AI ಸೇವೆಗಳಲ್ಲಿ ಕೂಡ ಪ್ರೈಸ್ ವಾರ್ ಗೆ ಮುನ್ನುಡಿ ಬರೆಯುತ್ತಿದೆ ಚೀನಾ! (ಹಣಕ್ಲಾಸು)ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಇತ್ತೀಚೆಗೆ ಬಹಳ ಚರ್ಚೆಯಾಗುತ್ತಿರುವ ಒಂದು ಪ್ರಮುಖ ಪದವೆಂದರೆ “ಟೋಕನ್ಸ್”. ಸಾಮಾನ್ಯ ಜನರಿಗೆ ಇದೊಂದು ತಾಂತ್ರಿಕ , ಟೆಕ್ನಿಕಲ್ ಶಬ್ದದಂತೆ ಕೇಳಿಸಬಹುದು ಆದರೆ...
ಭಾವನೆಗಳಿಗೆ ಸಮೀಕರಣವಿದೆಯೇ? ವಿಜ್ಞಾನ ಎದುರಿಸುತ್ತಿರುವ ದೊಡ್ಡ ಪ್ರಶ್ನೆ! (ವಿಜ್ಞಾನ ವಿಶೇಷ)ಈ ಲೇಖನವು ಭಾವನೆಗಳ ವಿಜ್ಞಾನವನ್ನು ಸರಳವಾಗಿ ಪರಿಚಯಿಸುವ ಪ್ರಯತ್ನವಾಗಿದ್ದು, ಇಲ್ಲಿ ಪ್ರಸ್ತಾಪಿಸಿರುವ “ಭಾವನಾತ್ಮಕ ಕ್ಷೇತ್ರ ಸಮೀಕರಣ” ಒಂದು ಸೈದ್ಧಾಂತಿಕ ರೂಪಕ (conceptual framework) ಮಾತ್ರ.
ಹೊರ್ಮುಸ್, ಹಣದುಬ್ಬರ, ಮತ್ತು ಚುನಾವಣೆಗಳು: ಸಮಸ್ಯೆಯ ಸುಳಿಯಲ್ಲಿ ಟ್ರಂಪ್ (ಜಾಗತಿಕ ಜಗಲಿ)ಟ್ರಂಪ್ ಸುಲಭವಾಗಿ ಸೋಲಿಸಲು ಸಾಧ್ಯವಿಲ್ಲದಂತಹ ಪ್ರಬಲ ಕಾರಣಗಳನ್ನು ಇರಾನ್ ಹೊಂದಿದೆ ಎಂದು ಅಲ್ - ಜಜೀರಾ ಅಂಕಣಕಾರರಾದ ಜಾಸಿಮ್ ಅಲ್ ಅವಿ ಅವರು ಹೇಳಿದ್ದಾರೆ.
ಬ್ರೇನ್ ಅನ್ಯುರಿಸಮ್ ಲಕ್ಷಣಗಳು, ಚಿಕಿತ್ಸೆ ಬಗ್ಗೆ ತಿಳಿಯಬೇಕಾದ ಅಂಶಗಳು (ಕ್ಷೇಮವೇ ಕುಶಲವೇ)ಹೆಚ್ಚಿನ ಸಂದರ್ಭಗಳಲ್ಲಿ ಅನ್ಯುರಿಸಮ್ಮುಗಳು ತುಂಬಾ ಚಿಕ್ಕದಾಗಿರುತ್ತವೆ ಮತ್ತು ಯಾವುದೇ ಲಕ್ಷಣಗಳನ್ನು ತೋರಿಸದೇ ಇರುತ್ತವೆ....
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರ: ಮಹಿಳೆಯರದ್ದು ಪ್ರಧಾನ ಪಾತ್ರ; ಕೇವಲ ಪಾಲ್ಗೊಳ್ಳುವುದಲ್ಲ, ನಾಯಕತ್ವಕ್ಕೂ ಬೇಕು ನಾರಿ ಶಕ್ತಿಭಾರತದಲ್ಲಿ ಶೇ. 43 ರಷ್ಟು ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ( STEM) ಪದವೀಧರರಾಗಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ದೇಶವನ್ನು ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳ ಪೈಕಿ ಇರಿಸುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ನರೇಂದ್ರ ಮೋದಿ ವರ್ಸಸ್ ಮಮತಾ ಬ್ಯಾನರ್ಜಿ (ನೇರ ನೋಟ)ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಬಗ್ಗೆ ಈ ಬಾರಿ ದೇಶದಲ್ಲಿ ಕುತೂಹಲ ಹೆಚ್ಚು. ಇದಕ್ಕೆ ಕಾರಣ ಹತ್ತು ಹಲವು.
ನಾವೆಲ್ಲರೂ ಸಾಲಗಾರರು!: ಸಾಲ ವ್ಯವಸ್ಥೆ ಆರಂಭವಾಗಿದ್ದು ಹೇಗೆ? (ಹಣಕ್ಲಾಸು)ಕ್ರಿ.ಪೂ. 2000 ದಲ್ಲಿ ಶುರುವಾಯ್ತು ಎನ್ನುವ ಮಾಹಿತಿ ನಮಗೆ ಸಿಗುತ್ತದೆ. ಮೆಸಪಟೋಮಿಯಾ, ಬ್ಯಾಬಿಲೋನಿಯನ್ನರಲ್ಲಿ ಸಾಲವನ್ನು ಧಾನ್ಯ ಅಥವಾ ಬೆಳ್ಳಿ ರೂಪದಲ್ಲಿ ಕೊಡುತ್ತಿದ್ದರು ಮತ್ತು ಅದನ್ನು ಮಣ್ಣಿನ...
ಕಾಲ: ಕ್ಷಣದಿಂದ ಅನಂತದವರೆಗೆ - ಅಳೆಯುವುದೇ? ಅಥವಾ ಅನುಭವಿಸುವುದೇ? (ವಿಜ್ಞಾನ ವಿಶೇಷ)ಕಾಲವನ್ನು ಅಳೆಯಲು ಮಾನವನು ಕ್ಷಣ, ನಿಮಿಷ, ಗಂಟೆ, ದಿನ, ವಾರ, ತಿಂಗಳು, ವರ್ಷ, ಶತಮಾನ ಮತ್ತು ಸಹಸ್ರಮಾನಗಳಂತಹ ಘಟಕಗಳನ್ನು ರೂಪಿಸಿದ್ದಾನೆ.
ಟ್ರಂಪ್ ಅಂತಿಮ ಗಡುವು: ಹೊರ್ಮುಸ್ ಜಲಸಂಧಿಗೆ ಅಮೆರಿಕದ ದಿಗ್ಬಂಧನ (ಜಾಗತಿಕ ಜಗಲಿ)ಯುಕೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಈಗಾಗಲೇ ತಾವು ಈ ದಿಗ್ಬಂಧನ ವಿಧಿಸುವ ಅಮೆರಿಕದ ಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಇರಾನಿನ ತೈಲದ ಬಹುದೊಡ್ಡ ಪಾಲನ್ನು ಖರೀದಿಸುವ ಚೀನಾ ಈಗಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ.
ವಸಡಿನ ಕಾಯಿಲೆ (ಕುಶಲವೇ ಕ್ಷೇಮವೇ)ವಸಡಿನ ಕಾಯಿಲೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಪೆರಿಯೋಡಾಂಟಲ್ ಡಿಸೀಸ್ ಎಂದು ಕರೆಯುತ್ತಾರೆ.
ದೇಶಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್ ಪೂರೈಕೆ!
ಸಿನಿಮಾ ಸುದ್ದಿWe’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