ಭಾರತದ ಮುಂದಿನ ದೊಡ್ಡ ರಕ್ಷಣಾ ರಫ್ತು: ಕಾಲ್ ಡ್ರೋನ್ಕಾಲ್ ಡ್ರೋನ್ ಆಧುನಿಕ ಮಾರ್ಗದರ್ಶನ ಮತ್ತು ಸಂಚರಣಾ (ನ್ಯಾವಿಗೇಶನ್) ವ್ಯವಸ್ಥೆಗಳನ್ನು ಹೊಂದಿದ್ದು, ಕಾರ್ಯಾಚರಣೆಯ ಸಂದರ್ಭದಲ್ಲಿ ಯಾರೂ ಪ್ರತಿ ಕ್ಷಣವೂ ಚಲಾಯಿಸುವ ಅಗತ್ಯವಿಲ್ಲದೆ ತಾನೇ ಮಾರ್ಗವನ್ನು ಹುಡುಕಿಕೊಂಡು ಸಾಗುತ್ತದೆ.
ಸೆಬೋರಿಯಿಕ್ ಡರ್ಮಟೈಟಿಸ್ ಅಥವಾ ಸೆಬೇಷಿಯಸ್ ಎಕ್ಸಿಮಾ ಚರ್ಮದ ಸಮಸ್ಯೆ (ಕುಶಲವೇ ಕ್ಷೇಮವೇ)ವೈಯಕ್ತಿಕ ಸ್ವಚ್ಛತೆಯ ಕೊರತೆಯೇ ಈ ಕಾಯಿಲೆಗೆ ನೇರ ಕಾರಣವಲ್ಲ. ಆದರೆ ಚರ್ಮವನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಸಂಪುಟ ವಿಸ್ತರಣೆ: ಬೆಟ್ಟ ಅಗೆದು ಇಲಿ ಹಿಡಿದ ಕಥೆ (ನೇರ ನೋಟ)ಇದೊಂದು ರೀತಿ ಚೌಚೌ ಪಟ್ಟಿ. ಎಲ್ಲ ನಾಯಕರ ಸರ್ವಸಮ್ಮತ ಪಟ್ಟಿಯಂತೂ ಅಲ್ಲವೇ ಅಲ್ಲ. ಎಲ್ಲ ನಾಯಕರನ್ನೂ ಸಮಾಧಾನ ಮಾಡಲು ಹೋಗಿ ಯಾರಿಗೂ ಸಮಾಧಾನ ಇಲ್ಲ. ಕೊನೆಗೆ ಇದರ ಲೋಪ ಸುತ್ತಿಕೊಳ್ಳುವುದು ಮಾತ್ರ ಮುಖ್ಯಮಂತ್ರಿ ಶಿವಕುಮಾರ್ ಕೊರಳಿಗೆ.
ಯೆನ್ ರಕ್ಷಣೆಗೆ ಅಮೇರಿಕಾ-ಜಪಾನ್ ಜಂಟಿ ಕಾರ್ಯಾಚರಣೆ; ಜಾಗತಿಕ ಹಣಕಾಸು ವ್ಯವಸ್ಥೆಗೆ ಎಚ್ಚರಿಕೆಯ ಗಂಟೆ (ಹಣಕ್ಲಾಸು)ಕರೆನ್ಸಿ ಮಾರುಕಟ್ಟೆಯಲ್ಲಿ ಒಂದು ದೇಶದ ಕೇಂದ್ರ ಬ್ಯಾಂಕ್ ಅಥವಾ ಹಣಕಾಸು ಸಚಿವಾಲಯ ತನ್ನ ವಿದೇಶಿ ವಿನಿಮಯ ಮೀಸಲು ಬಳಸಿಕೊಂಡು ತನ್ನ ಕರೆನ್ಸಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವುದನ್ನು ಹಸ್ತಕ್ಷೇಪ ಎಂದು ಕರೆಯಲಾಗುತ್ತದೆ.
ಸಮಯ ಎಲ್ಲರಿಗೂ ಒಂದೇನಾ? — ಪದಾರ್ಥದ ರಚನೆ ಕ್ವಾಂಟಮ್ ಪ್ರಕ್ರಿಯೆಗಳ ಅವಧಿಯನ್ನು ಹೇಗೆ ಬದಲಿಸುತ್ತದೆ? (ವಿಜ್ಞಾನ ವಿಶೇಷ)ಸಾಮಾನ್ಯವಾಗಿ, ವಿಜ್ಞಾನಿಗಳು ಅಟ್ಟೋಸೆಕೆಂಡು ಲೇಸರ್ ಪಲ್ಸ್ಗಳನ್ನು “ಗಡಿಯಾರ”ವಾಗಿ ಬಳಸುತ್ತಾರೆ. ಆದರೆ ಈ ಗಡಿಯಾರವು ವ್ಯವಸ್ಥೆಗೆ ಹೊರಗಿನದ್ದು; ಕೆಲವೊಮ್ಮೆ ಅದು ಅಳೆಯುವ ಪ್ರಕ್ರಿಯೆಗೆ ವ್ಯತ್ಯಯ ಉಂಟುಮಾಡಬಹುದು.
