ಇತಿಹಾಸವನ್ನು ಪ್ರಭಾವಿಸಿದ ಗ್ರಹಣಗಳು!!! (ವಿಜ್ಞಾನ ವಿಶೇಷ)ವಿಜ್ಞಾನವು ಗ್ರಹಣವನ್ನು ಸರಳವಾಗಿ ವಿವರಿಸುತ್ತದೆ. ಭೂಮಿ, ಚಂದ್ರ ಮತ್ತು ಸೂರ್ಯನ ಸರಿಯಾದ ಸರಳೀಕರಣ. ಆದರೆ, ಜಗತ್ತಿನ ವಿವಿಧ ಸಂಸ್ಕೃತಿಗಳಲ್ಲಿ ಇದು ಕೇವಲ ಖಗೋಳ ಘಟನೆ ಅಲ್ಲ.
ಕೊಲ್ಲಿಯಲ್ಲಿ ಯುದ್ಧ: ಆಗಸಗಳು ಮೌನವಾದಾಗ ಬೆಲೆ ತೆರುವವರಾರು? (ಜಾಗತಿಕ ಜಗಲಿ)ಢಾಕಾ, ಕಾಠ್ಮಂಡು, ಮತ್ತು ಬಾಲಿಗಳಲ್ಲಿ ಪ್ರಯಾಣಿಕರ ಭವನಗಳು ಕೊಲ್ಲಿ ರಾಷ್ಟ್ರಗಳಲ್ಲಿನ ಕಟ್ಟಡ ನಿರ್ಮಾಣ ಕಾಮಗಾರಿ, ಡ್ರೈವರ್, ಮನೆ ಕೆಲಸದ ಸಹಾಯಕರಂತಹ ತಮ್ಮ ಉದ್ಯೋಗಗಳಿಗೆ ತೆರಳಲು ಸಜ್ಜಾಗಿರುವ ವಲಸಿಗ ಕಾರ್ಮಿಕರಿಂದ ತುಂಬಿವೆ.
ವಿಕ್ಟೋರಿಯಾ ಆಸ್ಪತ್ರೆ: ಕಳಚುತ್ತಿರುವುದು ಬರಿಯ ಹೆಸರೋ ಅಥವಾ ಇತಿಹಾಸವೋ!?ನಾಡಿಗೆ ಇಂತಹ ಕೊಡುಗೆ ನೀಡಿದ ರಿಜೆಂಟ್ ಕೆಂಪನಂಜಮ್ಮಣ್ಣಿಯವರ ಆಶಯದಂತೆ ಹೆಸರಿಸಿದ ಐತಿಹಾಸಿಕ ವಿಕ್ಟೋರಿಯಾ ಆಸ್ಪತ್ರೆಯ ಹೆಸರನ್ನು ಒಂದು ಪ್ರ'ಸಿದ್ದ' ಸರ್ಕಾರವು ದಿಡೀರ್ ಎಂದು ಬದಲಿಸುವುದು ಇತಿಹಾಸ ವಿರೋಧಿ ನಡೆಯಾಗುತ್ತದೆ.
ಯುದ್ಧ ದೂರದಲ್ಲಿ; ನೋವು ಮನೆ ಬಾಗಿಲಲ್ಲಿಪಶ್ಚಿಮ ಏಷ್ಯಾ ಕೇವಲ ಜಗತ್ತಿನ ಪೆಟ್ರೋಲ್ ಪಂಪ್ ಮಾತ್ರವೇ ಅಲ್ಲ. ಬದಲಿಗೆ, ಇದು ಭಾರತ ಅಪಾರವಾಗಿ ಅವಲಂಬಿತವಾಗಿರುವ ಕಚ್ಚಾವಸ್ತುಗಳ ದಾಸ್ತಾನೂ ಹೌದು.
ಹುಣಸೆ: ಪೌಷ್ಕಿಕಾಂಶ ಮತ್ತು ಔಷಧೀಯ ಗುಣಗಳ ಭಂಡಾರ (ಕುಶಲವೇ ಕ್ಷೇಮವೇ)ಹುಣಸೆ ಕಾಯಿಯನ್ನು (ಕಚ್ಚಾ ಹುಣಸೆ) ಆಯುರ್ವೇದದಲ್ಲಿ ಔಷಧೀಯ ಗುಣಗಳಿರುವ ದ್ರವ್ಯವಾಗಿ ಪರಿಗಣಿಸಲಾಗಿದೆ. ಇದಕ್ಕೆ ಹುಳಿ ರುಚಿ (ಅಮ್ಲ ರಸ) ಮತ್ತು ಸ್ವಲ್ಪ ಉಷ್ಣ ಸ್ವಭಾವ ಇದ್ದು ಜೀರ್ಣಕ್ರಿಯೆ ಉತ್ತೇಜಿಸಲು...
