GST ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದರಿಂದ ಸಣ್ಣ ಉದ್ದಿಮೆದಾರರಿಗೆ ನಷ್ಟವೇನೂ ಇಲ್ಲ! (ಹಣಕ್ಲಾಸು)ಅವರ ಮೇಲೆ ನೋಟಿಸ್ ದಾಳಿ ಮಾಡಿ ಒಂದಷ್ಟು ದಿನ ಸಮಾಜದಲ್ಲಿ ಭದ್ರವಾಗಿ ನೆಲೆಯೂರಿರುವ ಡಿಜಿಟಲ್ ಪೇಮೆಂಟ್ ಸಿಸ್ಟಮ್ ಅಲುಗಾಡಿಸಿದ್ದು ಮಾತ್ರ ಸಾಧನೆ
ಡಾಲರ್, ಮುಕ್ತ ಕಾಮ, ವ್ಯಕ್ತಿ ಸ್ವಾತಂತ್ರ್ಯ, ಲಿಬರಲಿಸಂ ಹಾಗೂ ರೀಸೆಟ್ ಬಟನ್! (ತೆರೆದ ಕಿಟಕಿ)ವಾಸ್ತವದಲ್ಲಿ ಅಫೇರ್ಸ್, ವ್ಯಕ್ತಿ ಸ್ವಾತಂತ್ರ್ಯ, ಬಾಡಿ ಕೌಂಟ್ ಅಂತ ಏನೆಲ್ಲ ಮಾತನಾಡಿದರೂ ಸಂಬಂಧನಿಷ್ಠೆಯಲ್ಲಿ ಸಾಮಾಜಿಕ ಭದ್ರತೆಯೊಂದಕ್ಕೆ ಹಪಹಪಿಸುವುದು ಮಾನವ ಸ್ವಭಾವ ಎಂಬುದು ಜಾಹೀರಾಗುತ್ತಿದೆ.
ನಿಸಾರ್ ಉಪಗ್ರಹ: ಆಗಸದಲ್ಲಿ ಶಕ್ತಿಶಾಲಿ ರೇಡಾರ್ ಕಣ್ಣು! (ಜಾಗತಿಕ ಜಗಲಿ)ಉಪಗ್ರಹಕ್ಕೆ ಭೂಮಿಯ ಮೇಲ್ಮೈಯಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಗುರುತಿಸಲು ಮತ್ತು ನೆಲದಾಳದ ಚಲನವಲನಗಳನ್ನು ಗಮನಿಸಲು ಸಾಧ್ಯವಾಗುತ್ತದೆ.
ಲೈಕನ್ ಪ್ಲಾನಸ್ ಎಂಬ ಉರಿಯೂತದ ಸಮಸ್ಯೆ (ಕುಶಲವೇ ಕ್ಷೇಮವೇ)ಲೈಕನ್ ಪ್ಲಾನಸ್ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು ಆದರೆ 30 ರಿಂದ 60 ವರ್ಷ ವಯಸ್ಸಿನ ವಯಸ್ಕರಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.
ಬಲಾಬಲ ಪ್ರದರ್ಶನಕ್ಕೆ ಸಿದ್ದವಾದ ಸಿದ್ದು (ನೇರ ನೋಟ)ಮೈಸೂರಿನಲ್ಲಿ ಜುಲೈ 19 ರಂದು ರಾಜ್ಯ ಸರಕಾರದ ಸಾಧನೆಯ ಸಮಾವೇಶ. ನಾಯಕತ್ವದ ಉಳಿವಿಗೆ ಸಿದ್ದರಾಮಯ್ಯ ಅವರ ಶಕ್ತಿಪ್ರದರ್ಶನದ ಅಖಾಡ.
