ಸಕತ್

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸುವ ಆಸೆ ಮುಂಚಿನಿಂದಲೂ ಇತ್ತು: ಸಕತ್ ನಾಯಕಿ ನಿಶ್ವಿಕಾ ನಾಯ್ಡು
ಸಕತ್ ಕೋರ್ಟ್ ರೂಮ್ ಡ್ರಾಮ ಆಗಿದ್ದರೂ ರೊಮ್ಯಾಂಟಿಕ್- ಕಾಮಿಡಿ ಸಿನಿಮಾ ಕೂಡಾ ಎನ್ನುತ್ತಾರೆ ನಿಶ್ವಿಕಾ. ಪ್ರೇಕ್ಷಕರನ್ನು ಈ ಸಿನಿಮಾ ನಗೆಯ ಕಡಲಲ್ಲಿ ತೇಲಿನಲಿದೆ ಎನ್ನುವ ಖಾತರಿಯನ್ನು ಅವರು ನೀಡಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಸಕತ್ ಗೂ ಅಂಧಾಧುನ್ ಗೂ ಸಂಬಂಧವಿಲ್ಲ: ನಿರ್ದೇಶಕ ಸುನಿ
ನ್ಯಾಯಾಲಯದ ಯಾವುದೇ ವಿಚಾರಣೆಯಲ್ಲಿ ಐವಿಟ್ನೆಸ್ ಪ್ರಧಾನ ಪಾತ್ರ ವಹಿಸುತ್ತಾರೆ. ಆದರೆ ಒಬ್ಬ ಕಣ್ಣು ಕಾಣದ ಕುರುಡ ಐವಿಟ್ನೆಸ್ ಆದರೆ ಏನಾಗುತ್ತದೆ ಎನ್ನುವುದೇ 'ಸಕತ್' ಸ್ಕ್ರಿಪ್ಟ್ ಗೆ ಮೂಲ ಪ್ರೇರಣೆ. 'ಸಕತ್' ನವೆಂಬರ್ 26ರಂದು ತೆರೆಕಾಣುತ್ತಿದೆ.