ಪಶ್ಚಿಮ ಬಂಗಾಳದಲ್ಲಿ ಅಗ್ನಿಕನ್ಯೆ ವರ್ಸಸ್ ಬಿಜೆಪಿ (ನೇರ ನೋಟ)ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್-ಮೇ ಹೊತ್ತಿಗೆ ವಿಧಾನಸಭಾ ಚುನಾವಣೆ. ಒಟ್ಟು 294 ಕ್ಷೇತ್ರಗಳು. ಪಶ್ಚಿಮ ಬಂಗಾಳದ ‘ಅಗ್ನಿಕನ್ಯೆ’ ಮಮತಾ ಬ್ಯಾನರ್ಜಿ ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರಕಾರದ ವಿರುದ್ಧ ಬೆಂಕಿ ಕಾರುತ್ತಿದ್ದಾರೆ.
ಯುದ್ಧ ಒಂದು ಪರಿಣಾಮ ಹಲವು! (ಹಣಕ್ಲಾಸು)ಯುದ್ಧ ಬಹಳಷ್ಟು ಸಮಯ ಮುಂದುವರಿದರೆ , ಸಮಾಜದಲ್ಲಿನ ಸ್ಥಿತಿವಂತರು ಮತ್ತು ಬುದ್ದಿವಂತರು ಬೇರೆ ಕಡೆಗೆ ಕೆಲಸ ಮತ್ತು ಬದುಕು ಹುಡುಕಿಕೊಂಡು ಹೋಗುತ್ತಾರೆ.
ಡಿ-ಕೋಡ್: ನ್ಯಾಯಾಂಗ ವ್ಯವಸ್ಥೆಯ ‘ಭ್ರಷ್ಟಾಚಾರ’ ಚರ್ಚೆಯ ವಿಷಯವಲ್ಲ; ಏಕೆಂದರೆ...ಯಾವುದೇ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಬೇಕಾದರೆ ತಪ್ಪುಗಳ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎಂಬುದು ಪ್ರಶಾಂತ್ ಭೂಷಣ್ ಅವರಂತಹವರ ವಾದ.
ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)ಈ ಹಿಂದಿನ ಎರಡು ವಿಶ್ವಯುದ್ಧಗಳಲ್ಲಿ ಜಗತ್ತು ವಸಾಹತುಶಾಹಿ ವ್ಯವಸ್ಥೆಯಲ್ಲಿತ್ತು. ಹೀಗಾಗಿ ಇಂಗ್ಲೆಂಡಿನಂಥ ಪಾಶ್ಚಾತ್ಯ ಶಕ್ತಿಗೆ ತನ್ನ ಪರವಾಗಿ ಹೋರಾಡುವುದಕ್ಕೆ ಹಾಗೂ ಸಾಯುವುದಕ್ಕೆ ಜನಬಲವಿತ್ತು. ಆದರೆ ಈಗ...
ಸ್ವರ್ಗಕ್ಕೆ ಬ್ರಹ್ಮಾಂಡದಲ್ಲಿ ವಿಳಾಸವಿದೆಯೇ? ವಿಜ್ಞಾನ ಮತ್ತು ನಂಬಿಕೆಯ ನಡುವಿನ ಸಂಘರ್ಷ! (ವಿಜ್ಞಾನ ವಿಶೇಷ)ಸ್ವರ್ಗ ಎಂಬ ಪರಿಕಲ್ಪನೆ ತತ್ವಶಾಸ್ತ್ರದಲ್ಲಿ ಮಾನವನ ನೈತಿಕ ಜೀವನ, ಧರ್ಮಾಚರಣೆ ಮತ್ತು ಸತ್ಸಂಗತಿಗಳ ಪರಮಫಲವಾಗಿ ಕಾಣಲ್ಪಡುತ್ತದೆ.
ಸಿನಿಮಾ ಸುದ್ದಿಒಂದೂವರೆ ಗಂಟೆಗಳ ಕಾಲ ಕಿಕ್ಬಾಕ್ಸಿಂಗ್; ಆಸ್ಪತ್ರೆ ತಲುಪುವ ನಿಮಿಷಕ್ಕೂ ಮೊದಲೇ ಅಪ್ಪು ಹೃದಯಬಡಿತ ನಿಂತಿತ್ತು: ECGಯಲ್ಲಿ ಅತಿಯಾದ ಆಯಾಸ ದಾಖಲು!