ಸಂವೇದನಾಶೀಲ ಶ್ರವಣ ದೋಷ ಅಥವಾ Sensorineural Hearing Loss (ಕುಶಲವೇ ಕ್ಷೇಮವೇ)ಈ ಸಮಸ್ಯೆ ಕಾಣಿಸಿಕೊಂಡರೆ ಚಿಕಿತ್ಸೆಯನ್ನು ತಕ್ಷಣ ಪ್ರಾರಂಭಿಸಬೇಕು. ಈ ಸಮಸ್ಯೆಯಲ್ಲಿ ಸಾಮಾನ್ಯವಾಗಿ ಒಂದು ಕಿವಿಯಲ್ಲಿ ಏನೂ ಕೇಳುವುದಿಲ್ಲ. ನಂತರ ನಿಧಾನವಾಗಿ ಕಿವುಡುತನ ಆವರಿಸಿಕೊಳ್ಳುತ್ತದೆ.
CM ಪಟ್ಟಕ್ಕಾಗಿ ಭವಿಷ್ಯದ ಸಮರಕ್ಕೆ DK Shivakumar ಶಸ್ತ್ರಾಭ್ಯಾಸ! (ಸುದ್ದಿ ವಿಶ್ಲೇಷಣೆ)ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ನೇಮಕಕ್ಕೆ ಆಗ್ರಹಿಸಿ ಆರಂಭವಾದ ಕೂಗು ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ಆರಂಭದ ಹಂತಕ್ಕೆ ಬಂದು ಮುಟ್ಟಿದೆ. ಇಷ್ಟು ದಿನ ತೆರೆ ಮರೆಯಲ್ಲಿ ನಡೆಯುತ್ತಿದ್ದ ಬಣ ಕಿತ್ತಾಟಕ್ಕೆ ಇದೀಗ ಅಧಿಕೃತ ಸ್ವರೂಪ ಸಿಕ್ಕಿದೆ.
ಇಂಗ್ಲೆಂಡ್: ನೋ ಮೋರ್ ಎ ವಂಡರ್ ಲ್ಯಾಂಡ್! ಯುಎಇಯತ್ತ ಆಕರ್ಷಣೆ ಏಕೆ? (ಹಣಕ್ಲಾಸು)ಯಾವುದೇ ದೇಶದಲ್ಲಿ ವಾಸಿಸುವ ಸಿರಿವಂತರು ಆ ದೇಶವನ್ನು ಬಿಡುವ ಮಾತನಾಡುತ್ತಾರೆ ಎಂದರೆ ಅದು ನಿಜಕ್ಕೂ ಉತ್ತಮ ಬೆಳವಣಿಗೆಯಲ್ಲ. (ಹಣಕ್ಲಾಸು-419)
ಮಳೆಬೀಳುವ ಕಾಲಕ್ಕೆ ಗೆದ್ದಲಿನ ಗುಣಗಾನ; ಹೊಸ ಸಾಧ್ಯತೆ ತೆರೆದಿರಿಸಿದೆ ಹೀಗೊಂದು ಸಂಶೋಧನೆ! (ತೆರೆದ ಕಿಟಕಿ)ಪ್ರತಿಬಾರಿಯ ಮಳೆಗಾಲದಲ್ಲೂ ಒಂದೆರಡು ಚರ್ಚೆಗಳಾಗುತ್ತವೆ. ಈಗ ಬೀಳುತ್ತಿರುವ ನೀರನ್ನು ಹಿಡಿದಿಟ್ಟುಕೊಳ್ಳಬೇಕು, ನೀರಸೆಲೆಗಳಿಗೆ ಬತ್ತದ ಚೈತನ್ಯ ತುಂಬಬೇಕು; ಅಂತರ್ಜಲ ಸಮೃದ್ಧವಾಗಬೇಕು ಎಂಬ ಚರ್ಚೆ-ಅಭಿಯಾನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿವೆ.
ತುರ್ತು ಪರಿಸ್ಥಿತಿ ಘೋಷಣೆಗೆ 50 ವರ್ಷ: ಭಾರತ ಇತಿಹಾಸದ ಒಂದು ಮೆಲುಕು'ಮ್ಯಾಟ್ರಿಯಾರ್ಕ್' ಎಂದರೆ ಒಂದು ಕುಟುಂಬ, ಗುಂಪು, ಅಥವಾ ಸಂಸ್ಥೆಯ ಯಜಮಾನಿ ಎಂದಾಗಿದ್ದು, ಆಕೆಗೆ ಸಾಮಾನ್ಯವಾಗಿ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ಹೊಂದಿರುತ್ತಾರೆ.
