ನಾಗರಹಾವಿಗೆ ದರ್ಶನ್ ವಿಶೇಷ ಕೊಡುಗೆಸಾಹಸ ಸಿಂಹ ವಿಷ್ಣು ವರ್ಧನ್ ಅವರ 201ನೇ ಚಿತ್ರ "ನಾಗರಹಾವು" ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕುತ್ತಿದ್ದು, ಈ ಹಾಡನ್ನು ದಿವಂಗತ ನಟ ವಿಷ್ಣು ವರ್ಧನ್ ಅವರಿಗೆ ಅರ್ಪಣೆ ಮಾಡಲಾಗುತ್ತಿದೆಯಂತೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ತ್ರಿಬಲ್ ರೈಡಿಂಗ್' ಚಿತ್ರ ನವೆಂಬರ್ 25ಕ್ಕೆ ಬಿಡುಗಡೆಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ತ್ರಿಬಲ್ ರೈಡಿಂಗ್’ ಚಿತ್ರ ಇದೇ ನ.25ರಂದು ಬಿಡುಗಡೆಗೆ ಸಜ್ಜಾಗಿದೆ.
ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ: ನಾಳೆಯಿಂದ ಗಂಧದ ಗುಡಿ ಚಿತ್ರದ ಟಿಕೆಟ್ ದರ ಇಳಿಕೆಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಸೋಮವಾರದಿಂದ ಗುರುವಾರದವರೆಗೆ ಗಂಧದ ಗುಡಿ ಸಾಕ್ಷ್ಯ ಚಿತ್ರದ ಟಿಕೆಟ್ ದರ ಇಳಿಕೆ ಮಾಡಿದ್ದಾರೆ.
ಜನರನ್ನು ಭಯಪಡಿಸಲು ಕೆಜಿಎಫ್ ಮಾಡಿಲ್ಲ, ಸ್ಫೂರ್ತಿ ತುಂಬಲು ಮಾಡಿದ್ದೇವೆ: ನಟ ಯಶ್ಜನರು ದಕ್ಷಿಣ ಚಿತ್ರರಂಗದ ಸಿನಿಮಾಗಳನ್ನು ಗಮನಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ "ಕೆಜಿಎಫ್" ನಟ ಯಶ್, ನಮ್ಮ ಚಲನಚಿತ್ರ ಫ್ರಾಂಚೈಸ್ನ ಯಶಸ್ಸಿನ ಪ್ರಯಾಣವು ದೇಶದ ಎಲ್ಲರಿಗೂ ಭಾರಿ ಆಶ್ಚರ್ಯವನ್ನುಂಟು ಮಾಡಿದೆ ಎನ್ನುತ್ತಾರೆ.
ಕನ್ನಡದ ಹಿರಿಯ ನಟಿ ಸುರೇಖಾ ನಿಧನವರನಟ ಡಾ. ರಾಜ್ಕುಮಾರ್ ಜತೆ "ತ್ರಿಮೂರ್ತಿ"ಯಲ್ಲಿ ನಟಿಸಿದ್ದ ಕನ್ನಡದ ಹಿರಿಯ ನಟಿ ಸುರೇಖಾ (66) ಹೃದಯಾಘಾತದಿಂದ ನಿಧನರಾದರು.
ಹೇಮಂತ್, ಸಮೀಕ್ಷಾ ಅಭಿನಯವೇ '99' ಚಿತ್ರದ ಜೀವಾಳ: ಪ್ರೀತಮ್ ಗುಬ್ಬಿಪ್ರೀತಮ್ ಗುಬ್ಬಿ ನಿರ್ದೇಶನ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಚಿತ್ರ "99" ಚಿತ್ರೀಕರಣ ಕಡಲತೀರದ ನಗರಿಯಲ್ಲಿ ನಡೆಯುತ್ತಿದೆ.
ಈ ಪೀಳಿಗೆಯಲ್ಲಿ 10 ವರ್ಷ ಕಮರ್ಷಿಯಲ್ ಹೀರೋಯಿನ್ ಆಗಿ ಉಳಿದುಕೊಂಡದ್ದು ದೊಡ್ಡ ಸಾಧನೆ: 'ಕ್ರಾಂತಿ' ನಾಯಕಿ ಬಗ್ಗೆ ದರ್ಶನ್ ಮಾತುಈಗಿನ ಪೀಳಿಗೆಯಲ್ಲಿ ಯಶಸ್ವಿ ನಾಯಕಿಯಾಗಿ 10 ವರ್ಷ ತುಂಬಿರುವುದು ದೊಡ್ಡ ಸಾಧನೆ ಎಂದು ಕ್ರಾಂತಿ ನಟಿ ರಚಿತಾ ರಾಮ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ಮಾತಾಡಿದ್ದಾರೆ.
