ಪೂರ್ಣ ಸಾಮರ್ಥ್ಯದ ಉತ್ಪಾದನೆ, ಆದರೂ ಮನೆಗಳನ್ನು ತಲುಪದ ಸೌರ ವಿದ್ಯುತ್!ಇದು ವಿದ್ಯುತ್ ತಂತಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಒಂದು ರಾಷ್ಟ್ರೀಯ ಯೋಜನೆಯಾಗಿದ್ದು, ಇದೇ ಮೊದಲ ಬಾರಿಗೆ ಸ್ವಚ್ಛ ಇಂಧನಕ್ಕೆ ಅಗತ್ಯವಾದ ಬೃಹತ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.
ಸ್ವಯಂ ವೈದ್ಯ: ಕ್ಷಣಿಕ ಪರಿಹಾರ, ದೀರ್ಘಕಾಲ ಅಪಾಯ (ಕುಶಲವೇ ಕ್ಷೇಮವೇ)ಮನೆಯಲ್ಲಿರುವ ಔಷಧಿ, ಸ್ನೇಹಿತರು ಅಥವಾ ಸಂಬಂಧಿಕರ ಸಲಹೆ, ಹಿಂದಿನ ಚಿಕಿತ್ಸೆಯ ಚೀಟಿ ಮತ್ತು ಕೆಲವೊಮ್ಮೆ ಇಂಟರ್ನೆಟ್ನಲ್ಲಿ ಅಂದರೆ ಗೂಗಲ್ ಅದರಲ್ಲಿಯೂ ಕೆಲವರಲ್ಲಿ ಇತ್ತೀಚೆಗೆ ಚಾಟ್ಜಿಪಿಟಿಯಲ್ಲಿ ದೊರೆಯುವ ಮಾಹಿತಿಯ ಆಧಾರದ ಮೇಲೆ ಔಷಧಿ ಸೇವಿಸುವ ಪ್ರವೃತ್ತಿಯೂ ಹೆಚ್ಚಾಗಿದೆ.
ಕಾಂಗ್ರೆಸ್, ಕಮ್ಯುನಿಸ್ಟರ ದೋಸ್ತಿಗೆ ಹಾತೊರೆಯುತ್ತಿರುವ ಮಮತಾ (ನೇರ ನೋಟ)ಯಾರ ಆಳ್ವಿಕೆಗೆ ಅಂತ್ಯ ಹಾಡಿದರೋ ಅವರೊಂದಿಗೆ ದೋಸ್ತಿಗೆ ತವಕ. ಇದು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಂದಿನ ಅಸಹಾಯಕ ಸ್ಥಿತಿ.
ಸಾಲ ಮಾಡುವ ಮುನ್ನ ಯಾವುದೆಲ್ಲರದ ಬಗ್ಗೆ ನಾವು ಚಿಂತಿಸಬೇಕು? (ಹಣಕ್ಲಾಸು)ಮೊದಲನೆಯದಾಗಿ, ಸಾಲದ ಉದ್ದೇಶ ಸ್ಪಷ್ಟವಾಗಿರಬೇಕು. ನಾವು ಸಾಲವನ್ನು ಏಕೆ ಪಡೆಯುತ್ತಿದ್ದೇವೆ ಎಂಬುದಕ್ಕೆ ನಿಖರವಾದ ಉತ್ತರ ನಮ್ಮ ಬಳಿ ಇರಬೇಕು.
