ಬಿಜೆಪಿ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಹಾದಿ ಕಠಿಣ (ನೇರ ನೋಟ)ಕರ್ನಾಟಕದ ಬಿಜೆಪಿ ತನ್ನ ಒಳಬೇಗುದಿಯಿಂದ ಇವತ್ತು ತತ್ತರಿಸಿ ಹೋಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುಂದೆ ಸಾಗುವ ಒಬ್ಬ ಪ್ರಬಲ ನಾಯಕ ಆ ಪಕ್ಷದಲ್ಲಿ ಇಲ್ಲ.
ಮಾನವ ಸಂಚಾರಕ್ಕೆ ಇರುವೆಗಳ ಪಾಠ (ವಿಜ್ಞಾನ ವಿಶೇಷ)ಸಹಕಾರ, ನಾಗರಿಕ ಹೊಣೆಗಾರಿಕೆ ಮತ್ತು ನಮ್ಮ ರಸ್ತೆಗಳ ಸ್ವರೂಪವನ್ನು ರೂಪಿಸುವ ನಡವಳಿಕೆಯ ಕುರಿತು ಒಂದು ಪುಟ್ಟ ಕೀಟ ಕಲಿಸುವ ದೊಡ್ಡ ಪಾಠ
ಬಾಂಬ್ ದಾಳಿಗಳ ಬಳಿಕ: ಅಮೆರಿಕ-ಇರಾನ್ ಒಪ್ಪಂದದ ಒಳನೋಟ (ಜಾಗತಿಕ ಜಗಲಿ)ಈಗಿನ ಅತಿದೊಡ್ಡ ಸಮಾಧಾನವೆಂದರೆ, ಮದ್ದು ಗುಂಡುಗಳು ಮೌನವಾಗಿರುವುದು. ಪ್ರಸ್ತುತ ಒಪ್ಪಂದ, ಲೆಬನಾನ್ ಸೇರಿದಂತೆ ಎಲ್ಲ ಯುದ್ಧ ಪೀಡಿತ ಪ್ರದೇಶದಲ್ಲೂ ತಕ್ಷಣವೇ ಜಾರಿಗೆ ಬರುವಂತೆ ಶಾಶ್ವತ ಕದನ ವಿರಾಮಕ್ಕೆ ಆಗ್ರಹಿಸಿದೆ.
ಶಿಗೆಲ್ಲ ಸೋಂಕು: ಎಚ್ಚರಿಕೆ ಬೇಕು (ಕುಶಲವೇ ಕ್ಷೇಮವೇ)ಕಣ್ಣಿಗೆ ಕಾಣದಷ್ಟು ಸಣ್ಣದಾದ ಈ ಬ್ಯಾಕ್ಟೀರಿಯಾಗಳು ಮಾನವನ ಕರುಳಿನ ಆರೋಗ್ಯವನ್ನು ಗಂಭೀರವಾಗಿ ಹಾನಿಗೊಳಿಸಬಲ್ಲವು. ಅಷ್ಟೇ ಅಲ್ಲ, ಒಬ್ಬರಿಂದ ಮತ್ತೊಬ್ಬರಿಗೆ ಬಹಳ ಸುಲಭವಾಗಿ ಹರಡುತ್ತದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲಕ್ಕೆ ಕುಸಿದ ಮಮತಾ (ನೇರ ನೋಟ)ಮಮತಾ ದೀದಿ ಪಶ್ಚಿಮ ಬಂಗಾಳದಲ್ಲಿ ತಾವೇ 28 ವರ್ಷಗಳ ಹಿಂದೆ 01 ಜನವರಿ 1998 ರಂದು ಹುಟ್ಟು ಹಾಕಿದ ತೃಣಮೂಲ ಕಾಂಗ್ರೆಸ್ ಇವತ್ತು ಛಿದ್ರವಾಗುತ್ತಿರುವುದನ್ನು ಅಸಹಾಯಕರಾಗಿ ನಿಂತು ನೋಡುತ್ತಿದ್ದಾರೆ.
