ಎಚ್ಎಎಲ್ ಎಲ್ಯುಎಚ್: ಕನಿಷ್ಠ ಕಂಪನ, ಪ್ರಬಲ ಹಾರಾಟಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಅಥವಾ ಎಲ್ಯುಎಚ್ ಈಗ ಹಿಂದಿಗಿಂತಲೂ ಬಹಳ ಕಡಿಮೆ ಪ್ರಮಾಣದ ಕಂಪನ ಹೊಂದಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಹೇಳಿದೆ.
ಪಿಸಿಓಎಸ್ ಸಮಸ್ಯೆ (ಕುಶಲವೇ ಕ್ಷೇಮವೇ)ಹೆಣ್ಣಿನಲ್ಲಿ ಯೌವನದಿಂದ ವೃದ್ಧಾಪ್ಯದವರೆಗೂ ಹಲವಾರು ಬದಲಾವಣೆಗಳು ಆಗುತ್ತವೆ. ಈ ಬದಲಾವಣೆಗಳಿಗೆ ಕಾರಣ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು. ಹಾರ್ಮೋನು ಉತ್ಪಾದನೆಯಲ್ಲಿ ವ್ಯತ್ಯಾಸವಾದರೆ ಒಂದಲ್ಲ ಒಂದು ಸಮಸ್ಯೆಎದುರಾಗುತ್ತದೆ.
ಅಹಿಂದ ಸಂಘಟನೆ ಮೇಲೆ ಒಡಕಿನ ಛಾಯೆ (ನೇರ ನೋಟ)ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಯಲ್ಲಿ ಈ ಹಿಂದೆ ಅಷ್ಟಾಗಿ ಕಾಣಿಸಿಕೊಳ್ಳದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಮಾವೇಶ ಉದ್ಘಾಟಿಸಿದರು. ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸಚಿವರು ವೇದಿಕೆ ಮೇಲೆ ಕಾಣಿಸಿಕೊಂಡರು.
ಸಾಲವಿಲ್ಲದೆ ಬದುಕಲು ಸಾಧ್ಯವಿದೆಯೇ..? (ಹಣಕ್ಲಾಸು)ಇಂದಿನ ದಿನಗಳಲ್ಲಿ ಅನೇಕರು ಸಾಲ ಮಾಡುವುದು ಸಮಾಜಕ್ಕೆ ಅಥವಾ ನೆರೆಹೊರೆಯವರಿಗೆ ತಮ್ಮ ಶ್ರೀಮಂತಿಕೆಯನ್ನು ತೋರಿಸಿಕೊಳ್ಳಲು. "ಅವರು ದೊಡ್ಡ ಕಾರು ಕೊಂಡರು, ನಾನು ಕೊಳ್ಳಬೇಕು", "ಅವರು ಐಷಾರಾಮಿ ಮದುವೆ ಮಾಡಿದರು, ನಾನು ಮಾಡಬೇಕು" ಎನ್ನುವ ಸ್ಪರ್ಧೆಯೇ ಸಾಲದ ಕೂಪಕ್ಕೆ ತಳ್ಳುತ್ತದೆ.
ಪಕ್ಷಿಗಳ ಹಿಂಡುಗಳಿಂದ ಭೌತಶಾಸ್ತ್ರಕ್ಕೆ ಹೊಸ ಪ್ರಶ್ನೆಗಳು (ವಿಜ್ಞಾನ ವಿಶೇಷ)ಮಾಹಿತಿ ಅಸಮಾನವಾಗಿ ಹರಿದಾಗ, ಸಾಮೂಹಿಕ ಕ್ರಮ ಹೇಗೆ ಮೂಡುತ್ತದೆ?
ಖಗಾಂತಕ್: ದೇಶೀಯ ನಿರ್ಮಾಣ, ಶತ್ರುಗಳ ನಿರ್ನಾಮ!ಖಗಾಂತಕ ಎನ್ನುವ ಸಂಸ್ಕೃತ ಪದದಿಂದ ಈ ಹೆಸರು ಬಂದಿದ್ದು, 'ಪಕ್ಷಿಗಳ ನಾಶಕ' ಎನ್ನುವ ಅರ್ಥವನ್ನು ಹೊಂದಿದೆ. ಈ ಪದವನ್ನು ಸಾಮಾನ್ಯವಾಗಿ ಆಗಸದಲ್ಲಿನ ಬೇಟೆಗಾರರಾದ ಹದ್ದು, ಗಿಡುಗ, ಗರುಡಗಳಿಗೆ ಬಳಸಲಾಗುತ್ತದೆ.