ಮೆದುಳಿನ ಮೌನ ಕ್ಷಣ: ಚಿಂತನೆಯ ಹುಟ್ಟಿನ ಒಳಗನ್ನಡಿ (ವಿಜ್ಞಾನ ವಿಶೇಷ)ನಾವು ‘ಯೋಚಿಸಿದೆ’ ಎಂದು ಭಾವಿಸುವ ಕ್ಷಣದ ಹಿಂದೆ ನರಕೋಶಗಳ ಆಯ್ಕೆ ಪ್ರಕ್ರಿಯೆ, ಗ್ಲೂಟಮೇಟ್ ಸಂಜ್ಞೆಗಳು ಮತ್ತು ಅವುಗಳನ್ನು ಹಿಡಿಯುವ ಹೊಸ ತಂತ್ರಜ್ಞಾನಗಳ ವೈಜ್ಞಾನಿಕ ಒಳನೋಟ
ಇರಾನ್ನ ಹೊರ್ಮುಸ್ ತಂತ್ರ: ಟ್ಯಾಂಕರ್ ದಾಳಿ, ಅಮೆರಿಕಾ ನಿರ್ಬಂಧ ಮತ್ತು ಏರುತ್ತಿರುವ ತೈಲ ಬೆಲೆಗಳ ನಡುವೆ ಗಲ್ಫ್ ಅಸ್ಥಿರ (ಜಾಗತಿಕ ಜಗಲಿ)ಹೊರ್ಮುಸ್ ಜಲಸಂಧಿ ಮೇಲೆ ಇರಾನ್ನ ಹಿಡಿತ: ಟ್ಯಾಂಕರ್ ದಾಳಿ, ಅಮೆರಿಕಾ ನಿರ್ಬಂಧ ಮತ್ತು ಜಾಗತಿಕ ತೈಲ ಮಾರುಕಟ್ಟೆಗೆ ಹೊಸ ಆಘಾತ
ಅಪರೂಪದ ಆನುವಂಶಿಕ ಕಾಯಿಲೆ ಸೈಟೋಸ್ಟೆರೋಲೀಮಿಯಾ (ಕುಶಲವೇ ಕ್ಷೇಮವೇ)ಸಸ್ಯ ಸ್ಟೆರಾಲ್ಗಳನ್ನು ಅತಿಯಾಗಿ ಹೀರಿಕೊಳ್ಳುವ ದೇಹದ ದೋಷದಿಂದ ಉಂಟಾಗುವ ಅಪರೂಪದ ಆನುವಂಶಿಕ ಕಾಯಿಲೆ, ಬೇಗ ಪತ್ತೆ ಮತ್ತು ಚಿಕಿತ್ಸೆ ಅತ್ಯಗತ್ಯ
ಚುನಾವಣಾ ಆಯೋಗದಲ್ಲೇ ಜನತಂತ್ರ ವಿರೋಧಿ ನೀತಿ: ಮುಂದೇನು? (ನೇರ ನೋಟ)ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯ, ಮುಖ್ಯ ಆಯುಕ್ತರ ಏಕಪಕ್ಷೀಯ ನಿರ್ಧಾರಗಳು ಜನತಂತ್ರದ ಸ್ವಾಯತ್ತತೆಗೆ ಹೊಸ ಪ್ರಶ್ನೆಗಳನ್ನು ಎಬ್ಬಿಸುತ್ತಿವೆ
ಚಿನ್ನ ಮತ್ತು ಬೆಳ್ಳಿ: ಹೊಸ ಸೂಪರ್ ಸೈಕಲ್ನ ಆರಂಭವೇ? (ಹಣಕ್ಲಾಸು)ಜಾಗತಿಕ ಹಣಕಾಸು ಬದಲಾವಣೆ, ಡಾಲರ್ ದುರ್ಬಲತೆ ಮತ್ತು ಕೇಂದ್ರ ಬ್ಯಾಂಕ್ಗಳ ಚಿನ್ನ ಖರೀದಿ: ಚಿನ್ನ–ಬೆಳ್ಳಿಗೆ ಹೊಸ ಸೂಪರ್ ಸೈಕಲ್ ಆರಂಭದ ಸೂಚನೆಗಳು
ರಾಜ್ಯ'ಹಿಂದಿ ಕಲಿತ್ಕೊಂಡ್ ಬಾ, ಇಲ್ಲ ಕೆಲ್ಸ ಬಿಟ್ ಹೋಗು'; ಕನ್ನಡಿಗರ ಆಕ್ರೋಶಕ್ಕೆ ಮಣಿದ ಹಿಂದಿವಾಲಾ ಕ್ಷಮೆ ಯಾಚನೆ! Video
ಬಾಲಿವುಡ್'ನನಗೆ ಆಗ 20 ವರ್ಷ; ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ': ನಟಿ ಸ್ವರಾ ಭಾಸ್ಕರ್