ಅಂಕಣಗಳು

ಸಿಎಆರ್ ಟಿ-ಸೆಲ್ ಚಿಕಿತ್ಸೆ (ಕುಶಲವೇ ಕ್ಷೇಮವೇ)

ಸಿಎಆರ್ ಟಿ-ಸೆಲ್ ಚಿಕಿತ್ಸೆ ವಿಶೇಷವಾಗಿ ಕೆಲವು ರಕ್ತದ ಕ್ಯಾನ್ಸರ್‌ಗಳಾದ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ, ಕೆಲವು ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾಗಳ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ವಿಧಾನವಾಗಿ ಹೊರಹೊಮ್ಮಿದೆ.

ಸಿಎಆರ್ ಟಿ-ಸೆಲ್ ಚಿಕಿತ್ಸೆ (ಕುಶಲವೇ ಕ್ಷೇಮವೇ)
ಅಹಿಂಸೆಯಿಂದ ಸ್ವಾತಂತ್ರ್ಯ ಬಂತೆಂಬ ಭ್ರಾಂತಿಯಿಂದ ಕಳಚಿಕೊಳ್ಳುವುದು ಯಾವಾಗ? (ತೆರೆದ ಕಿಟಕಿ)

ಅಹಿಂಸೆಯಿಂದ ಸ್ವಾತಂತ್ರ್ಯ ಬಂತೆಂಬ ಭ್ರಾಂತಿಯಿಂದ ಕಳಚಿಕೊಳ್ಳುವುದು ಯಾವಾಗ? (ತೆರೆದ ಕಿಟಕಿ)

ಅಹಿಂಸೆಯ ಪಠಣ ಮಾಡಿದ ಮಾತ್ರಕ್ಕೆ, ಅರ್ಜಿಗಳನ್ನು ಕೊಟ್ಟ ಮಾತ್ರಕ್ಕೆ ಬ್ರಿಟಿಷರು ಅದೊಂದು ದಿನ ಮನಕರಗಿ ಭಾರತ ಬಿಟ್ಟಿದ್ದಲ್ಲ. ವಸಾಹತು ಆಳ್ವಿಕೆಯ ಉದ್ದಕ್ಕೂ ಕ್ರಾಂತಿ, ಸಶಸ್ತ್ರ ಹೋರಾಟಗಳ ಒಂದು ಪರಂಪರೆ ತೀವ್ರವಾಗಿ ಮುಂದುವರಿದುಕೊಂಡುಬಂತು. ಅಲ್ಲಿನ ತ್ಯಾಗ ದೊಡ್ಡದು.