ಇರಾನ್-ಇಸ್ರೇಲ್ ಯುದ್ಧ ಕಂಡಷ್ಟು ಸರಳವಿಲ್ಲ! (ಹಣಕ್ಲಾಸು)ಅಮೇರಿಕಾ ಅದೇಕೆ ಇಸ್ರೇಲ್ ಬಗ್ಗೆ ಪ್ರೀತಿಯನ್ನು ಹೊಂದಿದೆ? ಎನ್ನುವ ಪ್ರಶ್ನೆಯ ಆಳಕ್ಕೆ ಇಳಿದರೆ ಸಿಕ್ಕುವ ಉತ್ತರ. ಹಣದ ಮೇಲಿನ, ಉದ್ದಿಮೆಗಳ ಮೇಲಿನ ಯಹೂದಿಗಳ ಪ್ರಾಬಲ್ಯ. (ಹಣಕ್ಲಾಸು-468)
ಸಂವಿಧಾನ ಉಳಿಸುತ್ತೇನೆನ್ನುವವರ ಒಣ ಭಾಷಣ ಹಾಗೂ ಭುಗಿಲಿಗೆ ಒಡ್ಡಿಕೊಂಡವರ ನಿಜ ಕಥನ! (ತೆರೆದ ಕಿಟಕಿ)ಇವತ್ತು ಯಾವ ಬುದ್ಧಿಜೀವಿ ವಲಯದಲ್ಲಿ ಗುರುತಿಸಿಕೊಂಡವರು ಪ್ರಜಾಪ್ರಭುತ್ವವು ಸರ್ವಾಧಿಕಾರವಾಗಿಬಿಡುತ್ತಿದೆ ಎಂದು ಮಾತನಾಡುತ್ತಿದ್ದಾರೋ ಅವರಲ್ಲಿ ಹೆಚ್ಚಿನವರ್ಯಾರೂ ಹಾಗೆ ನಿಜಕ್ಕೂ ಆಗಿದ್ಯಾವಾಗ ಎಂಬ ಬಗ್ಗೆ ಮಾತನಾಡುವುದಿಲ್ಲ.
ಭಾರತ ಮತ್ತು ಇರಾನ್: ಕಾಲಾತೀತ ನಂಬಿಕೆಯ ಬಾಂಧವ್ಯ (ಜಾಗತಿಕ ಜಗಲಿ)ಇರಾನಿನ ಪರಮೋಚ್ಚ ನಾಯಕನಾದ ಅಯಾತೊಲ್ಲಾ ಖಮೇನಿ ಕಾಶ್ಮೀರ ವಿಚಾರ ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಭಾರತವನ್ನು ಟೀಕಿಸಿದ್ದರೂ, ಭಾರತ ತನ್ನ ಸಮತೋಲನದ ವಿಧಾನವನ್ನು ಮುಂದುವರಿಸಿದೆ.
ಓರಲ್ ಮೈಯಾಸಿಸ್ (ಕುಶಲವೇ ಕ್ಷೇಮವೇ)ಬಾಯಿಯ ಮೈಯಾಸಿಸ್ಸಿನ ಸಾಮಾನ್ಯ ಲಕ್ಷಣಗಳೆಂದರೆ ಬಾಯಿ ಅಥವಾ ಮುಖದ ಊತ, ಬಾಧಿತ ಪ್ರದೇಶದಲ್ಲಿ ನೋವು, ತುರಿಕೆ, ಬಾಯಿಯ ಗಾಯಗಳಲ್ಲಿ ಹುಳುಗಳು, ದುರ್ವಾಸನೆ, ವಸಡುಗಳಿಂದ ರಕ್ತಸ್ರಾವ ಅಥವಾ ಕೀವು ಹೊರಬರುವುದು..
Congress-BJP ಮೊದಲು ತಮ್ಮ 'ಸಂವಿಧಾನ'ವನ್ನು ಪಾಲಿಸುವುವೇ?ಪಕ್ಷಗಳು ದೇಶದ ಸಂವಿಧಾನಕ್ಕೆ ಎಷ್ಟರಮಟ್ಟಿಗೆ ಗೌರವ ನೀಡುತ್ತವೆ ಎನ್ನುವುದು, ಸ್ವತಃ ತಮ್ಮ ಪಕ್ಷದ ಸಂವಿಧಾನಕ್ಕೆ ಎಷ್ಟು ಬೆಲೆ ನೀಡುತ್ತವೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.