Space X: ಸದ್ದಿಲ್ಲದೆ ಸಂಪತ್ತು ಸೃಷ್ಟಿಸಿಕೊಂಡವರ ಕಥೆ ಇಲ್ಲಿದೆ! (ಹಣಕ್ಲಾಸು)ಒಬ್ಬ ವ್ಯಕ್ತಿಯ ಕನಸು ಹೇಗೆ ತನ್ನ ಸುತ್ತಮುತ್ತಲಿನ ಏಕೋ ಸಿಸ್ಟಮ್ ಬದಲಿಸಬಲ್ಲದು ಎನ್ನುವುದಕ್ಕೆ ಈ ಕಥೆ ಬಹಳ ದೊಡ್ಡ ಉದಾಹರಣೆಯಾಗಿದೆ. ಜಾಗತಿಕ ಮಟ್ಟದಲ್ಲಿ ಈತನ ಸಾಧನೆ....
ಬೆಳಕು ಅಲೆನಾ? ಕಣನಾ? ಕ್ವಾಂಟಮ್ ಜಗತ್ತಿನ ರಹಸ್ಯ ಮತ್ತು ತಂತ್ರಜ್ಞಾನದ ಭವಿಷ್ಯ (ವಿಜ್ಞಾನ ವಿಶೇಷ)ಇದು ಕೇವಲ ಭೌತಶಾಸ್ತ್ರದ ಪ್ರಶ್ನೆಯಲ್ಲ; ಪ್ರಕೃತಿಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳುತ್ತೇವೆ ಎಂಬುದನ್ನೇ ಮರುಪರಿಶೀಲಿಸಲು ಪ್ರೇರೇಪಿಸುವ ವಿಚಾರವಾಗಿದೆ.
E20 ರಿಂದ E85: ಭಾರತದ ಎಥೆನಾಲ್ ಕಥನ2001ರಲ್ಲಿ, ಸರ್ಕಾರ ಪೆಟ್ರೋಲ್ ಜೊತೆಗೆ ಕೇವಲ 5% ಎಥೆನಾಲ್ ಬೆರೆಸುವ ಮೂಲಕ ಒಂದು ಸಣ್ಣ ಪ್ರಯೋಗವನ್ನು ಆರಂಭಿಸಿತು. ಇದರ ಹಿಂದಿನ ಆಲೋಚನೆ ಸರಳವಾಗಿತ್ತು.
ಕಾಕ್ಸಿಡೈನಿಯಾ ಅಥವಾ ಟೈಲ್ ಬೋನ್ ಪೇನ್ (ಕುಶಲವೇ ಕ್ಷೇಮವೇ)ಕಾಕ್ಸಿಕ್ಸ್ ಬೆನ್ನುಹುರಿಯ ಕೊನೆಯ ಭಾಗದಲ್ಲಿರುವ ಸಣ್ಣ ಮೂಳೆಗಳ ಸಮೂಹವಾಗಿದ್ದು, ದೇಹದ ಕೆಲವು ಸ್ನಾಯುಗಳು ಮತ್ತು ಬಂಧಕ ಅಂಗಾಂಶಗಳಿಗೆ ಆಧಾರವಾಗಿರುತ್ತದೆ.
ಹೋರಾಟದ ಹಾದಿಯಲ್ಲಿ ಅಣ್ಣಾಮಲೈ (ನೇರ ನೋಟ)ನಲವತ್ತೆರಡು ವರ್ಷದ ಅಣ್ಣಾಮಲೈ ಡೈನಾಮಿಕ್ ಲೀಡರ್. ಆಕರ್ಷಕ ಮಾತು. ಸ್ಪೀಡ್ಗೆ ಹೆಸರು. ರಾಷ್ಟ್ರೀಯವಾದಿ. ವ್ಯಕ್ತಿ ಆಧರಿತ ಕಲ್ಟ್ ರಾಜಕಾರಣದ ಕಡುವಿರೋಧಿ. ಅಂದಿಕೊಂಡಿದ್ದನ್ನು ಬೇಗನೇ ಸಾಧಿಸಬೇಕೆಂಬ ಛಲ.
ದೇಶ"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ
ಬಾಲಿವುಡ್'ಪ್ರಧಾನಿ ಮೋದಿ ಅಷ್ಟು ದುರ್ಬಲ ಎಂದು ಭಾವಿಸಬೇಡಿ; ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಬೆದರಲ್ಲ': ಶೇಖರ್ ಸುಮನ್
ಬಾಲಿವುಡ್'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್