ಸಿನಿಮಾ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸುವ ಆಸೆ ಮುಂಚಿನಿಂದಲೂ ಇತ್ತು: ಸಕತ್ ನಾಯಕಿ ನಿಶ್ವಿಕಾ ನಾಯ್ಡು

ಸಕತ್ ಕೋರ್ಟ್ ರೂಮ್ ಡ್ರಾಮ ಆಗಿದ್ದರೂ ರೊಮ್ಯಾಂಟಿಕ್- ಕಾಮಿಡಿ ಸಿನಿಮಾ ಕೂಡಾ ಎನ್ನುತ್ತಾರೆ ನಿಶ್ವಿಕಾ. ಪ್ರೇಕ್ಷಕರನ್ನು ಈ ಸಿನಿಮಾ ನಗೆಯ ಕಡಲಲ್ಲಿ ತೇಲಿನಲಿದೆ ಎನ್ನುವ ಖಾತರಿಯನ್ನು ಅವರು ನೀಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸುವ ಆಸೆ ಮುಂಚಿನಿಂದಲೂ ಇತ್ತು: ಸಕತ್ ನಾಯಕಿ ನಿಶ್ವಿಕಾ ನಾಯ್ಡು
ಸಕತ್ ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು
Published On :

ಸಿಂಪಲ್ ಸುನಿ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಕತ್' ಸಿನಿಮಾ ನವೆಂಬರ್ 26ರಂದು ತೆರೆಕಾಣುತ್ತಿರುವ ಬಗ್ಗೆ ನಾಯಕಿ ನಿಶ್ವಿಕಾ ನಾಯ್ಡು ಉತ್ಸುಕತೆ ವ್ಯಕ್ತಪಡಿಸಿದ್ದಾರೆ. ನಟ ಗಣೇಶ್ ಅವರ ಜೊತೆ ನಟಿಸುವ ಬಹುಕಾಲದ ಆಸೆ ಈ ಸಿನಿಮಾದಿಂದ ನೆರವೇರಿರುವುದು ಅವರ ಸಂತಸಕ್ಕೆ ಮತ್ತೊಂದು ಕಾರಣ. 

ಸಿನಿಮಾದಲ್ಲಿ ತಮ್ಮ ಕ್ಯಾರೆಕ್ಟರ್ ಅನ್ನು ಅನ್ನು ಸುನಿ ಅವರ ತುಂಬಾ ಮುತುವರ್ಜಿಯಿಂದ ರೂಪಿಸಿದ್ದಾರೆ.. ಅಭಿನಯಕ್ಕೆ ತುಂಬಾ ಸ್ಕೋಪ್ ಇದೆ ಎಂದು ನಿಶ್ವಿಕಾ ಅಭಿಪ್ರಯಪಟ್ಟಿದ್ದಾರೆ. 

ಸುನಿ ಅವರು ಮೊದಲ ಬಾರಿ ಕಥೆ ಹೇಳಿದಾಗಲೇ ನಿಶ್ವಿಕಾ ಅವರಿಗೆ ಇಷ್ಟೊಳ್ಳೆಯ ಪಾತ್ರ ಮತ್ತು ಅದರ ಮೇಲೆ ಕಮರ್ಷಿಯಲ್ ಎಂಟರ್ಟೇನರ್ ಆದ ಕಥೆ ಬಿಟ್ಟರೆ ಸಿಗಲಿಕ್ಕಿಲ್ಲ ಎಂದೆನಿಸಿತ್ತು. ಹೀಗಾಗಿ ಪಟ್ಟೆಂದು ಒಪ್ಪಿಕೊಂಡೆ ಎಂದು ನಗುತ್ತಾರೆ ನಿಶ್ವಿಕಾ.

ಸಕತ್ ಕೋರ್ಟ್ ರೂಮ್ ಡ್ರಾಮ ಆಗಿದ್ದರೂ ರೊಮ್ಯಾಂಟಿಕ್- ಕಾಮಿಡಿ ಸಿನಿಮಾ ಕೂಡಾ ಎನ್ನುತ್ತಾರೆ ನಿಶ್ವಿಕಾ. ಪ್ರೇಕ್ಷಕರನ್ನು ಈ ಸಿನಿಮಾ ನಗೆಯ ಕಡಲಲ್ಲಿ ತೇಲಿನಲಿದೆ ಎನ್ನುವ ಖಾತರಿಯನ್ನು ಅವರು ನೀಡಿದ್ದಾರೆ.  

Related Article

'ಶ್ರೀ ಜಗನ್ನಾಥ ದಾಸರು' ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ

'ನಾನು ಆರೋಗ್ಯವಾಗಿದ್ದೇನೆ, ಅಭಿಮಾನ ಆವೇಶವಾಗುವುದು ಬೇಡ, ನಾನು ಕೇಳದೆಯೆ ಸರ್ಕಾರ ನನ್ನ ಮನೆಗೆ ಭದ್ರತೆ ಕೊಟ್ಟಿದೆ': ಡಾ. ಹಂಸಲೇಖ

ಪ್ರಿಯಾಂಕಾ ಚೋಪ್ರಾ ಪತಿಯ ಹೆಸರನ್ನು ತಮ್ಮ ಇನ್ ಸ್ಟಾಗ್ರಾಂನಿಂದ ಕೈಬಿಟ್ಟಿದ್ದಾರೆಯೇ ಹೊರತು ಬದುಕಿನಿಂದಲ್ಲ: ಆಪ್ತರ ಸ್ಪಷ್ಟನೆ

'ಭಾವಚಿತ್ರ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಗಾನವಿ ಲಕ್ಷ್ಮಣ್, ಚಕ್ರವರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.