗುಗಳಿಗೆ ಒಂದೋ ಇರಾನಿನ ಮಾರ್ಗ ಬಳಸಿ, ಅಥವಾ ದಾಳಿಯನ್ನು ಎದುರಿಸಿ ಎಂದು ಎಚ್ಚರಿಕೆ ನೀಡಿತ್ತು.
ಸಿಹಿಕಾರಕ ಸ್ಟೀವಿಯಾ (ಕುಶಲವೇ ಕ್ಷೇಮವೇ)ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವಂತೆ ವೈದ್ಯರು ಮತ್ತು ಪೌಷ್ಟಿಕಾಂಶ ತಜ್ಞರು ನಿರಂತರವಾಗಿ ಜನರಿಗೆ ಸಲಹೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೀವಿಯಾ ಆರೋಗ್ಯಕರ ಪರ್ಯಾಯವಾಗಿ ಗಮನ ಸೆಳೆಯುತ್ತಿದೆ.
ಹರಿಪ್ರಸಾದ್ ಮುಂದಿರುವ ಸವಾಲುಗಳೇನು? ಅಹಿಂದ ನಾಯಕರಾಗಿ ಹೊರಹೊಮ್ಮುವರೇ? (ನೇರ ನೋಟ)ತಮ್ಮ ವಾದ ಮಂಡಿಸುತ್ತಲೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಜಾಯಮಾನ. ರಾಜಕೀಯ ಎದುರಾಳಿಗಳನ್ನು ಟೀಕಿಸುವಾಗ ಕೆಲವು ಬಾರಿ ತೂಕ ತಪ್ಪುವ ಮಾತು. ಅದಕ್ಕಾಗಿ ಎದುರಾಳಿಗಳಿಂದ ವಾಗ್ದಾಳಿಗೂ ಅವರು ರೆಡಿ.
ಅಮೇರಿಕಾ ಷೇರುಮಾರುಕಟ್ಟೆ ಕುಸಿತ ಖಚಿತ! (ಹಣಕ್ಲಾಸು)ಅಮೆರಿಕದ ಕೇಂದ್ರ ಬ್ಯಾಂಕ್ ಆದ ಫೆಡರಲ್ ರಿಸರ್ವ್ (Federal Reserve) ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರಗಳನ್ನು ನಿರಂತರವಾಗಿ ಹೆಚ್ಚಿಸಿದರೆ, ಕಂಪನಿಗಳು ಮತ್ತು ಗ್ರಾಹಕರ ಸಾಲದ ವೆಚ್ಚ ಹೆಚ್ಚಾಗುತ್ತದೆ....
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ಸಿನಿಮಾ ಸುದ್ದಿ'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ': ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ? ಸೌತ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!
ಸಿನಿಮಾ ಸುದ್ದಿಚೆನ್ನೈನಲ್ಲಿ 50, ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ; ಕರ್ನಾಟಕದಲ್ಲಿ ಹಗಲು ದರೋಡೆ!