ವ್ಯವಸ್ಥೆಯ-ರಾಜಕೀಯ 'ಶುದ್ಧಿ'ಗಾಗಿ ಪ್ರತೀಕಾರದ ಪಯಣಸಿನೆಮಾ ವರ್ತಮಾನದ ಸಮಸ್ಯೆಗಳಿಗೆ ಕನ್ನಡಿ ಹಿಡಿಯಬೇಕು ಎಂಬುದು ಬಹುಶ್ರುತ ಸಿನಿರಸಿಕರ ಕೂಗು. ಹಿಂದಿನ ಒಂದು ಕಾಲಘಟ್ಟದಲ್ಲಿ ನಿರ್ಮಾಣವಾಗುತ್ತಿದ್ದ (ಸಿನೆಮಾ ನಿರ್ಮಿಸಲು ಆರ್ಥಿಕವಾಗಿ
ವರ್ತಮಾನದ ಮೆಟ್ರೋ ರೈಲಿನ ಜೊತೆಗೆ ಮೂಡಿದ ಭೂತದ ಭೂಗತಸುಲಭವಾಗಿ ದಕ್ಕದ ಸಮಾಜದ ಬಗ್ಗೆ ಸಹಜ ಕುತೂಹಲ ಇದ್ದದ್ದೇ. ಇದು ಭೂಗತಲೋಕಕ್ಕೂ ಅನ್ವಯ. ನಿಜ ಘಟನೆಗಳಿಂದ ಕೂಡಿದ್ದೇ ಆಗಲಿ, ಕಾಲ್ಪನಿಕ ಕಥೆಯೇ ಆಗಲಿ ಕನ್ನಡ ಚಿತ್ರರಂಗದಲ್ಲಿ ಮೂಡಿರುವ
ಚಮತ್ಕಾರ-ಪೋಲಿತನದ ಪೈಪೋಟಿಯ ನಡುವೆ ಒಂದಷ್ಟು ನವಿರು ರೊಮ್ಯಾನ್ಸು, ಹಳೆ ಸೆಂಟಿಮೆಂಟ್ಸುಕಡಿಮೆ ಬಜೆಟ್, ಸಣ್ಣ ಎಳೆಯ ಕಥೆ, ಹೆಚ್ಚು ಮಾತು ಅದರಲ್ಲಿ ಸಾಕಷ್ಟು ಪೋಲಿ ಎಂಬ ಫಾರ್ಮುಲಾ ಹಿಡಿದು ಕನ್ನಡ ಚಿತ್ರರಂಗಕ್ಕೆ ಆಗಮಿಸಿದ ನಿರ್ದೇಶಕ ಗುರುಪ್ರಸಾದ್ ಚೊಚ್ಚಲ ಸಿನೆಮಾ 'ಮಠ' ಮೂಲಕ ಅಪಾರ
'ಪ್ರೀತಿ ಪ್ರೇಮ' ಎಂಬ ಸಿನೆಮಾ ಬದನೆಕಾಯಿ'ಪ್ರೀತಿ ಪ್ರೇಮ ಬರಿ ಪುಸ್ತಕದ ಬದನೆಕಾಯಿ' ಎಂಬ ಹಳೆ ಸಿನೆಮಾ ಡೈಲಾಗ್ ಸುತ್ತಲೇ ಚಿತ್ರಕಥೆಯೊಂದನ್ನು ಹೆಣೆಯಬಹುದೆಂಬ ಐಡಿಯಾವನ್ನು ಸಾಕಾರಗೊಳಿಸಿದ್ದಾರೆ ನಿರ್ದೇಶಕ ಕಾಶಿ.
ಬಯಲು ಬಯಲಾಗಿ ಸಿನೆಮಾವಾಗಿ..೧೨ನೆ ಶತಮಾನದ ಕನ್ನಡನಾಡಿನ ಅನುಭಾವಿ-ಸಂತ-ವಚನಕಾರ ಅಲ್ಲಮ ಕನ್ನಡ ಸಾಹಿತ್ಯಕ್ಕೆ, ಭಕ್ತಿ ಪಂಥದ ಚಳುವಳಿಗೆ ನೀಡಿರುವ ಕೊಡುಗೆ ಅತಿ ವಿಶಿಷ್ಟವಾದದ್ದು ಮತ್ತು ಒಂದು ರೀತಿ ಒಗಟಿದ್ದಂತೆ ಕೂಡ.