ಭಾರತದ ಅವಿತಿರುವ ತೈಲ ಸಂಪತ್ತು ಪತ್ತೆಗೆ ನೂತನ ಸಮುದ್ರ ಮಂಥನ! (ಜಾಗತಿಕ ಜಗಲಿ)ಈ ಯೋಜನೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿ ಬರಲಿದ್ದು, ಇದಕ್ಕೆ 84,084 ಕೋಟಿ ರೂಪಾಯಿಗಳ ಬರೋಬ್ಬರಿ ಹೂಡಿಕೆ ಮಾಡಲಾಗಿದೆ. ಈ ಯೋಜನೆ 2030-31ರ ಹಣಕಾಸು ವರ್ಷದ ತನಕ ಕಾರ್ಯಾಚರಿಸಲಿದೆ.
ಸ್ತನ್ಯಪಾನ: ಮಗುವಿನ ಮೊದಲ ಹಕ್ಕು, ತಾಯಿಯ ಮೊದಲ ಹೊಣೆ (ಕುಶಲವೇ ಕ್ಷೇಮವೇ)ಸ್ತನ್ಯಪಾನವು ಕೇವಲ ಮಗುವಿನ ಹಸಿವು ನೀಗಿಸುವ ಪ್ರಕ್ರಿಯೆಯಲ್ಲ. ತಾಯಿ ಮಗುವನ್ನು ಹತ್ತಿರ ಹಿಡಿದು ಹಾಲುಣಿಸುವಾಗ ಇಬ್ಬರ ನಡುವೆ ಭಾವನಾತ್ಮಕ ಬಾಂಧವ್ಯ ಗಟ್ಟಿಯಾಗುತ್ತದೆ.
ಕಾವೇರಿ: ಕರ್ನಾಟಕಕ್ಕೆ ಅನ್ಯಾಯಗಳ ಪರಂಪರೆ (ನೇರ ನೋಟ)ಕಾವೇರಿ ಜಲ ವಿವಾದದ ವಿಚಾರದಲ್ಲಿ ರಾಜ್ಯದಲ್ಲಿ ರಾಜಕಾರಣ ನಡೆದಿದ್ದೇ ಹೆಚ್ಚು. ಅಧಿಕಾರಕ್ಕೆ ಬಂದ ಎಲ್ಲ ಪಕ್ಷಗಳೂ ಸಂಕಷ್ಟ ಎದುರಾದಾಗ ಪ್ರಾರಂಭದಲ್ಲಿ ನೀರು ಬಿಡುವುದಿಲ್ಲ ಎಂದು ಹೇಳುತ್ತಲೇ ತಮಿಳುನಾಡಿಗೆ ನೀರು ಹರಿಸಿದ್ದಾರೆ.
ಭಾರತಕ್ಕೆ 'ಸೇವಾ ಉತ್ಪಾದನಾ ಸೂಚ್ಯಂಕ' (ISP) ಏಕೆ ಅಗತ್ಯ? (ಹಣಕ್ಲಾಸು)ಈ ಹೊಸ ಸೂಚ್ಯಂಕ ಭಾರತದ ಆರ್ಥಿಕ ಅಂಕಿ-ಅಂಶ ವ್ಯವಸ್ಥೆಯಲ್ಲಿ ಒಂದು ಮಹತ್ವದ ಬದಲಾವಣೆಯಾಗಿದ್ದು, ನೀತಿ ರೂಪಿಸುವವರಿಂದ ಹಿಡಿದು ಹೂಡಿಕೆದಾರರು, ಕೈಗಾರಿಕೆಗಳು ಹಾಗೂ ಸಾಮಾನ್ಯ ನಾಗರಿಕರಿಗೂ ಉಪಯುಕ್ತ ಮಾಹಿತಿಯನ್ನು ಒದಗಿಸುವ ನಿರೀಕ್ಷೆಯಿದೆ.
ಫೋಟಾನ್ ಟೆಲಿಪೋರ್ಟೇಶನ್: ಕ್ವಾಂಟಮ್ ಇಂಟರ್ನೆಟ್ನತ್ತ ಮಹತ್ವದ ಹೆಜ್ಜೆ (ವಿಜ್ಞಾನ ವಿಶೇಷ)ಇತ್ತೀಚಿನ ಮಹತ್ವದ ಪ್ರಯೋಗದಲ್ಲಿ, ಅಂತರರಾಷ್ಟ್ರೀಯ ವಿಜ್ಞಾನಿಗಳ ತಂಡವು ಎರಡು ಪ್ರತ್ಯೇಕ ಕ್ವಾಂಟಮ್ ಡಾಟ್ಗಳ ನಡುವೆ ಫೋಟಾನ್ನ ಕ್ವಾಂಟಮ್ ಸ್ಥಿತಿಯನ್ನು 270 ಮೀಟರ್ ಮುಕ್ತ ವಾತಾವರಣದ(open air) ಮೂಲಕ ಟೆಲಿಪೋರ್ಟ್ ಮಾಡಲು ಯಶಸ್ವಿಯಾಗಿದೆ.
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್
ಕ್ರಿಕೆಟ್ಟೀಂ ಇಂಡಿಯಾದಿಂದ ಕ್ಷಮೆಯಾಚನೆಗೆ ಪಟ್ಟು; ಬೇಡಿಕೆ ತಿರಸ್ಕಾರ; ತೀವ್ರ ಮುಖಭಂಗದಿಂದ WCL ಟೂರ್ನಿಯಿಂದ ಪಾಕ್ ಹೊರಕ್ಕೆ!