ಬಿಗ್ ಬಾಸ್ ಮನೆ ಸೇರಲಿದ್ದಾಳೆ ಬಿ.ಜಯಶ್ರೀ ಪುತ್ರಿ ಸುಷ್ಮಾರಾಜ್ಯಸಭಾ ಸದಸ್ಯೆ ಹಾಗೂ ರಂಗಭೂಮಿಯ ಹಿರಿಯ ಕಲಾವಿದೆ ಬಿ.ಜಯಶ್ರೀ ಅವರ ಪುತ್ರಿ ಸುಷ್ಮಾ ವೈಲ್ಡ್ ಕಾರ್ಡ್ ಮೂಲಕ "ಬಿಗ್ಬಾಸ್' ಮನೆಗೆ ಎಂಟ್ರಿ ...
ಸಿನಿಮಾ ಪ್ರಚಾರಕ್ಕೆ ತೆರಳಿದ್ದ ಮಲಯಾಳಂನ ಪ್ರಸಿದ್ಧ ನಟಿಯರ ಮೇಲೆ ಮಾಲ್ವೊಂದರಲ್ಲಿ ಲೈಂಗಿಕ ದೌರ್ಜನ್ಯನನ್ನ ಸಹೋದ್ಯೋಗಿಗೂ ಇದೇ ರೀತಿಯ ಅನುಭವವಾಗಿತ್ತು. ಅವರು ಕೂಡಲೇ ಪ್ರತಿಕ್ರಿಯಿಸಿದರು... ಆದರೆ, ನಾನು ಒಂದು ಕ್ಷಣ ಮೂಕವಿಸ್ಮಿತಳಾಗಿದ್ದರಿಂದ ಆ ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸಲು ನನಗೆ ಸಾಧ್ಯವಾಗಲಿಲ್ಲ...' ಎಂದು ನಟಿ ನಿನ್ನೆ ರಾತ್ರಿ ಪೋಸ್ಟ್ ಮಾಡಿದ್ದಾರೆ.
ಅತೀಂದ್ರಿಯ ಶಕ್ತಿ, ಯೋಗ ಜತೆಗೊಂದು ಕೊಲೆಯ ರಹಸ್ಯ: ಇದುವೇ ತ್ರಾಟಕ!ಈ ವಾರ ತೆರೆ ಕಾಣುತ್ತಿರುವ ಬಹುನಿರೀಕ್ಷಿತ ಚಿತ್ರ "ತ್ರಾಟಕ" ನಿರ್ದೇಶಕ ಶಿವ ಗಣೇಶ್ ಚಿತ್ರದ ವಿಇವಿಧ ವಿಭಾಗಗಳ ಕುರಿತಂತೆ ಮಾತನಾಡಿದ್ದಾ
ಕ್ರಿಕೆಟ್'ಯಾವ ಧರ್ಮದ ಬಗ್ಗೆಯೂ ತಪ್ಪಾಗಿ ಮಾತನಾಡಿಲ್ಲ, ಅದರಲ್ಲೂ ನನ್ನ ಧರ್ಮದ ಬಗ್ಗೆಯಂತೂ ಮಾತನಾಡಿಯೇ ಇಲ್ಲ': ಇರ್ಫಾನ್ ಪಠಾಣ್
ದೇಶ'ಇನ್ನೊಬ್ಬ ವ್ಯಕ್ತಿ ಬಗ್ಗೆ ತಿಳಿಯುವವರೆಗೆ ಕಾಯಿರಿ': ಎಲಾನ್ ಮಸ್ಕ್ ಪೋಸ್ಟ್ಗೆ ರಾಹುಲ್ ಗಾಂಧಿ; 'ಧನ್ಯವಾದಗಳು ರಾಹುಲ್' ಎಂದ ಅಮೆರಿಕದ ಉದ್ಯಮಿ
ರಾಜ್ಯಅಮೆರಿಕ ನಿರ್ಧಾರದಿಂದ ಭಾರತದ IT ಕಂಪನಿಗಳ ಮೇಲೆ ಪರಿಣಾಮ; ಮೋದಿ ಸರ್ಕಾರ ರಾಜತಾಂತ್ರಿಕವಾಗಿ ಸೋತಿದೆ: ಪ್ರಿಯಾಂಕ್ ಖರ್ಗೆ; Video
ರಾಜ್ಯಬೆಂಗಳೂರಿಗೆ ಬಂದಿದ್ದ ಯೂಟ್ಯೂಬರ್ ಧ್ರುವ್ ರಾಠಿ ಪೌರತ್ವ, ವೀಸಾ ಸ್ಥಿತಿ ಪರಿಶೀಲಿಸಿ; ಕೇಂದ್ರಕ್ಕೆ ಭಾಸ್ಕರ್ ರಾವ್ ಆಗ್ರಹ