RLV ಪುಷ್ಪಕ್ ಚಿತ್ರದುರ್ಗ ATRನಲ್ಲಿ ಯಶಸ್ವಿ ಲ್ಯಾಂಡಿಂಗ್! ISRO ಗೆ ಏಕೆ ಮಹತ್ವದ್ದು? ಇಲ್ಲಿದೆ ಮಾಹಿತಿ...ಈ ಉಡಾವಣಾ ವಾಹನ ಅತ್ಯಂತ ಕಡಿಮೆ ಲಿಫ್ಟ್ ಟು ಡ್ರ್ಯಾಗ್ ಅನುಪಾತ ಹೊಂದಿರುವುದರಿಂದ, ಇದು ಪ್ರತಿ ಗಂಟೆಗೆ 320 ಕಿಲೋಮೀಟರ್ಗೂ ಹೆಚ್ಚಿನ ವೇಗದಲ್ಲಿ ಲ್ಯಾಂಡಿಂಗ್ ನಡೆಸಬೇಕಾಗಿತ್ತು.
ಭಯೋತ್ಪಾದಕರ ಹೊಸ ನೆಲೆಯಾಗಲಿದೆಯೇ ಜಮ್ಮು?; ಉಗ್ರರ ಬದಲಾದ ಕಾರ್ಯ ವಿಧಾನಕ್ಕೆ ಇತ್ತೀಚಿನ ಹಿಂಸಾಚಾರಗಳೇ ಸಾಕ್ಷಿ!ಆಗಸ್ಟ್ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ರದ್ದುಪಡಿಸಿದ ಬಳಿಕ, ಮೋದಿ ಸರ್ಕಾರ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧದ ತನ್ನ ಕಠಿಣ ಕ್ರಮಗಳನ್ನು ಇನ್ನಷ್ಟು ತೀವ್ರಗೊಳಿಸಿತು.
ಚಿಕ್ಕ ಮಕ್ಕಳನ್ನು ಕಾಡುವ ಕಣ್ಣಿನ ಕ್ಯಾನ್ಸರ್ ಅಥವಾ ರೆಟಿನೋಬ್ಲಾಸ್ಟೋಮಾ (ಕುಶಲವೇ ಕ್ಷೇಮವೇ)ಜಾಗತಿಕವಾಗಿ ಪ್ರತಿವರ್ಷ ರೆಟಿನೋಬ್ಲಾಸ್ಟೋಮಾದ 8,000 (ಎಂಟು ಸಾವಿರ) ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇವುಗಳ ಪೈಕಿ ಭಾರತದಲ್ಲಿ 1,500 ಪ್ರಕರಣಗಳು ಕಂಡುಬರುತ್ತಿವೆ.
ಡಿಕೆಶಿ ಮಹತ್ವಾಕಾಂಕ್ಷೆಗೆ ಸ್ವಪಕ್ಷೀಯರೆ ಅಡ್ಡಗಾಲು! (ಸುದ್ದಿ ವಿಶ್ಲೇಷಣೆ)ಮುಂದೆ ನಡೆಯಲಿರುವುದು ಅಳಿವು ಉಳಿವಿನ ಮಹಾ ಸಮರ. ಗೆದ್ದರೆ ಮುಖ್ಯಮಂತ್ರಿ ಕುರ್ಚಿ ಏರುವ ಕನಸು ಈಡೇರಿಕೆಗೆ ದಾರಿ ಸುಲಭ. ಸೋತರೆ…. ರಾಜಕೀಯ ಭವಿಷ್ಯವೇ ಅಂತ್ಯ.
ಷೇರುಮಾರುಕಟ್ಟೆ ಕುಸಿದಾಗ ಹೂಡಿಕೆದಾರನು ಏನು ಮಾಡಬೇಕು? (ಹಣಕ್ಲಾಸು)ಬದುಕು ಎಂದರೆ ಅನಿಶ್ಚಿತತೆ ಎನ್ನುವ ಮಟ್ಟಕ್ಕೆ ಬದುಕು ಬದಲಾಗಿದೆ. ಇವತ್ತು ಖುಷಿಯಿಂದ ಕೊಂಡ ಕಾರು ಅಥವಾ ಬೈಕು ವಾರದಲ್ಲಿ ಮಾರುವವರನ್ನು ಕಂಡಿದ್ದೇನೆ. (ಹಣಕ್ಲಾಸು-416)
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!