ಮೆನಿಸ್ಕಸ್ ಟೇರ್ (ಕುಶಲವೇ ಕ್ಷೇಮವೇ)ತೊಡೆಯ ಮೂಳೆ (ಫೀಮರ್) ಮತ್ತು ಮೊಣಕಾಲಿನ ಕೆಳಭಾಗದ ಮೂಳೆ (ಟಿಬಿಯಾ) ನಡುವೆ ಪ್ರತಿಯೊಂದು ಮೊಣಕಾಲಿನಲ್ಲಿಯೂ ಎರಡು ಮೆನಿಸ್ಕಸ್ಗಳಿರುತ್ತವೆ.
ದೋಸ್ತಿಗಳ ಪಾದಯಾತ್ರೆ ಪಾಲಿಟಿಕ್ಸ್ (ನೇರ ನೋಟ)ನಾಗೇಂದ್ರ ರಾಜೀನಾಮೆಯೊಂದೇ ನಮ್ಮ ಬೇಡಿಕೆಯಾಗಿರಲಿಲ್ಲ. ರಾಜ್ಯ ಸರಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ, ಬರ ನಿರ್ವಹಣೆಯಲ್ಲಿನ ಲೋಪ, ಕೆಪಿಎಸ್ಸಿ ಹಗರಣ ಪ್ರತಿಭಟಿಸಿ ಪಾದಯಾತ್ರೆ ನಡೆದಿದೆ.
ಈ ಬಾರಿ ಬ್ರಿಕ್ಸ್ ಶೃಂಗಸಭೆ ಏಕೆ ಮಹತ್ವವನ್ನು ಪಡೆದುಕೊಂಡಿದೆ? (ಹಣಕ್ಲಾಸು)ಈ ಕೂಟಕ್ಕೆ ಮತ್ತಷ್ಟು ದೇಶಗಳು ಸೇರುವ ಉತ್ಸಾಹ ತೋರಿವೆ.ಆದರೆ ಇರಾನ್ ಮತ್ತು ಯುಎಇ ಬ್ರಿಕ್ಸ್ ಜೊತೆಯಿವೆ. ನಿಮಗೆಲ್ಲಾ ಗೊತ್ತಿರಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟನ್ನು ಮತ್ತು ವಿಶ್ವ ಆರ್ಥಿಕತೆಯ ದೊಡ್ಡ ಭಾಗವನ್ನು ಪ್ರತಿನಿಧಿಸುತ್ತವೆ.
ಮಾನವ ಮೆದುಳು 'ಖಾಲಿ ಸ್ಲೇಟ್' ಅಲ್ಲ; ಜನನಕ್ಕೂ ಮುನ್ನವೇ ರೂಪುಗೊಳ್ಳುವ ಜ್ಞಾನ ರಚನೆ (ವಿಜ್ಞಾನ ವಿಶೇಷ)ಅನುಭವ ಬರುವುದಕ್ಕೂ ಮುಂಚೆಯೇ ನಿಯಮಗಳನ್ನು ರೂಪಿಸುವ ಮೆದುಳು—ಹೊಸ ಸಂಶೋಧನೆಯ ಆಳವಾದ ಸಂದೇಶ
ಸಿನಿಮಾ ಸುದ್ದಿ'ಪ್ರೇಮದ ಊರಲಿ' ಯಶಸ್ಸಿನ ಬೆನ್ನಲ್ಲೇ 'Mr. ಜಾಕ್' ಚಿತ್ರದಲ್ಲಿ ನಟ ಗುರುನಂದನ್ಗೆ ತಪಸ್ವಿನಿ ಪೂಣಚ್ಚ ಜೋಡಿ!
ದೇಶಸ್ಮಿತ್ ಮಚ್ಚರ್ ಬಗ್ಗೆ ಮೌನವೇಕೆ: ನನ್ನ ಆದರ್ಶ ಧ್ರುವ ರಾಠಿ ಅಲ್ಲ: ಶಿವಸೇನೆ UBT ತೊರೆದ ರಾಷ್ಟ್ರೀಯ ವಕ್ತಾರ ಆನಂದ್ ದುಬೆ!
ಸಿನಿಮಾ ಸುದ್ದಿ'ಶಾಲೆಯ ಎಲ್ಲ ಜವಾಬ್ದಾರಿಗಳೂ ಸೂರ್ಯ ಅವರದ್ದೇ': ಅವರೊಬ್ಬ ಅತ್ಯುತ್ತಮ ತಂದೆಯಾಗಲು ಅನೇಕ ಕಾರಣಗಳಿವೆ ಎಂದ ನಟಿ ಜ್ಯೋತಿಕಾ