ಸಣ್ಣ ಉದ್ದಿಮೆದಾರರಿಗೆ GST ನೋಟೀಸ್ ಎಷ್ಟು ಸರಿ? (ಹಣಕ್ಲಾಸು)ನಿಮಗೆಲ್ಲಾ ನೆನಪಿರಬಹುದು 2019/2020 ರಲ್ಲಿ ಸಣ್ಣ ಉದ್ದಿಮೆದಾರರಿಗೆ, ಯಾವೆಲ್ಲಾ ಅಂಗಡಿ ಮುಂಗಟ್ಟುಗಳ ಮುಂದೆ ಜಿಎಸ್ಟಿ ಸಂಖ್ಯೆಯನ್ನು ನಮೂದಿಸಿಲ್ಲ ಅವರಿಗೆ ನೋಟಿಸ್ ಜೊತೆಗೆ ದಂಡದ ಬಿಲ್ ನೀಡ ತೊಡಗಿದ್ದರು. (ಹಣಕ್ಲಾಸು-471)
ಪಾಠ ಮತ್ತು ಸ್ಫೂರ್ತಿಗಳೆರಡನ್ನೂ ಕೊಡಬಲ್ಲ ಇತಿಹಾಸ ಕಥನ - ಮೀನಾಕ್ಷೀ ಜೈನ್ ಪಥದರ್ಶನ! (ತೆರೆದ ಕಿಟಕಿ)ಹೊಸ ಭಾರತಕ್ಕೆ ಬೇಕೇ ಬೇಕಾಗಿರುವ ನಿಜ ಇತಿಹಾಸ ಕಥನವನ್ನು ಅವರು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತಿರುವ ಬಗೆಯನ್ನು ಮನನ ಮಾಡಿಕೊಳ್ಳುವುದೆಂದರೆ ನಮಗೆ ನಾವು ಒಂದಿಷ್ಟು ಸ್ಫೂರ್ತಿ ತುಂಬಿಕೊಂಡಂತೆ.
ಮಯನ್ಮಾರ್ ಗಡಿಯನ್ನು ನಲುಗಿಸಿದ ಡ್ರೋನ್ ದಾಳಿ: 46 ವರ್ಷಗಳಿಂದ ಅಸ್ಸಾಮನ್ನು ಕಾಡುತ್ತಿರುವ ಮುಗಿಯದ ಯುದ್ಧ! (ಜಾಗತಿಕ ಜಗಲಿ)ತನ್ನ ಕನಿಷ್ಠ ಮೂವರು ಉನ್ನತ ನಾಯಕರು ದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಉಲ್ಫಾ-ಐ ಹೇಳಿದೆ. ಆದರೆ, ಭಾರತೀಯ ಸೇನೆ ಗಡಿಯಾದ್ಯಂತ ಇಂತಹ ಯಾವುದೇ ದಾಳಿಯನ್ನು ತಾನು ನಡೆಸಿಲ್ಲ ಎಂದಿದೆ.
ಮಕ್ಕಳಲ್ಲಿ ಕ್ವಾಶಿಯೋರ್ಕೋರ್ ಅಪೌಷ್ಟಿಕತೆ ಸಮಸ್ಯೆ (ಕುಶಲವೇ ಕ್ಷೇಮವೇ)"ಕ್ವಾಶಿಯೋರ್ಕೋರ್" ಎಂಬ ಪದ ಘಾನಾದಲ್ಲಿ (ಪಶ್ಚಿಮ ಆಫ್ರಿಕಾದ ಒಂದು ದೇಶ) ಮಾತನಾಡುವ ಭಾಷೆಯಿಂದ ಬಂದಿದೆ.
ಬಹುಮತವಿದ್ದರೂ ನಾಯಕತ್ವದ್ದೇ ಗೊಂದಲ (ನೇರ ನೋಟ)ಕರ್ನಾಟಕದ ಕಾಂಗ್ರೆಸ್ ಶಾಸಕಾಂಗ ಪಕ್ಷ ಇವತ್ತು ಯುದ್ಧ ಮುನ್ನದ ಸ್ಥಿತಿಯಲ್ಲಿ ಇದ್ದಂತಿದೆ. ಯಾವ ಘಳಿಗೆಯಲ್ಲಿ ಬಹಿರಂಗ ಬಂಡಾಯ ಸಂಭವಿಸುತ್ತದೆಯೋ ಎಂಬ ವಾತಾವರಣ. ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರಕಾರ.
ಬಾಲಿವುಡ್ಆರತಕ್ಷತೆ ಸಮಯದಲ್ಲಿ ಶಾರುಖ್ ಖಾನ್-ಸಲ್ಮಾನ್ ಖಾನ್ ಯಾರೆಂಬುದೇ ತಿಳಿದಿರಲಿಲ್ಲ: ಮಾಧುರಿ ದೀಕ್ಷಿತ್ ಪತಿ ಶ್ರೀರಾಮ್ ನೇನೆ
ಸಿನಿಮಾ ಸುದ್ದಿಚೆನ್ನೈನಲ್ಲಿ 50, ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ; ಕರ್ನಾಟಕದಲ್ಲಿ ಹಗಲು ದರೋಡೆ!
ಸಿನಿಮಾ ಸುದ್ದಿ'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ': ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ? ಸೌತ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!