ಉದ್ದಿಮೆ ಶುರು ಮಾಡುವ ಮುನ್ನ ಮಾರ್ಕೆಟ್ ಸರ್ವೆ ಬಹಳ ಮುಖ್ಯ! (ಹಣಕ್ಲಾಸು)ಮಾರ್ಕೆಟ್ ಸರ್ವೆ ಅಥವಾ ರಿಸೆರ್ಚ್ ಕೇವಲ ಹೊಸದಾಗಿ ಶುರು ಮಾಡಲಿರುವ ಉದ್ದಿಮೆಗಳಿಗೆ ಮಾತ್ರ ಸೀಮಿತವಲ್ಲ. ಮಾರುಕಟ್ಟೆಯಲ್ಲಿ ಈಗಾಗಲೇ ಬೇರೂರಿರುವ ಪ್ರಸಿದ್ಧ ಸಂಸ್ಥೆಗಳು ಕೂಡ ಮಾರುಕಟ್ಟೆಯಲ್ಲಿ ಇಂದಿಗೆ ತಮ್ಮ ಸ್ಥಾನ ಎಲ್ಲಿದೆ? ಹೇಗಿದೆ? ಎನ್ನುವುದನ್ನು ತಿಳಿದುಕೊಳ್ಳಲು ಕೂಡ ಮಾಡುತ್ತವೆ. (ಹಣಕ್ಲಾಸು-467)
ಇರಾನಿನ ಖಮೇನಿ ಕುಸಿದರೆ ಅಳುವವರು ಯಾರು? (ತೆರೆದ ಕಿಟಕಿ)ಸೌದಿ ಸೇರಿದಂತೆ ಅನೇಕ ಮುಸ್ಲಿಂ ದೇಶಗಳ ಅಧಿಕೃತ ಹೇಳಿಕೆ ನೋಡಹೋದರೆ ಅವರ್ಯಾರೂ ಇಸ್ರೇಲ್ ಮಾಡಿರುವ ದಾಳಿ ಸರಿ ಎಂದು ಅನುಮೋದಿಸಿಲ್ಲ. ಇಸ್ರೇಲನ್ನು ಬೆಂಬಲಿಸುವ ಮೂಲಕ ತಮ್ಮ ಮುಸ್ಲಿಂ ಜನಸಂಖ್ಯೆಯ ಕಣ್ಣಲ್ಲಿ ವಿಲನ್ ಆಗುವುದು ಸಹಜವಾಗಿಯೇ ಅವಕ್ಕೆ ಇಷ್ಟವಿಲ್ಲ.
ಟೆಹ್ರಾನ್ನಿಂದ ಟೆಲ್ ಅವೀವ್ ತನಕ: ಭಾರತದ ಆರ್ಥಿಕತೆಗೆ ಹೊಡೆತ ನೀಡುವುದೇ ಇರಾನ್-ಇಸ್ರೇಲ್ ಯುದ್ಧ (ಜಾಗತಿಕ ಜಗಲಿ)ಭಾರತ ತನ್ನ ಇಂಧನ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಲುವಾಗಿ ಆಮದಿನ ಮೇಲೆ ಅಪಾರವಾದ ಅವಲಂಬನೆ ಹೊಂದಿದೆ.
ಕೇಶ ಸೌಂದರ್ಯಕ್ಕಾಗಿ ಆಯುರ್ವೇದೀಯ ಗಿಡಮೂಲಿಕೆಗಳು (ಕುಶಲವೇ ಕ್ಷೇಮವೇ)ಇಂದಿಗೂ ಗಿಡಮೂಲಿಕೆಗಳು ತಲೆಹೊಟ್ಟು, ಕೂದಲು ಉದುರುವಿಕೆ, ಬೆಳ್ಳಗಾಗುವಿಕೆ ಮತ್ತು ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರವಾಗಿವೆ.
ಸಣ್ಣ ವ್ಯಾಪಾರಗಳು ಸೋಲುವುದೇಕೆ? (ಹಣಕ್ಲಾಸು)ವ್ಯಾಪಾರಸ್ಥ ಜನ ಎಲ್ಲದರಲ್ಲೂ ಉತ್ತಮ ಎನ್ನುವಂತಿಲ್ಲ. ಶುರು ಮಾಡಿದ ನೂರು ವ್ಯಾಪಾರದಲ್ಲಿ 90 ಕ್ಕೂ ಹೆಚ್ಚು ಪ್ರಥಮ ವರ್ಷದಲ್ಲಿ ಅವಸಾನ ಹೊಂದುತ್ತವೆ. (ಹಣಕ್ಲಾಸು-466)
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ಸಿನಿಮಾ ಸುದ್ದಿಚೆನ್ನೈನಲ್ಲಿ 50, ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ; ಕರ್ನಾಟಕದಲ್ಲಿ ಹಗಲು ದರೋಡೆ!
ಸಿನಿಮಾ ಸುದ್ದಿ'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ': ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ? ಸೌತ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!