ಅಂಕಣಗಳು

ಪಿಸಿಓಎಸ್ ಸಮಸ್ಯೆ (ಕುಶಲವೇ ಕ್ಷೇಮವೇ)

ಹೆಣ್ಣಿನಲ್ಲಿ ಯೌವನದಿಂದ ವೃದ್ಧಾಪ್ಯದವರೆಗೂ ಹಲವಾರು ಬದಲಾವಣೆಗಳು ಆಗುತ್ತವೆ. ಈ ಬದಲಾವಣೆಗಳಿಗೆ ಕಾರಣ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು. ಹಾರ್ಮೋನು ಉತ್ಪಾದನೆಯಲ್ಲಿ ವ್ಯತ್ಯಾಸವಾದರೆ ಒಂದಲ್ಲ ಒಂದು ಸಮಸ್ಯೆಎದುರಾಗುತ್ತದೆ.

ಪಿಸಿಓಎಸ್ ಸಮಸ್ಯೆ (ಕುಶಲವೇ ಕ್ಷೇಮವೇ)
ಈ ಬಾರಿ ಬ್ರಿಕ್ಸ್ ಶೃಂಗಸಭೆ ಏಕೆ ಮಹತ್ವವನ್ನು ಪಡೆದುಕೊಂಡಿದೆ? (ಹಣಕ್ಲಾಸು)

ಈ ಬಾರಿ ಬ್ರಿಕ್ಸ್ ಶೃಂಗಸಭೆ ಏಕೆ ಮಹತ್ವವನ್ನು ಪಡೆದುಕೊಂಡಿದೆ? (ಹಣಕ್ಲಾಸು)

ಈ ಕೂಟಕ್ಕೆ ಮತ್ತಷ್ಟು ದೇಶಗಳು ಸೇರುವ ಉತ್ಸಾಹ ತೋರಿವೆ.ಆದರೆ ಇರಾನ್ ಮತ್ತು ಯುಎಇ ಬ್ರಿಕ್ಸ್ ಜೊತೆಯಿವೆ. ನಿಮಗೆಲ್ಲಾ ಗೊತ್ತಿರಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಒಟ್ಟಾಗಿ ಜಾಗತಿಕ ಜನಸಂಖ್ಯೆಯ ಸುಮಾರು ಅರ್ಧದಷ್ಟನ್ನು ಮತ್ತು ವಿಶ್ವ ಆರ್ಥಿಕತೆಯ ದೊಡ್ಡ ಭಾಗವನ್ನು ಪ್ರತಿನಿಧಿಸುತ್ತವೆ.