ದುರುಳತನಕ್ಕೆ ಎದುರಾಗಿ ಬ್ಯೂಟಿಫುಲ್ ಮಾತಿನ ಮಲ್ಲರುಬೆಳೆದ ಮಕ್ಕಳು ತಮ್ಮ ಪೋಷಕರ ದುರ್ನಡತೆಯ ಬಗ್ಗೆ ತಿಳಿದಾಗ ಪ್ರತಿಭಟಿಸಬೇಕೇ? ವ್ಯವಸ್ಥೆಯ ದುರಾಡಳಿತಕ್ಕೆ ಯುವ ಮನಸ್ಸುಗಳು ಹೇಗೆ ಪ್ರತಿಕ್ರಿಯಿಸಬೇಕು? ಸಮಾಜದ ಆಗುಹೋಗುಗಳಿಗೆ ನಮ್ಮ
ಮಹತ್ವಕಾಂಕ್ಷೆಯ ಯಾನ; ವಿಮಾನದಲ್ಲಿ ತಾಂತ್ರಿಕ ದೋಷಮಾಡದ ತಪ್ಪಿಗೆ ಜೈಲು ಸೇರುವ ಮುಗ್ಧ ವ್ಯಕ್ತಿ ಅನಂತರಾಮಯ್ಯನ(ರಮೇಶ್) ಬಗ್ಗೆ ಕಾನೂನು ಮತ್ತು ನ್ಯಾಯಾಲಯ ಕುರುಡಾಗುತ್ತದೆ. ಮಾನಸಿಕ ಬೆಳವಣಿಗೆಯಿಲ್ಲದ ಈ ವ್ಯಕ್ತಿಯ ಬಗ್ಗೆ ಹೊರಜಗತ್ತು ತಾತ್ಸಾರ
ಪ್ರಾಯದ ಆಟ -ಆ ಹುಡುಗಾಟ -ಇನ್ನು ಮಾಸಿಲ್ಲಶುಭಮಂಗಳ' ಚಿತ್ರದ ಹಾಡನ್ನು ತುಸು ಬದಲಾಯಿಸಿ ಹೇಳುವುದಾದರೆ 'ಕಿರಿಕ್ ಪಾರ್ಟಿ'ಯಲ್ಲಿ ಪ್ರಾಯದ ಆಟ ಆ ಹುಡುಗಾಟ ಇನ್ನು ಮಾಸಿಲ್ಲ, ರೋಷದಿ ಚಿತ್ರಿಸಿದ ಭಾಗ ಮಾತ್ರ ಅಷ್ಟು ರುಚಿಸೋಲ್ಲ!
ಮರೆವಿನ ಹಾಸ್ಯದ ನೊರೆಗುಳ್ಳೆ!ತೆಲುಗಿನಿಂದ ಬಂದಿರುವ 'ಸುಂದರಾಂಗ ಜಾಣ' ರಮೇಶ್ ಅರವಿಂದ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಭರಪೂರ ಹಾಸ್ಯದ ಭರವಸೆ ನೀಡಿದ್ದ ಚಿತ್ರ. ಈ ಹಿಂದೆ ತಮಿಳಿನ 'ಸತಿ ಲೀಲಾವತಿ'ಯನ್ನು ಕನ್ನಡಕ್ಕೆ
ತ್ರಿಮೂರ್ತಿ ಗೆಳೆಯರ ಕನಸು, ಮೋಜು ಮಸ್ತಿ - ಜಾನ್ ಜಾನಿ ಜನಾರ್ಧನ್ಮೂವರು ನಾಯಕನಟರು. ಮಲಯಾಳಂ ಸಿನೆಮಾವೊಂದರ ರಿಮೇಕ್. ಹಿರಿಯ ನಟಿ ಮಾಲಾಶ್ರೀ, ಉದಯೋನ್ಮುಖ ನಟ ಗುರುನಂದನ್, ಮತ್ತು ನಟಿ ಐಂದ್ರಿತಾ ರೇ ಅತಿಥಿ ಪಾತ್ರಗಳಲ್ಲಿ ನಟನೆ ಎಂಬಿತ್ಯಾದಿ
ಸಿನಿಮಾ ಸುದ್ದಿ'ಅನಂತ್ ಅಂಬಾನಿ ನನ್ನ ಬೆಸ್ಟ್ ಫ್ರೆಂಡ್': ಹೌದು, ನನ್ನ ಮೈಬಣ್ಣ ಕಪ್ಪು, ನಿಮ್ಮ ಅಭಿಪ್ರಾಯ ನಿಮ್ಮದು ಎಂದ ನಿರ್ದೇಶಕ ಅಟ್ಲೀ
ಬಾಲಿವುಡ್'ಪಾಕ್ ಕೆಟ್ಟದ್ದಲ್ಲ, ಅಲ್ಲಿನ ಜನರು ಕೂಡ ಅಷ್ಟೇನೂ ಕೆಟ್ಟವರಲ್ಲ': ಭಾರತೀಯರಿಗೆ ದುಬೈ ಮುಸ್ಲಿಮರು ಮಾತ್ರ ಏಕೆ ಇಷ್ಟ ಎಂದ ಮಿಕಾ ಸಿಂಗ್
ಸಿನಿಮಾ ಸುದ್ದಿ'ಎಲ್ಲರಿಗೂ ತಿಳಿಸುವ ಅಥವಾ ಪ್ರಚಾರ ಮಾಡುವ ಅಗತ್ಯವಿರಲಿಲ್ಲ': ರಶ್ಮಿಕಾ ಜೊತೆಗಿನ ರಿಲೇಷನ್ಶಿಪ್ ಕುರಿತು ವಿಜಯ್ ದೇವರಕೊಂಡ
ರಾಜಕೀಯನೈಸ್ ಯೋಜನೆ ನನ್ನ ಕೂಸಾದರೆ, ಸೂಲಗಿತ್ತಿ ಯಾರು? ನನ್ನ ಕಿಡ್ನಿಗೆ ಸಮಸ್ಯೆ ಇರಬಹುದು, ಬ್ರೇನ್ಗೆ ಅಲ್ಲ: ಕಾಂಗ್ರೆಸ್ ವಿರುದ್ಧ ಗುಡುಗಿದ ದೇವೇಗೌಡ
ರಾಜ್ಯಖಾಸಗಿ ಶಾಲೆಗೆ ಲಕ್ಷ ಲಕ್ಷ ಫೀಸ್, ಕೈಯಲ್ಲಿ ಬಿಪಿಎಲ್ ಕಾರ್ಡ್: ರೇಷನ್ ಕಾರ್ಡ್ ರದ್ದತಿಗೆ ಸಿಎಂಗೆ ಯುವಕನ ಖಡಕ್ ಪತ್ರ!