'ಪಾದರಾಯ' ಬಹುಭಾಷಾ ಸಿನಿಮಾಗೆ ಜೋಡಿಯಾದ ಚಕ್ರವರ್ತಿ ಚಂದ್ರಚೂಡ್ -ನಾಗಶೇಖರ್
ವಿಕ್ರಾಂತ್ ರೋಣ ನಿರ್ಮಾಪಕ, ಶಾಲಿನಿ ಆರ್ಟ್ಸ್ನ ಮಂಜುನಾಥ ಗೌಡ ಅವರು ಈ ಹಿಂದೆ ಕನ್ನಡದಲ್ಲಿ ಜನ್ಮ ಮತ್ತು ತಮಿಳಿನಲ್ಲಿ ತಂಬಿ ಊರುಕ್ಕು ಪುದುಸು ಚಿತ್ರ ಮಾಡಿದ್ದ ನಿರ್ದೇಶಕ ಚಕ್ರವರ್ತಿ ಚಂದ್ರುಚೂಡ್ ಅವರ ಮುಂದಿನ ಚಿತ್ರವನ್ನು ಬಂಡವಾಳ ಹೂಡಲಿದ್ದಾರೆ.

