ನಿಸಾರ್ ಉಪಗ್ರಹ: ಆಗಸದಲ್ಲಿ ಶಕ್ತಿಶಾಲಿ ರೇಡಾರ್ ಕಣ್ಣು! (ಜಾಗತಿಕ ಜಗಲಿ)ಉಪಗ್ರಹಕ್ಕೆ ಭೂಮಿಯ ಮೇಲ್ಮೈಯಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಗುರುತಿಸಲು ಮತ್ತು ನೆಲದಾಳದ ಚಲನವಲನಗಳನ್ನು ಗಮನಿಸಲು ಸಾಧ್ಯವಾಗುತ್ತದೆ.
ಲೈಕನ್ ಪ್ಲಾನಸ್ ಎಂಬ ಉರಿಯೂತದ ಸಮಸ್ಯೆ (ಕುಶಲವೇ ಕ್ಷೇಮವೇ)ಲೈಕನ್ ಪ್ಲಾನಸ್ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು ಆದರೆ 30 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಬಲಾಬಲ ಪ್ರದರ್ಶನಕ್ಕೆ ಸಿದ್ದವಾದ ಸಿದ್ದು (ನೇರ ನೋಟ)ಮೈಸೂರಿನಲ್ಲಿ ಜುಲೈ 19 ರಂದು ರಾಜ್ಯ ಸರಕಾರದ ಸಾಧನೆಯ ಸಮಾವೇಶ. ನಾಯಕತ್ವದ ಉಳಿವಿಗೆ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನದ ಅಖಾಡ.
ಸಣ್ಣ ಉದ್ದಿಮೆದಾರರಿಗೆ GST ನೋಟೀಸ್ ಎಷ್ಟು ಸರಿ? (ಹಣಕ್ಲಾಸು)ನಿಮಗೆಲ್ಲಾ ನೆನಪಿರಬಹುದು 2019/2020 ರಲ್ಲಿ ಸಣ್ಣ ಉದ್ದಿಮೆದಾರರಿಗೆ, ಯಾವೆಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಜಿಎಸ್ಟಿ ಸಂಖ್ಯೆಯನ್ನು ನಮೂದಿಸಿಲ್ಲ ಅವರಿಗೆ ನೋಟಿಸ್ ಜೊತೆಗೆ ದಂಡದ ಬಿಲ್ ನೀಡ ತೊಡಗಿದ್ದರು. (ಹಣಕ್ಲಾಸು-471)
ಪಾಠ ಮತ್ತು ಸ್ಫೂರ್ತಿಗಳೆರಡನ್ನೂ ಕೊಡಬಲ್ಲ ಇತಿಹಾಸ ಕಥನ - ಮೀನಾಕ್ಷೀ ಜೈನ್ ಪಥದರ್ಶನ! (ತೆರೆದ ಕಿಟಕಿ)ಹೊಸ ಭಾರತಕ್ಕೆ ಬೇಕೇ ಬೇಕಾಗಿರುವ ನಿಜ ಇತಿಹಾಸ ಕಥನವನ್ನು ಅವರು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಿರುವ ಬಗೆಯನ್ನು ಮನನ ಮಾಡಿಕೊಳ್ಳುವುದೆಂದರೆ ನಮಗೆ ನಾವು ಒಂದಿಷ್ಟು ಸ್ಫೂರ್ತಿ ತುಂಬಿಕೊಂಡಂತೆ.
ಮಯನ್ಮಾರ್ ಗಡಿಯನ್ನು ನಲುಗಿಸಿದ ಡ್ರೋನ್ ದಾಳಿ: 46 ವರ್ಷಗಳಿಂದ ಅಸ್ಸಾಮನ್ನು ಕಾಡುತ್ತಿರುವ ಮುಗಿಯದ ಯುದ್ಧ! (ಜಾಗತಿಕ ಜಗಲಿ)ತನ್ನ ಕನಿಷ್ಠ ಮೂವರು ಉನ್ನತ ನಾಯಕರು ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಉಲ್ಫಾ-ಐ ಹೇಳಿದೆ. ಆದರೆ, ಭಾರತೀಯ ಸೇನೆ ಗಡಿಯಾದ್ಯಂತ ಇಂತಹ ಯಾವುದೇ ದಾಳಿಯನ್ನು ತಾನು ನಡೆಸಿಲ್ಲ ಎಂದಿದೆ.
ಮಕ್ಕಳಲ್ಲಿ ಕ್ವಾಶಿಯೋರ್ಕೋರ್ ಅಪೌಷ್ಟಿಕತೆ ಸಮಸ್ಯೆ (ಕುಶಲವೇ ಕ್ಷೇಮವೇ)"ಕ್ವಾಶಿಯೋರ್ಕೋರ್" ಎಂಬ ಪದ ಘಾನಾದಲ್ಲಿ (ಪಶ್ಚಿಮ ಆಫ್ರಿಕಾದ ಒಂದು ದೇಶ) ಮಾತನಾಡುವ ಭಾಷೆಯಿಂದ ಬಂದಿದೆ.
ಬಹುಮತವಿದ್ದರೂ ನಾಯಕತ್ವದ್ದೇ ಗೊಂದಲ (ನೇರ ನೋಟ)ಕರ್ನಾಟಕದ ಕಾಂಗ್ರೆಸ್ ಶಾಸಕಾಂಗ ಪಕ್ಷ ಇವತ್ತು ಯುದ್ಧ ಮುನ್ನದ ಸ್ಥಿತಿಯಲ್ಲಿ ಇದ್ದಂತಿದೆ. ಯಾವ ಘಳಿಗೆಯಲ್ಲಿ ಬಹಿರಂಗ ಬಂಡಾಯ ಸಂಭವಿಸುತ್ತದೆಯೋ ಎಂಬ ವಾತಾವರಣ. ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ.
ಅಮೇರಿಕಾಗೆ BRICS ಡಿಚ್ಚಿ! (ಹಣಕ್ಲಾಸು)ಜಗತ್ತು ಇಂದಿಗೆ ಒಡೆದ ಮನೆ. ಹಾಗೊಮ್ಮೆ ಎಲ್ಲಾ ದೇಶಗಳೂ ಒಂದಲ್ಲ ಒಂದು ಪಕ್ಷವನ್ನು ಸೇರಿಕೊಳ್ಳಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾದರೆ ಆಗ ಜಗತ್ತು ಮೂರು ಬಣಗಳಾಗಿ ಹೋಳಾಗುತ್ತದೆ. (ಹಣಕ್ಲಾಸು-470)
ದಲೈ ಲಾಮಾ, ಚೀನಾ, ಮತ್ತು ಭಾರತದ ಸಾಫ್ಟ್ ಪವರ್! (ತೆರೆದ ಕಿಟಕಿ)1950ರಲ್ಲಿ ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಿತು. 1644 ರಿಂದ 1911ರವರೆಗೆ ಆಡಳಿತ ನಡೆಸಿದ ಚೀನಾದ ಕ್ವಿಂಗ್ ರಾಜವಂಶದ ಅಡಿಯಲ್ಲೇ ಟಿಬೆಟ್ ಇತ್ತಾದ್ದರಿಂದ ಅದು ತನ್ನ ಭಾಗವೇ ಎಂಬುದು ಚೀನಾದದ ಸಮರ್ಥನೆ.
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